ಕೇರಳ : ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ಕುಂಡಲಾ ಎಸ್ಟೇಟ್ ನಲ್ಲಿ ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಅವಶೇಷಗಳ ಅಡಿಯಲ್ಲಿ ಒಂದು ದೇವಾಲಯ ಮತ್ತು ಎರಡು ಅಂಗಡಿಗಳು ಹಾನಿಗೊಳಗಾಗಿವೆ
Kerala | A landslide occurred at Kundala estate in Munnar in Idukki district last night. No casualties were reported. A temple & two shops damaged under the debris pic.twitter.com/obG3I83iuj
— ANI (@ANI) August 6, 2022