Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಶಿವಮೊಗ್ಗದಲ್ಲಿ ಘೋರ ಘಟನೆ : ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!

01/04/2026 12:28 PM

ನಿಮ್ಮ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದಾರೆಯೇ ? ಚಿಂತೆ ಬೇಡ, ಇಲ್ಲಿದೆ ಸುಲಭ ಮನೆಮದ್ದು!

01/04/2026 12:22 PM

BREAKING : ಭಾರತದ `GST’ ಸಂಗ್ರಹದಲ್ಲಿ ಹೊಸ ದಾಖಲೆ : ಮಾರ್ಚ್ 2026ರಲ್ಲಿ ₹2 ಲಕ್ಷ ಕೋಟಿ ಗಡಿ ದಾಟಿದ ಆದಾಯ.!

01/04/2026 12:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ
KARNATAKA

ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ

By kannadanewsnow0717/04/2024 10:22 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಲಲಿತ ಸಹಸ್ರನಾಮ ಎಷ್ಟೊಂದು ಶ್ರೇಷ್ಠ ಹಾಗೂ ರಚನೆಯ ಹಿಂದಿನ ಗಾಡವಾದ ಪುರಾಣವನ್ನು ನೋಡಿದ್ದೇವೆ ನಮ್ಮ ಸಂಕಲ್ಪ ಸಿದ್ಧಿಸಬೇಕು ಎಂದರೆ ತಾಯಿ ಲಲಿತಾಂಬೆಯ ಪಾದಗಳಿಗೆ ಅರ್ಪಣೆಯಾಗಬೇಕು ನಂಬಿಕೆ ಇಲ್ಲದೆ ಕೇವಲ ಪೂಜಾ ಪ್ರಾರ್ಥನೆಗಳನ್ನು ಮಾಡಿದರೆ ಖಂಡಿತವಾಗಿಯೂ ಫಲ ಸಿಗುವುದಿಲ್ಲ ಆ ತಾಯಿ ಲಲಿತಾಂಬಿಕೆ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾಳೆ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳನ್ನು ವೀಕ್ಷಿಸುತ್ತಿರುತ್ತಾರೆ ಪ್ರಾತ ಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾವಂದನೆ ಮಾಡಿ ಶ್ರೀ ಚಕ್ರವನ್ನು ಪೂಜಿಸಬೇಕು

ನಂತರ ಪಂಚದರ್ಶನ ಮಂತ್ರವನ್ನು ಸಾವಿರ ಸಲವಾಗಲಿ 300 ಸಲ ಅಥವಾ 100 ಬಾರಿಯಾದರೂ ಜಪಿಸಬೇಕು ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಸಹಸ್ರನಾಮವನ್ನು ಪಠಿಸಬೇಕು ನಂತರ ಲಲಿತಾಂಬೆಗೆ ಪುಷ್ಪಗಳನ್ನು ಸಮರ್ಪಿಸಬೇಕು ನಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ನಿಜಕ್ಕೂ ಅದ್ಭುತವೇ ಗಂಗಾಧಿ ಸರ್ವದೇವತೆಗಳಲ್ಲಿ ಸ್ನಾನ ಮಾಡುವುದರಿಂದ ಪಡೆಯುವ ಫಲಕ್ಕಿಂತ ಅಧಿಕ ಫಲಗಳನ್ನು ಪಡೆಯಬಹುದು ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಫಲಗಳನ್ನು ಪಡೆಯಬಹುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಹಸ್ರ ನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರು ಕೂಡ ಅವನ ಮಹಾ ಪಾಪಗಳು ನಾಶವಾಗುತ್ತವೆ ಸಹಸ್ರನಾಮವನ್ನು ನಿತ್ಯವೂ ಪಠಿಸುತಿದ್ದರೆ ಲಲಿತಾಂಬೆ ಅವರ ಬಗ್ಗೆ ಅತೀವ ಸಂತೋಷವನ್ನು ಹೊಂದಿ ಅವರ ಎಲ್ಲಾ ಆಸೆಗಳನ್ನು ಪೂರೈಸುತ್ತಾರೆ ಸಹಸ್ರನಾಮವನ್ನು ಯಾರು ಪಠಿಸುವುದಿಲ್ಲ ಅವರನ್ನು ಭಕ್ತರೆಂದು ಪರಿಗಣಿಸಲಾಗುವುದಿಲ್ಲ ಒಬ್ಬ ಭಕ್ತನೆನೆಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗ್ಗೆ ಅವನಿಗೆ ಅತಿಯಾದ ಪ್ರೀತಿ ಇರಬೇಕು

ಈ ಸಹಸ್ರನಾಮವನ್ನು ಪ್ರತಿನಿತ್ಯ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬೆಯು ಅಂತಹ ಭಕ್ತರನ್ನು ಒಪ್ಪಿಕೊಳ್ಳುತ್ತಾರೆ ಸಹಸ್ರನಾಮವನ್ನು ನಿತ್ಯಪಟಿಸಲು ಆಗದಿದ್ದರೆ ಕನಿಷ್ಠ ಪಕ್ಷ ಹಬ್ಬದ ದಿನಗಳಲ್ಲಾದರೂ ಪಠಿಸಬೇಕು ವಿಶೇಷವಾದ ದಿನಗಳೆಂದರೆ ಸಂಕ್ರಾಂತಿ, ಉತ್ತರಾಯಣ, ದಕ್ಷಿಣಾಯಣ,ಪುಣ್ಯಕಾಲ ಮೊದಲಾದವು ಸಹಸ್ರನಾಮವನ್ನು ಪಠಿಸಲು ಇತರೆ ಶುಭದಿನಗಳೆಂದರೆ ಅಷ್ಟಮಿ, ನವಮಿ, ಚತುರ್ದಶಿ ತಿಥಿಗಳು ಮತ್ತು ಶುಕ್ರವಾರ ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯವಾದ ಸಮಯವೆಂದರೆ ಹುಣ್ಣಿಮೆ ಪೂರ್ಣಚಂದ್ರನ ದರ್ಶನವನ್ನು ಪಡೆದ ನಂತರ ಲಲಿತಾಂಬಿಕೆಯನ್ನು ಚಂದ್ರ ಬಿಂಬದಲ್ಲಿ ಧ್ಯಾನಿಸಿ ದಂತ, ಪುಷ್ಪ,ದೀಪ, ದೂಪ, ನೈವೇದ್ಯಗಳಿಂದ ಶ್ರೀಚಕ್ರವನ್ನು ಪೂಜಿಸಿ

ಸಹಸ್ರನಾಮವನ್ನು ಪಠಿಸಿ ದಲ್ಲಿ ಅವರ ಸರ್ವ ರೋಗಗಳು ನಿವಾರಣೆಯಾಗಿ ಅವರು ದೀರ್ಘಾಯುಷ್ಯನ್ನು ಪಡೆಯುತ್ತಾರೆ ತಮ್ಮ ಹಾಗೂ ತಮ್ಮ ಮಕ್ಕಳ ಸಂಗಾತಿಯವರ ಜನ್ಮ ನಕ್ಷತ್ರಗಳು ಇರುವ ದಿನಗಳಲ್ಲಿ ಸಹ ಲಲಿತ ಸಹಸ್ರನಾಮ ಪಟನಿಗೆ ಅತ್ಯಂತ ಪ್ರಶಸ್ತ್ಯವಾದ ದಿನಗಳಾಗಿದೆ ಜ್ವರದ ತಾಪದಿಂದ ಬಳಲುತ್ತಿರುವವರ ತಲೆಯ ಮೇಲೆ ಕೈ ಇರಿಸಿ ಲಲಿತ ಸಹಸ್ರನಾಮದ ಪಠಣೆ ಮಾಡಿದ್ದಲ್ಲಿ ಅವರ ದೇಹದ ಉಷ್ಣತೆಯು ಕಡಿಮೆಯಾಗಿ ಎಲ್ಲ ವಿಧವಾದ ಬಾಧೆಗಳು ನಾಶವಾಗುತ್ತದೆ
ಭಸ್ಮದ ಮೇಲೆ ಕೈಯಿಟ್ಟು ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರು ದೇಹಕ್ಕೆ ಲೇಪಿಸಿದ್ದಲ್ಲಿ ಅವರ ನೋವು ಕಡಿಮೆಯಾಗುತ್ತದೆ ಒಂದು ವೇಳೆ ಒಬ್ಬ ವ್ಯಕ್ತಿ ಗ್ರಹದೋಷದಿಂದ ಪೀಡಿತನಾಗಿದ್ದರೆ ಕುಂಭದಲ್ಲಿ ನೀರನ್ನು ಸಹಸ್ರನಾಮದಿಂದ ಬೋಧಿಸಿ ನೀಡಿದ್ದಲ್ಲಿ ದುಷ್ಟಸ್ಥಾನದಲ್ಲಿ ಇರುವ ನವಗ್ರಹಗಳ ದೋಷಗಳು ದೂರವಾಗುತ್ತದೆ ಮಕ್ಕಳಿಲ್ಲದವರಿಗೆ ಲಲಿತ ಸಹಸ್ರನಾಮದಿಂದ ಪೂಜಿಸಿದ ಬೆಣ್ಣೆಯನ್ನು ಕೊಡುವುದರಿಂದ ಅವರಿಗೆ ಪುತ್ರ ಲಾಭ ಆಗುತ್ತದೆ .

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

all desires are fulfilled Lalitha Sahasranama In this method ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ
Share. Facebook Twitter LinkedIn WhatsApp Email

Related Posts

BIG NEWS : ಶಿವಮೊಗ್ಗದಲ್ಲಿ ಘೋರ ಘಟನೆ : ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!

01/04/2026 12:28 PM1 Min Read

ನಿಮ್ಮ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದಾರೆಯೇ ? ಚಿಂತೆ ಬೇಡ, ಇಲ್ಲಿದೆ ಸುಲಭ ಮನೆಮದ್ದು!

01/04/2026 12:22 PM2 Mins Read

ರಿಚಾರ್ಜ್ ಮಾಡದಿದ್ದರೆ ಎಷ್ಟು ದಿನಗಳಲ್ಲಿ ನಿಮ್ಮ ನಂಬರ್ ಬಂದ್ ಆಗುತ್ತೆ? ನಿಯಮಗಳೇನು ತಿಳಿಯಿರಿ

01/04/2026 11:47 AM2 Mins Read
Recent News

BIG NEWS : ಶಿವಮೊಗ್ಗದಲ್ಲಿ ಘೋರ ಘಟನೆ : ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!

01/04/2026 12:28 PM

ನಿಮ್ಮ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದಾರೆಯೇ ? ಚಿಂತೆ ಬೇಡ, ಇಲ್ಲಿದೆ ಸುಲಭ ಮನೆಮದ್ದು!

01/04/2026 12:22 PM

BREAKING : ಭಾರತದ `GST’ ಸಂಗ್ರಹದಲ್ಲಿ ಹೊಸ ದಾಖಲೆ : ಮಾರ್ಚ್ 2026ರಲ್ಲಿ ₹2 ಲಕ್ಷ ಕೋಟಿ ಗಡಿ ದಾಟಿದ ಆದಾಯ.!

01/04/2026 12:09 PM

BIG NEWS : ಅತ್ತೆ-ಮಾವ ಸೊಸೆಯಿಂದ `ಜೀವನಾಂಶ’ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

01/04/2026 12:04 PM
State News
KARNATAKA

BIG NEWS : ಶಿವಮೊಗ್ಗದಲ್ಲಿ ಘೋರ ಘಟನೆ : ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!

By kannadanewsnow0501/04/2026 12:28 PM KARNATAKA 1 Min Read

ಶಿವಮೊಗ್ಗ : ನಗರದ ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಸಮೀಪ ಮಾರ್ಚ್ 31ರ ಮಧ್ಯಾಹ್ನ ಒಂದೂವರೆ ವರ್ಷದ ಪುಟ್ಟ ಮಗು…

ನಿಮ್ಮ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದಾರೆಯೇ ? ಚಿಂತೆ ಬೇಡ, ಇಲ್ಲಿದೆ ಸುಲಭ ಮನೆಮದ್ದು!

01/04/2026 12:22 PM

ರಿಚಾರ್ಜ್ ಮಾಡದಿದ್ದರೆ ಎಷ್ಟು ದಿನಗಳಲ್ಲಿ ನಿಮ್ಮ ನಂಬರ್ ಬಂದ್ ಆಗುತ್ತೆ? ನಿಯಮಗಳೇನು ತಿಳಿಯಿರಿ

01/04/2026 11:47 AM

ಪಡಿತರ ಚೀಟಿದಾರರೇ ಗಮನಿಸಿ :ಈ 5 ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ `ರೇಷನ್ ಕಾರ್ಡ್’ ರದ್ದು.!

01/04/2026 11:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.