ಬೆಂಗಳೂರು : ಹೆಚ್. ಡಿ ಕುಮಾರಸ್ವಾಮಿ ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿದ ಬಿಜೆಪಿ ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಸಭೆಗೆ ದೊರೆತ ಅಪಾರ ಬೆಂಬಲದಿಂದ ಜೆಡಿಎಸ್ ಪತರುಗುಟ್ಟಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಮೊಸಳೆ ಕಣ್ಣೀರಿನಿಂದಲೇ ಕೋಟೆ ಕಟ್ಟಿ ಮೆರೆಯುತ್ತಿದ್ದವರ ನಿದ್ದೆ ಹಾರಿದೆ. ಹಾಗಾಗಿಯೇ, ಕುಮಾರಸ್ವಾಮಿ ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರ ಸಭೆಗೆ ದೊರೆತ ಅಪಾರ ಬೆಂಬಲದಿಂದ @JanataDal_S ಪತರುಗುಟ್ಟಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಮೊಸಳೆ ಕಣ್ಣೀರಿನಿಂದಲೇ ಕೋಟೆ ಕಟ್ಟಿ ಮೆರೆಯುತ್ತಿದ್ದವರ ನಿದ್ದೆ ಹಾರಿದೆ. ಹಾಗಾಗಿಯೇ, @hd_kumaraswamy ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ. pic.twitter.com/xwPuOAOcTl
— BJP Karnataka (@BJP4Karnataka) January 3, 2023
Job Alert: ನೀವು ‘ಪಿಯುಸಿ ಪಾಸ್’ ಆಗಿದ್ದೀರಾ? ಹಾಗಿದ್ದರೇ ನಾಳೆ ‘ಈ ಹುದ್ದೆ’ಗೆ ಅರ್ಜಿ ಸಲ್ಲಿಸಿ