Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

BREAKING: ಮ್ಯಾನ್ಮಾರ್ ನಲ್ಲಿ 4.9 ತೀವ್ರತೆಯ ಭೂಕಂಪ | Earthquake

06/02/2026 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಿಗೆ KSDMF ಅಭಿನಂದನೆ
KARNATAKA

ನಾಳೆ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಿಗೆ KSDMF ಅಭಿನಂದನೆ

By kannadanewsnow0928/04/2025 9:18 PM

ಬೆಂಗಳೂರು: ಬರೀ TV, ಪತ್ರಿಕೆಗಳಿಗಷ್ಟೇ ಅಲ್ಲದೇ, ಇನ್ನು ಮುಂದೆ Digital Mediaಗೂ ಜಾಹೀರಾತು ನೀಡಬೇಕು ಎಂಬ ಸರ್ಕಾರ ಆದೇಶ ಜಾರಿಗಳಿಸಿದೆ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮತ್ತು ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ನಾಳೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಡಿಜಿಟಲ್ ಮೀಡಿಯಾ ಪೋರಂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಡಿಜಿಟಲ್ ಮೀಡಿಯಾಗಳಿಗೆ ಜಾಹಿರಾತು ಅನುಮತಿ KSDMF ಗೆ ಸಂತಸದ ಕ್ಷಣ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸರಣಿ ಸಭೆಗಳ ಬಳಿಕ ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ಒಪ್ಪಿ ಆದೇಶ ಜಾರಿಗೊಳಿಸಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣರಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ & ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನ ಅಭಿನಂಧಿಸಲು ಕರ್ನಾಟಕ ಡಿಜಿಟಲ್ ಮೀಡಿಯಾ ಪೋರಂ ಅಧ್ಯಕ್ಷರಾದಂತ ಸಮೀವುಲ್ಲಾ ಬಿ ಬೆಲಗೂರು ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದಿನಾಂಕ 29-04-2025ರ ನಾಳೆ ಬೆಳಗ್ಗೆ 11 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ KSDMF ವತಿಯಿಂದ ಇವರನ್ನ ಹೃತ್ಪೂರ್ವಕವಾಗಿ ಅಭಿನಂಧಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವಂತ ವೆಬ್ ಸೈಟ್, ಯೂಟ್ಯೂಬ್ ಚಾನಲ್ ನಡೆಸುತ್ತಿರುವವರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.

ಈ ಕಾರ್ಯಕ್ರಮದ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ

– ಕೆ.ಎಂ ಶಿವಕುಮಾರ್, KSDMF ಕಾರ್ಯದರ್ಶಿ ( ಕರ್ನಾಟಕ ಟಿವಿ ) 7204490507
– ವಸಂತ ಬಿ ಈಶ್ವರಗೆರೆ, KSDMF ಉಪಾಧ್ಯಕ್ಷರು ( ಕನ್ನಡ ನ್ಯೂಸ್ ನೌ )- 9738123234
– ಮಾಲ್ತೇಶ್, KSDMF ಜಂಟಿ ಕಾರ್ಯದರ್ಶಿ 9480472030
– ರಜನಿ, KSDMF ಜಂಟಿ ಕಾರ್ಯದರ್ಶಿ – 9606576789

ಚೆಕ್ ಬೌನ್ಸ್ ಕೇಸಲ್ಲಿ ಮಾಜಿ MLA ಗೂಳಿಹಟ್ಟಿ ಶೇಖರ್ ಗೆ ಬಿಗ್ ಶಾಕ್: 60 ಲಕ್ಷ ಕಟ್ಟದಿದ್ದರೇ 6 ತಿಂಗಳು ಜೈಲು ಶಿಕ್ಷೆ

ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಪ್ರಶ್ನಿಸುವ ಎದೆಗಾರಿಕೆ ತೋರುತ್ತೀರಾ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

Share. Facebook Twitter LinkedIn WhatsApp Email

Related Posts

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM1 Min Read

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM1 Min Read

ಸಾಲದಿಂದ ಹೊರಬರಬೇಕೆಂದು ಬಯಸುವಿರಾ? ಸುಮ್ಮನೆ ಇದನ್ನು ಮಾಡಿ. ಸಂಪತ್ತು ತಾನಾಗಿಯೇ ಬರುತ್ತದೆ

06/02/2026 10:18 AM3 Mins Read
Recent News

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

BREAKING: ಮ್ಯಾನ್ಮಾರ್ ನಲ್ಲಿ 4.9 ತೀವ್ರತೆಯ ಭೂಕಂಪ | Earthquake

06/02/2026 10:36 AM

BREAKING : ಡ್ರಗ್ಸ್ ಹೊಂದಿದ ಆರೋಪ : ತಮಿಳು ನಟಿ ಅಂಜು ಕೃಷ್ಣ, ಸಹಾಯಕ ನಿರ್ದೇಶಕಿ ಸೇರಿದಂತೆ 8 ಜನರು ಅರೆಸ್ಟ್!

06/02/2026 10:30 AM
State News
KARNATAKA

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

By kannadanewsnow5706/02/2026 10:40 AM KARNATAKA 1 Min Read

ಇಂದು ಪ್ರತಿ ಮನೆಯಲ್ಲೂ ಇನ್ವರ್ಟರ್ಗಳ ಬಳಕೆ ಹೆಚ್ಚಾಗಿದೆ. ಆಗಾಗ್ಗೆ ವಿದ್ಯುತ್ ಕಡಿತಗೊಂಡಾಗ ಫ್ಯಾನ್ಗಳು ಮತ್ತು ದೀಪಗಳನ್ನು ಚಲಾಯಿಸಲು ಇನ್ವರ್ಟರ್ಗಳು ಬಹಳ…

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

ಸಾಲದಿಂದ ಹೊರಬರಬೇಕೆಂದು ಬಯಸುವಿರಾ? ಸುಮ್ಮನೆ ಇದನ್ನು ಮಾಡಿ. ಸಂಪತ್ತು ತಾನಾಗಿಯೇ ಬರುತ್ತದೆ

06/02/2026 10:18 AM

ಪ್ರಯಾಣಿಕರೇ ಗಮನಿಸಿ : ರೈಲಿನಲ್ಲಿ `ಆರೋಗ್ಯ ತುರ್ತು ಪರಿಸ್ಥಿತಿ’ ಇದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ : ವೈದ್ಯರು ಬಂದು ಚಿಕಿತ್ಸೆ ನಿಡ್ತಾರೆ.!

06/02/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.