Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೆಬನಾನ್‌ನಲ್ಲಿ ರಕ್ತಪಾತ: ಇಸ್ರೇಲ್ ನಡೆಸಿದ ಭೀಕರ ದಾಳಿಗೆ ಬಲಿಯಾದವರ ಸಂಖ್ಯೆ 254ಕ್ಕೆ ಏರಿಕೆ; 1100ಕ್ಕೂ ಹೆಚ್ಚು ಜನರಿಗೆ ಗಾಯ!

09/04/2026 9:38 AM
BREAKING NEWS

BREAKING : ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಕಂಪನದ ಅನುಭವ : ಬೆಚ್ಚಿ ಬಿದ್ದ ಜನ.!

09/04/2026 9:37 AM

SHOCKING : ಭಾರತೀಯ ಪ್ರತಿ 10 ಉದ್ಯೋಗಿಗಳಲ್ಲಿ 8 ಮಂದಿಗೆ ಬೊಜ್ಜು: ಸಮೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು!

09/04/2026 9:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: KPCL 622 ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟ | KPCL Recruitment
KARNATAKA

BREAKING: KPCL 622 ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟ | KPCL Recruitment

By kannadanewsnow0907/01/2026 6:46 PM

ಬೆಂಗಳೂರು: KPCL ನ (ಕರ್ನಾಟಕ ವಿದ್ಯುತ್ ನಿಗಮ) ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು KEA ಪ್ರಕಟಿಸಿದೆ. ಶೀಘ್ರದಲ್ಲೇ ಅಭ್ಯರ್ಥಿಗಳು ಪಡೆದ ಅಂಕಗಳ ವಿವರ ಸಮೇತ ಪೂರ್ಣ ಪಟ್ಟಿಯನ್ನು ಕೆಪಿಸಿಎಲ್ ಗೆ ಹಸ್ತಾಂತರ ಮಾಡಲಾಗುತ್ತದೆ.

ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, ಕೆಪಿಸಿಎಲ್ 622 ಹುದ್ದೆಗಳ ನೇಮಕಾತಿಗೆ ನಡೆದಂತ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ತಾತ್ಕಾಲಿಕ ಫಲಿತಾಂಶಕ್ಕೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮರು ಪರೀಕ್ಷೆ ನಡೆಸಲಾಯಿತು. ಎಂಟು ದಿನಗಳಲ್ಲಿ ತಾತ್ಕಾಲಿಕ ಹಾಗೂ ಹತ್ತು ದಿನಗಳಲ್ಲಿ ಅಂತಿಮ ಫಲಿತಾಂಶವನ್ನು KEA ಪ್ರಕಟಿಸಿ, ದಾಖಲೆ ಬರೆದಿದೆ ಎಂಬುದಾಗಿ ತಿಳಿಸಿದ್ದಾರೆ.

#KEARecruitment: #KPCL ನ (ಕರ್ನಾಟಕ ವಿದ್ಯುತ್ ನಿಗಮ) ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು #KEA ಪ್ರಕಟಿಸಿದೆ. ಶೀಘ್ರದಲ್ಲೇ ಅಭ್ಯರ್ಥಿಗಳು ಪಡೆದ ಅಂಕಗಳ ವಿವರ ಸಮೇತ ಪೂರ್ಣ ಪಟ್ಟಿಯನ್ನು ಕೆಪಿಸಿಎಲ್ ಗೆ ಹಸ್ತಾಂತರ ಮಾಡಲಾಗುತ್ತದೆ.

ತಾತ್ಕಾಲಿಕ ಫಲಿತಾಂಶಕ್ಕೆ ಬಂದ…

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) January 7, 2026

‘KUWJ ವಾರ್ಷಿಕ ಪ್ರಶಸ್ತಿ’ಗಳಿಗಾಗಿ ಅರ್ಜಿ ಆಹ್ವಾನ

ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

BREAKING NEWS

BREAKING : ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಕಂಪನದ ಅನುಭವ : ಬೆಚ್ಚಿ ಬಿದ್ದ ಜನ.!

09/04/2026 9:37 AM1 Min Read

BREAKING : ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟ; ‘ಕಾಂತಾರ ಚಾಪ್ಟರ್ 1’ ಅಬ್ಬರ, ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ.!

09/04/2026 9:02 AM2 Mins Read

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ : `ಯೆಲ್ಲೋ’ ಅಲರ್ಟ್ ಘೋಷಣೆ.!

09/04/2026 8:35 AM1 Min Read
Recent News

ಲೆಬನಾನ್‌ನಲ್ಲಿ ರಕ್ತಪಾತ: ಇಸ್ರೇಲ್ ನಡೆಸಿದ ಭೀಕರ ದಾಳಿಗೆ ಬಲಿಯಾದವರ ಸಂಖ್ಯೆ 254ಕ್ಕೆ ಏರಿಕೆ; 1100ಕ್ಕೂ ಹೆಚ್ಚು ಜನರಿಗೆ ಗಾಯ!

09/04/2026 9:38 AM
BREAKING NEWS

BREAKING : ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಕಂಪನದ ಅನುಭವ : ಬೆಚ್ಚಿ ಬಿದ್ದ ಜನ.!

09/04/2026 9:37 AM

SHOCKING : ಭಾರತೀಯ ಪ್ರತಿ 10 ಉದ್ಯೋಗಿಗಳಲ್ಲಿ 8 ಮಂದಿಗೆ ಬೊಜ್ಜು: ಸಮೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು!

09/04/2026 9:33 AM

ಉದ್ಯೋಗವಾರ್ತೆ : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9195 ಕಾನ್ಸ್‌ ಟೇಬಲ್ ಹುದ್ದೆಗಳ ನೇಮಕಾತಿ.!

09/04/2026 9:16 AM
State News
BREAKING NEWS KARNATAKA

BREAKING : ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಕಂಪನದ ಅನುಭವ : ಬೆಚ್ಚಿ ಬಿದ್ದ ಜನ.!

By kannadanewsnow5709/04/2026 9:37 AM KARNATAKA 1 Min Read

ವಿಜಯಪುರ: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮುಂದುವರಿಯುತ್ತಿರುವ ಭೂಕಂಪನದ ಸರಣಿ ಇಂದೂ ಸಹ ಮುಂದುವರಿದಿದ್ದು, ಹಲವೆಡೆ ಭೂಮಿಯ ಕಂಪನದ ಅನುಭವವಾಗಿದೆ.…

BREAKING : ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟ; ‘ಕಾಂತಾರ ಚಾಪ್ಟರ್ 1’ ಅಬ್ಬರ, ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ.!

09/04/2026 9:02 AM

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ : `ಯೆಲ್ಲೋ’ ಅಲರ್ಟ್ ಘೋಷಣೆ.!

09/04/2026 8:35 AM

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.