ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊಸ ವರ್ಷ ಆರಂಭವಾಗಿದೆ. ಮನೆ, ಕಚೇರಿಗಳಲ್ಲಿ ಕ್ಯಾಲೆಂಡರ್ ಹಾಕಲಾಗುತ್ತಿದೆ. ವಾಸ್ತು ಪ್ರಕಾರ ಕ್ಯಾಲೆಂಡರ್ ವ್ಯಕ್ತಿಯ ಪ್ರಗತಿ ಮತ್ತು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೊಸ ವರ್ಷದಲ್ಲಿ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಹಾಗಾದ್ರೆ ಕ್ಯಾಲೆಂಡರ್ ಅನ್ನು ಯಾವ ದಿಕ್ಕಿನಲ್ಲಿ ಹಾಕುಬೇಕು ಎಂಬುದನ್ನು ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕನ್ನು ಹರಿವಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಕ್ಯಾಲೆಂಡರ್ ಅನ್ನು ಉತ್ತರ ದಿಕ್ಕಿನಲ್ಲಿ ಇರಿಸಬಹುದು. ಕುಬೇರಾ ಈ ದಿಕ್ಕಿನ ಅಧಿಪತಿ ಎಂದು ನಂಬಲಾಗಿದೆ.
ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಬಾರದು
ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಏಕೆಂದರೆ ಇದನ್ನು ಸಮಯದ ಸೂಚಕವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಇಡುವುದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮನೆಯ ಬಾಗಿಲಿನ ಹಿಂದೆ, ಮನೆಯ ಮುಖ್ಯ ಗೇಟ್ ಬಳಿ ಕ್ಯಾಲೆಂಡರ್ ಇಡಬಾರದು.
BIGG NEWS : ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಯಿಂದ ಕನಸು ನನಸು.? ; 50ಕ್ಕೂ ಹೆಚ್ಚು ‘ಶಿಫಾರಸು’ಗಳ ಮೇಲೆ ಕಾರ್ಯ |NEP
NASA ALEART: ಕ್ಷುದ್ರಗ್ರಹವು ಹೈಪರ್ಸಾನಿಕ್ ಕ್ಷಿಪಣಿಗಿಂತ ವೇಗವಾಗಿ ಭೂಮಿಯ ಕಡೆಗೆ ಚಲಿಸುತ್ತಿದೆ: ನಾಸಾ ಎಚ್ಚರಿಕೆ