ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ಕೇದಾರ್ ಜಾಧವ್ ( Indian all-rounder Kedar Jadhav ) ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಅಲ್ ರೌಂಡರ್ ಕೇದಾರ್ ಜಾಧವ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
39 ವರ್ಷದ ಧೋನಿ ಜೂನ್ 3 ರ ಸೋಮವಾರ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಿಂದ ಟ್ವೀಟ್ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೇದಾರ್ ಜಾಧವ್ ಏಕದಿನ ಪಂದ್ಯಗಳಲ್ಲಿ 73 ಬಾರಿ ಮತ್ತು ಟಿ 20 ಐನಲ್ಲಿ 9 ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.
Thank you all For your love and support throughout my Career from 1500 hrs
Consider me as retired from all forms of cricket— IamKedar (@JadhavKedar) June 3, 2024
Kedar Jadhav has announced his retirement from all forms of cricket. ⭐ pic.twitter.com/NqxkfkdKCJ
— Mufaddal Vohra (@mufaddal_vohra) June 3, 2024
BREAKING: ಬ್ರಹ್ಮೋಸ್ ಏರೋಸ್ಪೇಸ್ ಮಾಜಿ ಎಂಜಿನಿಯರ್ ‘ನಿಶಾಂತ್ ಅಗರ್ವಾಲ್’ಗೆ ಜೀವಾವಧಿ ಶಿಕ್ಷೆ | Nishant Agarwal
ಕಾರ್ಮಿಕರೇ ಗಮನಿಸಿ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ʻಸೌಲಭ್ಯʼಗಳು!