Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

14/03/2026 5:43 AM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

14/03/2026 5:42 AM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

14/03/2026 5:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನಲ್ಲೇ ‘IPL ಉದ್ಘಾಟನೆ ಸೇರಿ 5 ಪಂದ್ಯಗಳು’ ಆಯೋಜನೆ!
INDIA

BREAKING : ‘RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನಲ್ಲೇ ‘IPL ಉದ್ಘಾಟನೆ ಸೇರಿ 5 ಪಂದ್ಯಗಳು’ ಆಯೋಜನೆ!

By KannadaNewsNow03/03/2026 4:23 PM

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ 5 ಐಪಿಎಲ್ ಪಂದ್ಯ ಆಡಲು ಆರ್ಸಿಬಿ ಮ್ಯಾನೇಜ್ಮೆಂಟ್ ಇದೀಗ ಸಮ್ಮತಿ ಸೂಚಿಸಿದೆ ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

ಹೌದು, 5 ಪಂದ್ಯಗಳನ್ನು ಆಡಲು ಆರ್ಸಿಬಿ ಆಡಳಿತ ಮಂಡಳಿ ಇದೀಗ ಒಪ್ಪಿಗೆ ಸೂಚಿಸಿದೆ. ಆರ್‌ಸಿಬಿ ಮೂಲಗಳಿಂದ ಇದೀಗ ಈ ಒಂದು ಮಾಹಿತಿ ಲಭ್ಯವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಪಂದ್ಯ ಹಾಡಲು ಆರ್ಸಿಬಿ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಛತ್ತೀಸ್ಗಡದ ರಾಯಪುರದಲ್ಲಿ ಎರಡು ಪಂದ್ಯ ಆಡಲು ಒಪ್ಪಿಗೆ ಸೂಚಿಸಿದೆ ರಾಜ್ಯ ಸರ್ಕಾರ ಮತ್ತು ಕೆಎಸ್ಸಿಎ ನಿರ್ಧಾರಕ್ಕೆ ಆರ್‌ಸಿಬಿ ಒಪ್ಪಿಗೆ ನೀಡಿದೆ.

2026ರ ಐಪಿಎಲ್ (IPL 2026) ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ನಡೆಸಲು ಕರ್ನಾಟಕ ಸರ್ಕಾರ ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗ್ರೀನ್ ಸಿಗ್ನಲ್ ನೀಡಿರುವುದು ಬಹುತೇಕ ಖಚಿತವಾಗಿದೆ.

ಕಳೆದ ವರ್ಷ (2025) ಆರ್‌ಸಿಬಿ ಚಾಂಪಿಯನ್ ಆದ ಸಂಭ್ರಮದ ವೇಳೆ ನಡೆದ ಸಣ್ಣ ಅಹಿತಕರ ಘಟನೆಯಿಂದಾಗಿ ಮೈದಾನದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಈಗ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡು, ಮೈದಾನವನ್ನು ಸಜ್ಜುಗೊಳಿಸಲಾಗಿದೆ.

ಈ ಬಾರಿಯ ವಿಶೇಷತೆಗಳೇನು?
* ದಿನಾಂಕ: ಐಪಿಎಲ್ 2026 ಮಾರ್ಚ್ 28 ರಂದು ಆರಂಭವಾಗುವ ಸಾಧ್ಯತೆಯಿದೆ.
* ಚಾಂಪಿಯನ್ಸ್ ಆಟ : ಸಂಪ್ರದಾಯದಂತೆ ಹಾಲಿ ಚಾಂಪಿಯನ್ಸ್ ಆದ Royal Challengers Bengaluru (RCB) ಮೊದಲ ಪಂದ್ಯವನ್ನು ಆಡಲಿದೆ.
* ಭದ್ರತಾ ಕ್ರಮಗಳು : ಸರ್ಕಾರವು ಕೇವಲ 35,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದು, AI ತಂತ್ರಜ್ಞಾನದ ಮೂಲಕ ನಿಗಾ ಇರಿಸಲು ಸೂಚಿಸಿದೆ.
* ಎದುರಾಳಿ ತಂಡ : ಆರ್‌ಸಿಬಿ ಎದುರು ಮೊದಲ ಪಂದ್ಯದಲ್ಲಿ CSK ಅಥವಾ ಪಂಜಾಬ್ ಕಿಂಗ್ಸ್ ಸೆಣಸುವ ಸಾಧ್ಯತೆ ದಟ್ಟವಾಗಿದೆ (ಅಧಿಕೃತ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ).

 

 

BREAKING : ಚಿನ್ನಸ್ವಾಮಿ ಮೈದಾನದಲ್ಲೇ IPL ಉದ್ಘಾಟನಾ ಪಂದ್ಯ ಆಡಲು RCB ಮ್ಯಾನೇಜ್ಮೆಂಟ್ ಗ್ರೀನ್ ಸಿಗ್ನಲ್!

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಬಿಹಾರದಿಂದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕಣಕ್ಕೆ!

Share. Facebook Twitter LinkedIn WhatsApp Email

Related Posts

LPG Cylinder Booking : ಈ ಅಪ್ಲಿಕೇಶನ್’ಗಳು ನಿಮ್ಮ ಗ್ಯಾಸ್ ಸಿಲಿಂಡರ್ ತ್ವರಿತವಾಗಿ ಬುಕ್ ಮಾಡಲು ಸಹಾಯ ಮಾಡುತ್ವೆ! ಹೇಗೆ ಗೊತ್ತಾ?

14/03/2026 5:40 AM2 Mins Read

ಕೇಂದ್ರದಿಂದ ಹೊಸ ‘ವಿಕಸಿತ ಭಾರತ – ಜಿ ರಾಮ್ ಜಿ’ ಕಾಯ್ದೆ ಜಾರಿ: ಗ್ರಾಮೀಣ ಜನತೆಗೆ 125 ದಿನಗಳ ಉದ್ಯೋಗ ಖಾತರಿ

14/03/2026 5:30 AM1 Min Read

BREAKING : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಇಂಧನದ ಬೆಲೆ ಹೆಚ್ಚಳ ಹಿನ್ನಲೆ, ಟಿಕೆಟ್ ದರ ಏರಿಸಿದ ಇಂಡಿಗೋ!

14/03/2026 5:30 AM1 Min Read
Recent News

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

14/03/2026 5:43 AM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

14/03/2026 5:42 AM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

14/03/2026 5:42 AM

LPG Cylinder Booking : ಈ ಅಪ್ಲಿಕೇಶನ್’ಗಳು ನಿಮ್ಮ ಗ್ಯಾಸ್ ಸಿಲಿಂಡರ್ ತ್ವರಿತವಾಗಿ ಬುಕ್ ಮಾಡಲು ಸಹಾಯ ಮಾಡುತ್ವೆ! ಹೇಗೆ ಗೊತ್ತಾ?

14/03/2026 5:40 AM
State News
KARNATAKA

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

By kannadanewsnow0914/03/2026 5:43 AM KARNATAKA 2 Mins Read

ಬೆಂಗಳೂರು: ಮುಂಬರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕದ ವಿವಿಧ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್…

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

14/03/2026 5:42 AM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

14/03/2026 5:42 AM

BREAKING : ಉಡುಪಿಯಲ್ಲಿ ಅಬಕಾರಿ ಡಿಸಿ ಮನೆ ಸೇರಿದಂತೆ 15 ಕಡೆ ಲೋಕಾಯುಕ್ತ ದಾಳಿ!

14/03/2026 5:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.