ಬೆಂಗಳೂರು : ಪ್ರಿಯಾಂಕಾ ಖರ್ಗೆ ಅವರಿಗೆ ಗುಂಡು ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದೆ, ತಿರುಗಾಡಲು ಬಿಟ್ಟಿದೆ ಸರ್ಕಾರ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ.
ಪ್ರಿಯಾಂಕಾ ಖರ್ಗೆ ಅವರಿಗೆ ಗುಂಡು ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದೆ, ತಿರುಗಾಡಲು ಬಿಟ್ಟಿದೆ , ಬೊಮ್ಮಾಯಿ ಅವರೇ, ಕರ್ನಾಟಕವನ್ನು ಉತ್ತರ ಪ್ರದೇಶದಂತೆ ಮಾಡಲು ಹೊರಟಿದ್ದೀರಾ? ಅಥವಾ ತಾಲಿಬಾನ್ ಮಾಡಲು ಹೊರಟಿದ್ದೀರಾ? ಅಥವಾ ಇದು PSI ಹಗರಣ ಬಯಲು ಮಾಡಿದಕ್ಕೆ ಬಿಜೆಪಿ ಸರ್ಕಾರದ ಪ್ರಾಯೋಜಿತ ಬೆದರಿಕೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
'@PriyankKharge ಅವರಿಗೆ ಗುಂಡು ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ ವಿರುದ್ಧ ಕ್ರಮ ಕೈಗೊಳ್ಳದೆ, ತಿರುಗಾಡಲು ಬಿಟ್ಟಿದೆ ಸರ್ಕಾರ.@BSBommai ಅವರೇ, ಕರ್ನಾಟಕವನ್ನು ಉತ್ತರ ಪ್ರದೇಶದಂತೆ ಮಾಡಲು ಹೊರಟಿದ್ದೀರಾ? ಅಥವಾ ತಾಲಿಬಾನ್ ಮಾಡಲು ಹೊರಟಿದ್ದೀರಾ?
ಅಥವಾ ಇದು PSI ಹಗರಣ ಬಯಲು ಮಾಡಿದಕ್ಕೆ ಬಿಜೆಪಿ ಸರ್ಕಾರದ ಪ್ರಾಯೋಜಿತ ಬೆದರಿಕೆಯೇ?
— Karnataka Congress (@INCKarnataka) November 12, 2022
‘ಪ್ರಗತಿ ಪ್ರತಿಮೆ’ ಕಾರ್ಯಕ್ರಮಕ್ಕೆ ಕರ್ಕೊಂಡು ಬಂದು ‘ಕೂಲಿ’ ನೀಡದ ಆರೋಪ : 40 ಕಾರ್ಮಿಕರಿಂದ ದೂರು ದಾಖಲು
ಕತ್ತಲು ಹೆಚ್ಚಾದಾಗ ‘ಕಮಲ’ ಅರಳುತ್ತೆ ; ತೆಲಂಗಾಣದಲ್ಲಿ ‘TRS, KCR’ಗೆ ಪ್ರಧಾನಿ ಮೋದಿ ತರಾಟೆ