Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2027ರ ವೇಳೆಗೆ ಶೇ. 99ರಷ್ಟು ಉದ್ಯೋಗಗಳು ನಾಶ, ಉಳಿಯೋದು ಕೇವಲ 5 ಕೆಲಸಗಳು ಮಾತ್ರ : ತಜ್ಞರ ಎಚ್ಚರಿಕೆ!

11/02/2026 7:07 AM

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM

ಇನ್ನು ಮುಂದೆ UTS ಆಪ್ ಇರಲ್ಲ; ಬಂದಿದೆ ರೈಲ್ವೆಯ ಹೊಸ ‘RailOne’ ಸೂಪರ್ ಆಪ್!

11/02/2026 7:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಚಿನ್ನದ ಪದಕದ ಗರಿಮೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ
KARNATAKA

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಚಿನ್ನದ ಪದಕದ ಗರಿಮೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ

By kannadanewsnow0914/03/2025 3:57 PM

ಬೆಂಗಳೂರು: ಕರ್ನಾಟಕದ ಇ-ಆಡಳಿತಕ್ಕೆ 2024ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಕರ್ನಾಟಕಕ್ಕೆ ಲಭಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಚಿನ್ನದ ಪದಕದ ಗರಿಮೆ ಬಂದಿರುವುದಕ್ಕೆ ಸಿಎಂ ಸಿದ್ಧರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ‌ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ”ಗೆ ರಾಜ್ಯ ಭಾಜನವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದಿದ್ದಾರೆ.

ಕರ್ನಾಟಕವು ಪಾರದರ್ಶಕ, ಜನಸ್ನೇಹಿ ಆಡಳಿತಕ್ಕೆ ಇಡೀ ದೇಶಕ್ಕೆ ಮಾದರಿ ರಾಜ್ಯ. ಈ ಪ್ರಶಸ್ತಿಯು ಜನಪರ ಕಾರ್ಯದ ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ‌ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ "ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ"ಗೆ ರಾಜ್ಯ ಭಾಜನವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಕರ್ನಾಟಕವು ಪಾರದರ್ಶಕ, ಜನಸ್ನೇಹಿ ಆಡಳಿತಕ್ಕೆ ಇಡೀ ದೇಶಕ್ಕೆ ಮಾದರಿ ರಾಜ್ಯ. ಈ ಪ್ರಶಸ್ತಿಯು ಜನಪರ ಕಾರ್ಯದ ನಮ್ಮ ಉತ್ಸಾಹವನ್ನು… pic.twitter.com/tpRVJC5dqk

— Siddaramaiah (@siddaramaiah) March 14, 2025

ತಿಪಟೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕನಿಂದ ಗೂಂಡಾಗಿರಿ: ಇಬ್ಬರ ಮೇಲೆ ಹಲ್ಲೆ ಆರೋಪ

178 ಪ್ರಯಾಣಿಕರಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: 12 ಜನರಿಗೆ ಗಾಯ

Share. Facebook Twitter LinkedIn WhatsApp Email

Related Posts

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM2 Mins Read

BIG NEWS : ರಾಜ್ಯದ `ಬಗರ್ ಹುಕುಂ’ ರೈತರ ಜಮೀನುಗಳ ಸರ್ವೆ, `RTC’ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’.!

11/02/2026 6:56 AM2 Mins Read

BREAKING : ಹಿರಿಯ ಪತ್ರಕರ್ತ, ವಿಧಾನಪರಿಷತ್ ಮಾಜಿ ಸದಸ್ಯ `ಪಿ.ರಾಮಯ್ಯ’ ನಿಧನ | P. Ramaiah passes away

11/02/2026 6:39 AM1 Min Read
Recent News

2027ರ ವೇಳೆಗೆ ಶೇ. 99ರಷ್ಟು ಉದ್ಯೋಗಗಳು ನಾಶ, ಉಳಿಯೋದು ಕೇವಲ 5 ಕೆಲಸಗಳು ಮಾತ್ರ : ತಜ್ಞರ ಎಚ್ಚರಿಕೆ!

11/02/2026 7:07 AM

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM

ಇನ್ನು ಮುಂದೆ UTS ಆಪ್ ಇರಲ್ಲ; ಬಂದಿದೆ ರೈಲ್ವೆಯ ಹೊಸ ‘RailOne’ ಸೂಪರ್ ಆಪ್!

11/02/2026 7:00 AM

BIG NEWS : ದೇಶಾದ್ಯಂತ ಮತ್ತೆ 1 ವರ್ಷದ `B.Ed’ ಕೋರ್ಸ್ ಪರಿಚಯ : 10 ವರ್ಷದ ಹಳೆಯ ನಿಯಮದಲ್ಲಿ ಮಹತ್ವದ ಬದಲಾವಣೆ.!

11/02/2026 7:00 AM
State News
KARNATAKA

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

By kannadanewsnow5711/02/2026 7:04 AM KARNATAKA 2 Mins Read

ಬೆಂಗಳೂರು : ಹಾವೇರಿಯಲ್ಲಿ ಫೆ.14ರಂದು ಭೂ ಗ್ಯಾರಂಟಿ ಯೋಜನೆಯ ಸಮರ್ಪಣಾ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ದಲ್ಲಿ ಹಾವೇರಿ ಸೇರಿದಂತೆ ಸುತ್ತಲ…

BIG NEWS : ರಾಜ್ಯದ `ಬಗರ್ ಹುಕುಂ’ ರೈತರ ಜಮೀನುಗಳ ಸರ್ವೆ, `RTC’ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’.!

11/02/2026 6:56 AM

BREAKING : ಹಿರಿಯ ಪತ್ರಕರ್ತ, ವಿಧಾನಪರಿಷತ್ ಮಾಜಿ ಸದಸ್ಯ `ಪಿ.ರಾಮಯ್ಯ’ ನಿಧನ | P. Ramaiah passes away

11/02/2026 6:39 AM

ರಾಜ್ಯದ `ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : `ಯುವನಿಧಿ’ ಯೋಜನೆಗೆ ಅರ್ಜಿ ಆಹ್ವಾನ!

11/02/2026 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.