ಬೆಂಗಳೂರು: ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯ (SSLC Exam) ಅಂತಿಮ ವೇಳಾಪಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟ ಮಾಡಿದೆ.ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿದೆ.
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿರು ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್(Primary and Secondary Education Minister Bc Nagesh) ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದು, ವೇಳಾಪಟ್ಟಿ ಕೆಳಗಿನಂತಿದೆ ನೋಡಿ.
2023ರ ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿವೆ.@BSBommai pic.twitter.com/Ixjl3xzEn8
— B.C Nagesh (@BCNagesh_bjp) December 5, 2022
SSLC ವೇಳಾಪಟ್ಟಿ ಇಲ್ಲಿದ ಓದಿ
ಮಾರ್ಚ್ 31- ಪ್ರಥಮ ಭಾಷೆ,
ಮಾರ್ಚ್ 4- ಗಣಿತ,
ಮಾರ್ಚ್ 6- ದ್ವಿತೀಯ ಭಾಷೆ
ಮಾರ್ಚ್ 10- ವಿಜ್ಞಾನ,
ಮಾರ್ಚ್ 12- ತೃತೀಯ ಭಾಷೆ
ಮಾರ್ಚ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.