ಬೆಂಗಳೂರು : ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ, ಹಲ್ಲೆ, ಸುಲಿಗೆ, ದರೋಡೆಗಳಂತಹ ಕ್ರೈಮ್ಗಳನ್ನು ಪೊಲೀಸರೇ ಮಾಡುವಂತಹ ಸ್ಥಿತಿ ನಿರ್ಮಿಸಿದ್ದು ಬಿಜೆಪಿ ಸರ್ಕಾರದ ಸಾಧನೆಗಳಲ್ಲೊಂದು! ಗೃಹ ಇಲಾಖೆಯನ್ನು ಸುಲಿಗೆ ಇಲಾಖೆಯನ್ನಾಗಿ ಮಾಡಿದ ಕೀರ್ತಿ ಆರಗ ಜ್ಞಾನೇಂದ್ರ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ, ಸರ್ಕಾರ ಮಾತ್ರ ‘ಆತಂಕಪಡಬೇಕಿಲ್ಲ’ ನಿರ್ಲಕ್ಷ್ಯದ ಹೇಳಿಕೆ ನೀಡಿ ಸುಮ್ಮನಿದೆ. ಸೊಳ್ಳೆಗಳಿಂದ ಹರಡುವ ಈ ಸೋಂಕಿಗೆ ಅಕಾಲಿಕ ಮಳೆ ಮತ್ತಷ್ಟು ಬಲ ಕೊಡಬಹುದಾದ ಸಾಧ್ಯತೆ ಇದೆ. ಸುಧಾಕರ್ ಅವರೇ, ಈ ಸೋಂಕನ್ನು ಉಡಾಫೆಯಿಂದ ನೋಡದೆ, ಕೂಡಲೇ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ,
ಸರ್ಕಾರ ಮಾತ್ರ 'ಆತಂಕಪಡಬೇಕಿಲ್ಲ' ನಿರ್ಲಕ್ಷ್ಯದ ಹೇಳಿಕೆ ನೀಡಿ ಸುಮ್ಮನಿದೆ.ಸೊಳ್ಳೆಗಳಿಂದ ಹರಡುವ ಈ ಸೋಂಕಿಗೆ ಅಕಾಲಿಕ ಮಳೆ ಮತ್ತಷ್ಟು ಬಲ ಕೊಡಬಹುದಾದ ಸಾಧ್ಯತೆ ಇದೆ.@mla_sudhakar ಅವರೇ, ಈ ಸೋಂಕನ್ನು ಉಡಾಫೆಯಿಂದ ನೋಡದೆ, ಕೂಡಲೇ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
— Karnataka Congress (@INCKarnataka) December 13, 2022
ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ,
ಹಲ್ಲೆ, ಸುಲಿಗೆ, ದರೋಡೆಗಳಂತಹ ಕ್ರೈಮ್ಗಳನ್ನು ಪೊಲೀಸರೇ ಮಾಡುವಂತಹ ಸ್ಥಿತಿ ನಿರ್ಮಿಸಿದ್ದು @BJP4Karnataka ಸರ್ಕಾರದ ಸಾಧನೆಗಳಲ್ಲೊಂದು!
ಗೃಹ ಇಲಾಖೆಯನ್ನು ಸುಲಿಗೆ ಇಲಾಖೆಯನ್ನಾಗಿ ಮಾಡಿದ ಕೀರ್ತಿ @JnanendraAraga ಎಂಬ ಅಸಮರ್ಥ ಸಚಿವರಿಗೆ ಸಲ್ಲುತ್ತದೆ. pic.twitter.com/TPIHPvzw7f
— Karnataka Congress (@INCKarnataka) December 13, 2022
BIGG NEWS: ಮುರುಘಾ ಶ್ರೀ ಪೋಕ್ಸೋ ಕೇಸ್; ಜಾಮೀನು ಅರ್ಜಿ ವಿಚಾರಣೆ ಡಿ.16ಕ್ಕೆ ಮುಂದೂಡಿದ ಹೈಕೋರ್ಟ್