Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
INDIA

BREAKING: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

By ವಸಂತ ಬಿ ಈಶ್ವರಗೆರೆ

ನವದೆಹಲಿ: ಡಿಸೆಂಬರ್.26ರಂದು ನಿಧನರಾದಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ಇಂದು ನೆರವೇರಿಸಲಾಗುತ್ತದೆ. ಇದಕ್ಕೂ ಮುನ್ನ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಡೆದರು.

ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ನಯಾಕರು ಸೇರಿದಂತೆ ಹಲವು ಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ.

ಇಂದು ದೆಹಲಿಗೆ ತೆರಳಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಎಐಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರ ಆಗಮನಕ್ಕೂ ಮುನ್ನಾ ಕಾಂಗ್ರೆಸ್ ಕಚೇರಿಯಲ್ಲಿ ಇರಿಸಿದ್ದಂತ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.

ಇದೀಗ ಎಐಸಿಸಿ ಕಚೇರಿಗೆ ಆಗಮಿಸಿರುವಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಷ್ಪಗುಚ್ಚವಿರಿಸಿ ಪಡೆದರು.

JOB ALERT: ಉದ್ಯೋಗ ವಾರ್ತೆ: SBIನಿಂದ 13,735 ಕ್ಲರಿಕಲ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ | SBI Clerk Recruitment 2024

ಆನ್ ಲೈನ್ ಆಟದ ವಂಚನೆಗೆ ಬಲಿಯಾದ ಯುವಕ ನದಿಗೆ ಹಾರಿ ಆತ್ಮಹತ್ಯೆ

Share. Facebook Twitter LinkedIn WhatsApp Email

Related Posts

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

2 Mins Read

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

1 Min Read

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

2 Mins Read
Recent News

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

State News
Kudligi Siddapura Morarji Desai Residential School Temporary Warehouse Inside View KARNATAKA

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 5 Mins Read

ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗುಡೇಕೋಟೆ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರಂಭಿಸಲಾದ…

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

ಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್; ಅವಹೇಳನಕಾರಿ ಪೋಸ್ಟ್ ಕೇಸ್​​ ರದ್ದುಗೊಳಿಸಿದ ಹೈಕೋರ್ಟ್ | CM DK Shivakumar

pampanur-temple-hundi-mother-in-law-viral-note

VIRAL NEWS : ಅತ್ತೆ ಶೀಘ್ರದಲ್ಲಿ ಸಾಯಲಿ ಎಂದು ದೇವರ ಹುಂಡಿಗೆ ಇಪ್ಪತ್ತು ರೂಪಾಯಿ ನೋಟಿನೊಂದಿಗೆ ಪತ್ರ ಬರೆದ ಸೊಸೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.