ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ಈ ದಿನ ವಾಹನ ಚಾಲನೆ ಮಾಡುವಾಗ ನೀವು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಒಂಟಿ ಪ್ರಯಾಣ ಸಾಕಷ್ಟು ಹಾನಿ ಉಂಟು ಮಾಡಲಿದೆ. ಮನೆಯಲ್ಲಿರುವ ತುಳಸಿ ಗಿಡಕ್ಕೆ ನಾಲ್ಕು ಲೋಟ ನೀರು ಹಾಕಿದ್ರೆ ಸಮಸ್ಯೆಗಳಿಗೆ ಒಂದಿಷ್ಟು ಮುಕ್ತಿ ಸಿಗುವ ಸಾಧ್ಯತೆ ಇದೆ.
ವೃಷಭ: ಈ ದಿನ ನೀವು ಮಾಡುವ ದಾನ ಧರ್ಮಗಳಿಗೆ ವಿಶೇಷ ಫಲ ಸಿಗಲಿದೆ. ಸಾಧ್ಯ ಆದರೆ ಬಡ ಬ್ರಾಹ್ಮಣ ಜನಕ್ಕೆ ಉದ್ದಿನ ಬೆಳೆ ದಾನ ಕೊಡಿ. ಸಂಜೆ ಸಮಯದಲ್ಲಿ. ಮೋಜು ಮಸ್ತಿಗಾಗಿ ಸಾಕಷ್ಟು ಧನ ವ್ಯಯ ಆಗಲಿದೆ. ಈ ದಿನ ಸಾಧ್ಯ ಆದ್ರೆ ಕುಲ ದೇವತಾ ದರ್ಶನ ಭಾಗ್ಯ ಪಡೆದುಕೊಳ್ಳಿರಿ.
ಮಿಥುನ: ಈ ದಿನ ನಿಮಗೆ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಧನ ವ್ಯಯ ಆಗಲಿದೆ. ಮನೆಯಲ್ಲಿ ನಿಮ್ಮ ಮಾತಿಗೆ ಹೆಚ್ಚಿನ್ನ ಮಣ್ಣನ್ನೇ ಸಿಗಲಿಲ್ಲ ಎಂದು ಬೇಸರ ಪಟ್ಟಿಕೊಳ್ಳಬೇಡಿ. ಈ ದಿನ ಪಾರಿವಾಳಗಳಿಗೆ ಧ್ಯಾನ ಆಹಾರ ನೀಡಿದರೆ ನಿಮ್ಮ ಸಮಸ್ಯೆಗೆ ಒಂದಿಷ್ಟು ಪರಿಹಾರ ನಿಶ್ಚಿತ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ಒಂಟಿಯಾಗಿ ದೊರದ ಊರಿಗೆ ಪ್ರಯಾಣ ಬೆಳೆಸುತ್ತೀರಿನಿಮ್ಮ ತಾಯಿಯ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಮಾನ್ಯತೆ ನೀಡಿರಿ. ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನಡೆಯಲು ಕುಟುಂಬ ಜನರ ವಿಶ್ವಾಸ ತೆಗೆದುಕೊಳ್ಳುವುದು ಸೂಕ್ತ. ಈ ದಿನದ ಅದೃಷ್ಟ ಸಂಖ್ಯೆ 5.
ಸಿಂಹ: ಈ ದಿನದ ಮಹತ್ವ ಕಾರ್ಯದಲ್ಲಿ ನಿಮಗೆ ಸಾಕಷ್ಟು ಅಡ್ಡಿ ಆಗಲಿದೆ. ಮನೆಯ ಹಿರಿಯ ಜನರ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವುದು ಕಲಿಯಿರೀ. ಸಂಜೆ ಸಮಯದಲ್ಲಿ ಮೋಜು ಮಸ್ತಿಗಾಗಿ ಸಾಕಷ್ಟು ಧನ ವ್ಯಯ ಮಾಡುತ್ತೀರಿ. ಈ ದಿನದ ಅದೃಷ್ಟ ಸಂಖ್ಯೆ 1.
ಕನ್ಯಾ: ಪಾಲುದಾರಿಕೆ ವ್ಯವಹಾರ ಮಾಡುವ ಜನರು ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಈ ಹಿಂದೆ ನಿಮ್ಮ ಒಪ್ಪಂದಗಳು ಏನೇ ಇರಬಹುದು ಅದು ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಕಷ್ಟಗಳು ಪರಿಹಾರ ಆಗಲು ಮನೆಯಲ್ಲಿ ಕುಲದೇವತೆಗೆ ತುಪ್ಪ ಬೆಳಗಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೃಶ್ಚಿಕ: ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಗಂಭೀರ ಸ್ವರೂಪ ಪಡೆಯುತ್ತದೆ. ಯಾವುದೇ ಸಣ್ಣ ರೀತಿಯ ಸಮಸ್ಯೆಗಳು ಬಂದರು ತಕ್ಷಣ ಸೂಕ್ತ ವೈದ್ಯಕೀಯ ನೆರವು ಪಡೆದುಕೊಳ್ಳಿರಿ. ಆರೋಗ್ಯ ಸಮಸ್ಯೆಗಳು ಕಡಿಮೆ ಆಗಲು ಸಂಜೆ 6 ಗಂಟೆ ನಂತರ ಪೂರ್ವ ದಿಕ್ಕಿನ ಮೂಲೆಯಲ್ಲಿ ಎರಡು ಜೋಡಿ ದೀಪ ಬೆಳಗಿಸಿ. ಇದರಿಂದ ಮುಂದೆ ಬರುವ ಆರೋಗ್ಯದಲ್ಲಿ ಅಷ್ಟೇನೂ ಸಮಸ್ಯೆ ಬರುವುದಿಲ್ಲ.
ಧನಸು: ಸ್ನೇಹಿತರ ವಿಶ್ವಾಸ ತೆಗೆದುಕೊಳ್ಳುವಲ್ಲಿ ವಿಫಲತೆ ಕಾಣಲಿದೆ. ಆರ್ಥಿಕ ಸಮಸ್ಯೆ ಈಗಾಗಲೇ ಬಹಳಷ್ಟು ಇದೆ. ನೀವು ಕೆಲವು ಸಲಹೆ ಮತ್ತು ಸೂಚನೆ ಪಾಲನೆ ಮಾಡಲಿಲ್ಲ ಅಂದಲ್ಲಿ ಮತ್ತಷ್ಟು ಸಮಸ್ಯೆ ಗಂಭೀರತೇ ಪಡೆದುಕೊಳ್ಳಲಿದೆ. ಈ ದಿನ ಕುಲ ದೇವತಾ ದರ್ಶನ ಒಳಿತು ಮಾಡುತ್ತದೆ.
ಮಕರ: ನೀವು ಯಾವುದೇ ರೀತಿಯ ವಿವಾದಗಳಿಗೆ ಕಿವಿಗೊಡದೆ ನಿಮ್ಮ ಪಾಲಿಗೆ ಬಂದಂತಹ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರಿ. ತಾಯಿಯ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕುಂಭ: ಯುವಕರಿಗೆ ಮಾನಸಿಕ ಖಿನ್ನತೆ ಹೆಚ್ಚು ಕಾಡುತ್ತದೆ. ಮದ್ವೆ ಆಗಿರುವ ಸಂಸಾರಸ್ಥರಿಗೆ ಮನೆ ಮತ್ತು ಮಕ್ಕಳ ಭವಿಷ್ಯದ ಚಿಂತೆ ಇರುತ್ತದೆ. ಸಂಜೆ ನಂತರ ಯಾರಿಗೂಇಂದು ಹಣಕಾಸಿನ ವ್ಯವಹಾರ ಮಾಡಲು ಹೋಗಬೇಡಿ. ಈ ದಿನದ ಅದೃಷ್ಟ ಸಂಖ್ಯೆ 6.
ಮೀನ: ಈ ದಿನದ ಕೆಲವೊಂದು ಕೆಲಸ ಕಾರ್ಯಗಳು ಸರಾಗವಾಗಿ ಸಾಗಲು ಸ್ನೇಹಿತರ ವಿಶ್ವಾಸ ತೆಗೆದುಕೊಳ್ಳುವ ಅವಶ್ಯಕತೆ ಇದೆ. ನಿಮ್ಮ ಪೂರ್ವ ಆಲೋಚನೇ ನಿಮಗೆ ಸಾಕಷ್ಟು ಹಣ ಉಳಿತಾಯ ಮಾಡಲಿದೆ. ಸಂಜೆ ನಂತರ ಆರಾಮದಾಯಕ ಪ್ರಯಾಣ ಮಾಡುತ್ತೀರಿ. ಈ ದಿನದ ಅದೃಷ್ಟ ಸಂಖ್ಯೆ 6.