ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನುಷ್ಯನಿಗೆ ಕಷ್ಟಗಳು ಬರುವುದು ಸರ್ವೇಸಾಮಾನ್ಯ ಆದರೆ ಆ ಕಷ್ಟಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು. ಎನ್ನುವುದನ್ನು ತಿಳಿದುಕೊಂಡರೆ ನಮ್ಮ ಜೀವನದಲ್ಲಿ ತುಂಬಾನೇ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಇವತ್ತಿನ ಈ ಸಂಚಿಕೆಯಲ್ಲಿ ಶಿವನ ಅಂಶವಾದ ಕಾಲಭೈರವವನ ಶಕ್ತಿಶಾಲಿ ಮಂತ್ರದ ಬಗ್ಗೆ ಹೇಳುತ್ತೇವೆ ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಕಷ್ಟಗಳು ತೀರುತ್ತವೆ ನಿಮಗೆ ಆರೋಗ್ಯದ ಸಮಸ್ಯೆ ಇದ್ದರೆ ಅದು ಕೂಡ ಸರಿಯಾಗುತ್ತದೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡ ಅದು ಪರಿಹಾರ ಆಗುತ್ತದೆ ಹಾಗಾಗಿ
ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಈ ಮಂತ್ರವನ್ನು ಹೇಳುವುದರಿಂದ ಯಾವ ರೀತಿಯಾ ಲಾಭ ಸಿಗುತ್ತದೆ ಅಂತ ನೋಡುವುದಾದರೆ ಈ ಚಿಕ್ಕ ಮಂತ್ರವನ್ನು ಹೇಳುವುದರಿಂದ ನಿಮಗೆ ಇರುವಂತಹ ಕಷ್ಟಗಳು ತೀರುತ್ತವೆ ವಿಶೇಷವಾಗಿ ನಿಮ್ಮ ಮನೆಯಲ್ಲಿ ಏನಾದರೂ ದುಷ್ಟ ಶಕ್ತಿಗಳು ಇದ್ದರೆ ಈ ಮಂತ್ರವನ್ನು ಹೇಳುವುದರಿಂದ ಅಂತಹ ದುಷ್ಟ ಶಕ್ತಿಗಳು ಮನೆಯಿಂದ ಹೊರಗೆ ಹೋಗುತ್ತವೆ ಅಲ್ಲದೆ ಇದು ಶಕ್ತಿಶಾಲಿ ಕಾಲಭೈರವನ ಮಂತ್ರ ಅಂತ ಹೇಳಬಹುದು ನಿಮ್ಮ ಮನೆಯಲ್ಲಿ ಯಾರಾದರೂ ಕೂಡ ಈ ಮಂತ್ರವನ್ನು ಜಪಿಸುವುದರಿಂದ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ದೂರ ಹೋಗುತ್ತದೆ ಯಾವುದೇ ಕಷ್ಟ ಇದ್ದರೂ ಪರಿಹಾರವಾಗುತ್ತದೆ ಈ ಮಂತ್ರವನ್ನು ಯಾವ ವಿಧದಲ್ಲಿ ಜಪಿಸಬೇಕು ಎನ್ನುವ ವಿಷಯಕ್ಕೆ ಬಂದರೆ ಯಾರ ಮನೆಯಲ್ಲಿ ಕಾಲಭೈರವನ ಫೋಟೋವನ್ನು ಇಡುವುದಿಲ್ಲ ಹಾಗಾಗಿ ಶಿವನ ಮೂರ್ತಿ ಅಥವಾ ಲಿಂಗವನ್ನು ಇಟ್ಟಿರುತ್ತೀರಾ ಇಂತಹ ಶಿವನ ಮೂರ್ತಿ ಅಥವಾ ಲಿಂಗದ ಮುಂದೆ ಈ ಮಂತ್ರವನ್ನು ಹೇಳಬೇಕು ನಾರ್ಮಲ್ ಆಗಿ ಪೂಜೆ ಎಲ್ಲವನ್ನು ಮಾಡಿಕೊಂಡು ದೀಪವನ್ನು ಹಚ್ಚಿ ಕರ್ಪೂರದ ಆರ್ತಿಯಲ್ಲ ಮಾಡಾದಮೇಲೆ ಕೊನೆಯಲ್ಲಿ ನೀವು ಈ ಮಂತ್ರ 21 ಬಾರಿ ಜಪಿಸಬೇಕು ಈ ಮಂತ್ರ ಹೀಗಿದೆ
ಓಂ ಹ್ರೀಂ ಕ್ರೀಮ್ ಹ್ರೀಂ ಶ್ರೀಮ್ ಕಪಾಲ ಭೈರವಾಯ ನಮಃ ಸ್ನೇಹಿತರೆ ಈ ಮಂತ್ರವನ್ನು ಕೇವಲ 21 ಬಾರಿ ಜಪಿಸಿದರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ನಿಮಗೆ ಸಾಧ್ಯವಾದರೆ 108 ಬಾರಿ ಜಪಿಸಬಹುದು ಇದರಿಂದ ಇನ್ನಷ್ಟು ಒಳ್ಳೆಯದಾಗುತ್ತದೆ ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಆದಷ್ಟು ಕಡಿಮೆಯಾಗುತ್ತದೆ ಈ ಮಂತ್ರವನ್ನು ಹೇಳಿದ ನಂತರ ನಿಮ್ಮ ಇಚ್ಛೆಗಳು ಏನಿದೆ ಅದನ್ನು ಹೇಳಿಕೊಳ್ಳಬಹುದು ಇದರಿಂದ ನಿಮ್ಮ ಇಚ್ಛೆಗಳು ಆದಷ್ಟು ಈಡೇರುತ್ತವೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559