ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ರಾಶಿ.. ಈ ರಾಶಿಯವರಿಗೆ ಕುಟುಂಬದ ಭಿನ್ನಾಭಿಪ್ರಾಯ ಸರಿಪಡಿಸಿ ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ ಉತ್ತಮ ಲಾಭವಿದೆ, ಕಾರ್ಯಗಳನ್ನೆಲ್ಲಾ ಯೋಜನೆಯಂತೆ ಮಾಡಿ.. ವಿದ್ಯಾರ್ಥಿಗಳಿಗೆ ಶುಭ, ಕುಲದೇವತಾ ಪ್ರಾರ್ಥನೆ ಮಾಡಿ.
ವೃಷಭ ರಾಶಿ.. ಈ ರಾಶಿಯವರಿಗೆ ಉದ್ಯೋಗದಲ್ಲಿ ಆತಂಕ ಬಂಧುಗಳಿಂದ ಟೀಕೆ, ಹಣಕ್ಕೆ ತೊಂದರೆಯಿಲ್ಲ ಖರ್ಚು ಅಧಿಕ ಆತುರದ ಕ್ರಮದಿಂದ ನಷ್ಟ, ಸಮಯದ ಸದುಪಯೋಗವಾಗಲಿ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಎಚ್ಚರಿಕೆ. ಗಣಪತಿಗೆ 21 ಗರಿಕೆ ಸಮರ್ಪಿಸಿ.
ಮಿಥುನ ರಾಶಿ.. ಈ ರಾಶಿಯವರಿಗೆ ಎಲ್ಲರೊಂದಿಗೆ ಸಂತೋಷವಾಗಿರಿ, ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿ. ಮನೋಬಲ ಹೆಚ್ಚು, ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ ಕುಟುಂಬದಲ್ಲಿ ಶುಭ ವಾತಾವರಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕಟಕ ರಾಶಿ.. ಈ ರಾಶಿಯವರಿಗೆ ನೌಕರಿಯ ಒತ್ತಡ, ನಂಬಿದವರಿಂದ ಹಣದ ದ್ರೋಹ ಪ್ರೇಮಿಗಳಿಗೆ ಸಮಸ್ಯೆ, ಲಾಭವಿದ್ದರೂ ಎಚ್ಚರಿಕೆ ಇರಬೇಕು ವಿದ್ಯಾರ್ಥಿ, ಉಪಾಧ್ಯಾಯರ ಮಧ್ಯೆ ವೈಮನಸ್ಸು ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ. ಉಮಾ ಮಹೇಶ್ವರರ ಆರಾಧನೆ ಮಾಡಿ.
ಸಿಂಹ ರಾಶಿ.. ಈ ರಾಶಿಯವರಿಗೆ ಅಪಘಾತ ಸಂಭವ ಎಚ್ಚರಿಕೆ, ಮಾನಸಿಕ ಒತ್ತಡ ದೂರಮಾಡಿ ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ, ಅನುಪಯುಕ್ತ ಕೆಲಸಗಳಲ್ಲಿ ಹಣವ್ಯಯ ಬಟ್ಟೆ ವ್ಯಾಪಾರಿಗಳಿಗೆ ನಷ್ಟ, ಆದಾಯಕ್ಕಿಂತ ಖರ್ಚು ಅಧಿಕ ಕಾಲ ಭೈರವನನ್ನು ಪೂಜಿಸಿ.
ಕನ್ಯಾ ರಾಶಿ.. ಈ ರಾಶಿಯವರಿಗೆ ನಾಯಕತ್ವ ಗೌರವ ತಂದುಕೊಡುತ್ತದೆ. ಹಲವರ ಕೆಂಗಣ್ಣಿಗೆ ಗುರಿ, ಕಲಾ ಪ್ರಪಂಚದ ಹಿರೀಕರಿಗೆ ಗೌರವ ಪುಸ್ತಕ ವ್ಯಾಪಾರಿಗಳಿಗೆ ಲಾಭ, ಮನ್ನಣೆ ಷೇರು ಮಾರುಕಟ್ಟೆಯಿಂದ ಲಾಭ, ಹಣಹೂಡಿಕೆ ಬೇಡ ದಾಂಪತ್ಯದಲ್ಲಿ ಒಳಜಗಳ ಇದ್ದೇ ಇರುತ್ತದೆ. ಇಷ್ಟ ದೇವತಾ ಪ್ರಾರ್ಥನೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ರಾಶಿ.. ಈ ರಾಶಿಯವರಿಗೆ ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ, ಪ್ರೇಮಿಗಳಿಗೆ ಪರಸ್ಪರ ಕಿತ್ತಾಟ ನಿರಾಶಾಭಾವನೆ ಬೇಡ, ವಿದ್ಯಾರ್ಥಿಗಳಿಗೆ ವಿಚಲಿತವಾಗುವ ಮನಸ್ಸು ಅಧ್ಯಯನಕ್ಕೆ ತೊಂದರೆ. ಸ್ಪರ್ಧಾತ್ಮಕ ಜೀವನ, ಬೇಸರ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ, ಗಾಬರಿ ಬೇಡ. ಧ್ಯಾನ ಮಾಡಿ. ಮನಸ್ಸನ್ನು ಕೇಂದ್ರಿಕರಿಸಿ.
ವೃಶ್ಚಿಕ ರಾಶಿ.. ಈ ರಾಶಿಯವರಿಗೆ ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯಯ. ಪ್ರೇಮಿಗಳು ವಿವಾಹಕ್ಕೆ ವಿಚಾರಮಾಡಿ ಮಕ್ಕಳ ಸಮಸ್ಯೆ ಬಗೆಹರಿಸಿ. ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ. ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ. ಹಣದ ಅಭಾವ, ಮಾನಸಿಕ ಒತ್ತಡ. ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ.
ಧನಸ್ಸು ರಾಶಿ.. ಈ ರಾಶಿಯವರಿಗೆ ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯಯ. ಪ್ರೇಮಿಗಳು ವಿವಾಹಕ್ಕೆ ವಿಚಾರಮಾಡಿ ಮಕ್ಕಳ ಸಮಸ್ಯೆ ಬಗೆಹರಿಸಿ. ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ. ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ. ಹಣದ ಅಭಾವ, ಮಾನಸಿಕ ಒತ್ತಡ. ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ.. ಈ ರಾಶಿಯವರಿಗೆ ಪ್ರಯಾಣದ ಆಯಾಸ, ಕೆಲಸ ಮುಂದೂಡಿಕೆ ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು ತಾಯಿ, ಅಜ್ಜಿಯವರಿಗೆ ತೊಂದರೆಯಿದೆ, ಎಚ್ಚರಿಕೆ ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ಮಕ್ಕಳು ಸಹಾಯಕರಿಂದ ವಂಚನೆ ಬೇಸರ. ನಿಮ್ಮ ಹಟ ಸ್ವಭಾವದಿಂದ ಅವಮಾನ. ಆಂಜನೇಯನ ಉಪಾಸನೆ ಮಾಡಿ.
ಕುಂಭ ರಾಶಿ.. ಈ ರಾಶಿಯವರಿಗೆ ಆದಾಯದಲ್ಲಿ ಇಳಿಕೆ-ಬೇಸರ-ಆತಂಕ ಬಂಡವಾಳದಲ್ಲಿ ನಷ್ಟ-ಮೂಲಕ್ಕೆ ಧಕ್ಕೆ ಅನಗತ್ಯ ಸಲಹೆ-ವಾದ ಬೇಡ. ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ. ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ-ಸ್ಥಳ ಬದಲಾವಣೆ. ಆರೋಗ್ಯದಲ್ಲಿ ತಕ್ಷಣ ಏರುಪೇರು ಸೂರ್ಯನಾರಾಯಣನನ್ನು ಪ್ರಾರ್ಥಿಸಿ.
ಮೀನ ರಾಶಿ.. ಈ ರಾಶಿಯವರಿಗೆ ಪ್ರಯಾಣ ಆನಂದ, ಸರ್ಕಾರದಿಂದ ಲಾಭದ ಸೂಚನೆ ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿ, ಕೋಪಬೇಡ. ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ ಹಳೆಯ ಸ್ನೇಹಿತರಿಂದ ಅಪಮಾನ, ಹಗುರವಾದ ಮಾತುಕತೆ, ಬೇಸರ. ವನದುರ್ಗಾ ಆರಾಧನೆ ಮಾಡಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559