ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ನಾಟಕ ರಾಜ್ಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ.ಶ್ರೀರಂಗಪಟ್ಟಣ ದಿಂದ 3 ಕಿಲೋಮೀಟರ್ ದೂರದಲ್ಲಿ ಗಾಂಜಾಮ್ ಗ್ರಾಮದಲ್ಲಿ ಕಾವೇರಿನದಿ ತೀರದಲ್ಲಿ ಶ್ರೀ ನಿಮಿಶಾಂಭ ದೇವಸ್ಥಾನವಿದೆ. ಈ ದೇವಸ್ಥಾನ ಆಗ ಮಾತ್ರ ನಿರ್ಮಾಣವಾಗಿದ್ದು ಶಿವ ಪಂಚಯಥಾನ ಕ್ರಮದಲ್ಲಿ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದೆ . ಇಲ್ಲಿ ಸೂರ್ಯ ದೇವ ಗಣಪತಿ ಶ್ರೀಚಕ್ರ ಸಹಿತ ನಿಮಿಶಾಂಭ ದೇವಿ ಶ್ರೀ ಮೊಕ್ತಿಕೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವರುಗಳ ಸನ್ನಿಧಿ ಗಳು ಕೂಡ ಇವೆ. ಶ್ರೀ ಪರಮೇಶ್ವರನ ಆಜ್ಞೆಯಂತೆ ಸುಮನಸ್ಥನೂ ಪೌಂಡರೀಕ ಯಾಗವನ್ನು ಲೋಕ ಕಲ್ಯಾಣಾರ್ಥವಾಗಿ ಮಾಡಲು ನಿಶ್ಚಯಿಸ್ತಾನೆ ಅದರಂತೆ ಯಾಗದ ಹೊಣೆಯನ್ನ ಸಾಕ್ಷಾತ್ ಉಗ್ರ ರೂಪಿಯಾದ ಮುಕ್ತಕ ಋಷಿಗೆ ವಹಿಸಿದರು. ಈ ವಿಚಾರವನ್ನು ಜಾನು ಮತ್ತು ಸುಮಂಡಲರು ಶ್ರೀಮಾನ್ ನಾರದರಿಂದ ತಿಳಿದುಕೊಂಡರು ಹೇಗಾದರೂ ಮಾಡಿ
ಈ ಯಾಗವನ್ನು ಕೆಡಿಸಲೇ ಬೇಕೆಂದು ತಮ್ಮ ಗುರುಗಳಾದ ಶುಕ್ರಾಚಾರ್ಯರಲ್ಲಿ ಮಂತ್ರಲೋಚನೆ ಮೂಡಿಸಿದರು. ಜಾನು ಮತ್ತು ಸುಮಂಡಲರು ತಮ್ಮ ಮಂತ್ರಗಳಾದ ಶುರಾಬಾಹು ಮತ್ತು ಘಟೋಥಗಜನಿಂದ ಸೈನ್ಯವನ್ನು ಕಳುಹಿಸಿದರು. ಸೈನ್ಯವನ್ನು ಕ್ಷಣಾರ್ಧದಲ್ಲಿ ಮುಕ್ತಕನು ಸಂಹರಿಸಿದನು ಈ ಸುದ್ದಿಯನ್ನು ತಿಳಿದ ಜಾನು ಮತ್ತು ಸುಮಂಡಲಾನು ಕೋಪಗೊಂಡು ಸ್ವತಃ ತಾವೆ ಮುಕ್ತಕ ಋಷಿಯೊಡನೆ ಯುದ್ಧ ಕ್ಕೆ ಸಿದ್ಧ ರಾದರು. ವೀರಾವೇಶದಿಂದ ಯುಧವನ್ನು ಮಾಡಿದರು. ಯುಧದಲ್ಲಿ ಮುಕ್ತಕನು ಸೋಲನ್ನು ಅನುಭವಿಸಿದನು ಮುಕ್ತಕನಲ್ಲಿರುವ ಎಲ್ಲ ಅಸ್ತ್ರಗಳು ನಿಷ್ಪ್ರಯೋಜಕವಾದವು. ಯುದ್ಧದಲ್ಲಿ ಸೋತ ಮುಕ್ತಕನು ಪಾರ್ವತಿ ಕುರಿತು ಪ್ರಾರ್ಥಿಸಿದನು ಕ್ಷಣ ಮಾತ್ರದಲ್ಲಿ ಪಾರ್ವತಿ ದೇವಿಯು ಯಜ್ಞ ಕುಂಡಲದಿಂದ ಉದ್ಭವಿಸಿದಳು. ಜಾನು ಮತ್ತು ಸುಮಂಡಲಾನು ಯಾವುದೇ ಆಯುಧ ದಿಂದ ತಮ್ಮ ಸಂಹಾರ ಆಗಬಾರದೆಂದು ಬ್ರಹ್ಮ ನಿಂದ ವರ ಪಡೆದುದನ್ನು ತಿಳಿದ ಪರ್ವತಿದೇವಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತನ್ನ ದಿವ್ಯ ದೃಷ್ಠಿಯಿಂದ ನಿಮಿಷ ಮಾತ್ರದಲ್ಲಿ ಅವರನ್ನು ಸಂಹರಿಸಿದಳು. ಯಜ್ಞ ಪೂರ್ಣ ಗೊಳ್ಳುವ0ತೆ ನೋಡಿಕೊಂಡಲು ಇದರಿಂದ ಸಂತುಷ್ಟರಾದ ಮುಕ್ತಕ ಋಷಿಯು ಓ ಜಗನ್ಮಾತೆ ನಿಮಿಶಾಂಭ ಎಂಭ ಹರ್ಷೋಧಾರವನ್ನು ಮಾಡಿದನು. ಅoದಿನಿಂದ ಪಾರ್ವತಿ ದೇವಿಗೆ ನಿಮಿಶಾಂಭ ಎಂಭ ಹೆಸರು ಬಂದಿದೆ. ಇನ್ನು ತ್ರೀಶೂಲ ಡಮರು ಅಭಯ ವರದಗಳಿಂದ ಶೋಭಿಸುವ ಶ್ರೀ ನಿಮಿಶಾಂಭ ದೇವಿಯು ಭಕ್ತ ಜನರ ಕಲ್ಪತರು ಮುಗುಳುನಗೆ ಸೂಸುವ ಮುಖಮುದ್ರ ಏಕಾಸನದಲ್ಲಿ ಕುಳಿತಿರುವ ನಿಮಿಶಾಂಭ ಶ್ರೀ ಚಕ್ರ ಅಷ್ಟೇ ಪುರಾತನವಾದುದು. ಕೇವಲ ದರ್ಶನ ಮಾತ್ರದಿಂದಲೇ ಭಕ್ತರ ಇಷ್ಟಅರ್ಥ ಈಡೇರುವುದಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತಿ ಯಾಗುತ್ತದೆ.ಮದುವೆ ಯಾಗದವರಿಗೆ ಕಲ್ಯಾಣ ಭಾಗ್ಯವು ಮಕ್ಕಳಾಗದವರಿಗೆ ಸಂತಾನ ಭಾಗ್ಯವು ವಿದ್ಯಾರ್ಥಿಗಳಿಗೆ ವಿದ್ಯಾ ಭಾಗ್ಯವು ಪ್ರಾಪ್ತಿಯಾಗುತ್ತದೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559