ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವಾಸ್ತುಶಾಸ್ತ್ರದ ಪ್ರಕಾರವಾಗಿ ಕೆಲವೊಂದು ಪಕ್ಷಿಗಳು ಯಾವ ರೀತಿ ಇರುತ್ತದೆ ಎಂದರೆ, ಈ ಪಕ್ಷಿಗಳು ನಿಮ್ಮ ಮನೆ ಒಳಗೆ ಬಂದರೆ ನಿಮ್ಮ ಕುಟುಂಬವನ್ನು ನಾಶ ಮಾಡಿ ಬಿಡುತ್ತದೆ. ಈ ಪಕ್ಷಿಗಳು ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ಅಶುಭ ಫಲಗಳು ಲಭಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಪಕ್ಷಿಗಳು ಒಂದು ವೇಳೆ ಮನೆಗೆ ಬಂದರೆ ಹಣವು ವ್ಯರ್ಥವಾಗಿ ಖರ್ಚಾಗುತ್ತದೆ. ಹಾಗಾದರೆ ಆ ಪಕ್ಷಿಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶಾಸ್ತ್ರಗಳ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಪಾರಿವಾಳಗಳು ಗೂಡನ್ನು ಕಟ್ಟಿದರೆ ಇದು ಬಹಳ ಅಶುಭ ಫಲವಾಗಿದೆ. ಯಾವ ಮನೆಯಲ್ಲಿ ಪಾರಿವಾಳ ವಾಸ ಮಾಡುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ವಾಸ ಮಾಡುವುದಿಲ್ಲ, ಏಕೆಂದರೆ ಪಾರಿವಾಳ ಮನೆಗೆ ಬರುವುದರಿಂದ ಗಲೀಜು ಜಾಸ್ತಿಯಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ.
ಪೌರಾಣಿಕ ಮಾಹಿತಿಗಳ ಪ್ರಕಾರ ಬಾವಲಿ ಮನೆಯನ್ನು ಸೇರಿಕೊಂಡರೆ ಮನೆಯಲ್ಲಿ ರೋಗಗಳು, ಸಾವುಗಳು ಪದೇಪದೇ ಆಗುತ್ತಿರುತ್ತದೆ. ಆದ್ದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಬಾವಲಿ ಹಕ್ಕಿಯ ಗೂಡುಗಳು ಇರಬಾರದು, ಏಕೆಂದರೆ ಕುಟುಂಬವು ಒಡೆದು ಹೋಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕಾಗೆಗಳು ಪದೇಪದೇ ಮನೆಯ ಒಳಗೆ ಬರುವುದು ಅಥವಾ ಗೂಡನ್ನು ಕಟ್ಟುವುದು ಒಳ್ಳೆಯದಲ್ಲ. ಕನಸಿನಲ್ಲಿ ಒಂದು ವೇಳೆ ಕಾಗೆ ಕಂಡರೆ ಅದು ಕೂಡ ಅಶುಭವಾಗಿರುತ್ತದೆ. ಒಂದು ವೇಳೆ ಕನಸಿನಲ್ಲಿ ಕಾಗೆ ಕಂಡರೆ ಇದು ದೌರ್ಭಾಗ್ಯದ ಸಂಕೇತವಾಗಿರುತ್ತದೆ.
ಒಂದು ವೇಳೆ ಪದೇಪದೇ ನಿಮ್ಮ ಮನೆಗೆ ಗೂಬೆ ಬರುತ್ತಿದ್ದು ಹಾಗೂ ಒಂದೇ ಕಡೆ ಕುಳಿತುಕೊಂಡು ಶಬ್ದವನ್ನು ಮಾಡುತ್ತಿದ್ದರೆ ಇದು ಕೂಡ ಬಹಳ ಅಶುಭ ಸಂಕೇತವಾಗಿರುತ್ತದೆ. ಒಂದು ವೇಳೆ ಮನೆಯ ಮುಂದೆ ಗೂಬೆ ಕುಳಿತುಕೊಂಡು ಕೂಗಾಡಲು ಶುರುಮಾಡಿದರೆ ವಿನಾಶ ಬರುವಂತ ಲಕ್ಷಣಗಳು ಆಗುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559