ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ, ಮಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುತ್ತಾರೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೇ ಇರುತ್ತದೆ ಹಿಂದೂ ಪೂಜಾ ವಿಧಿ ವಿಧಾನಗಳ ಸಂದರ್ಭದಲ್ಲಿ ಹೂವುಗಳಿಗೆ ಪ್ರತ್ಯೇಕ ಸ್ಥಾನವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೆಯೇ ಪೂಜಾ ಸಂಪನ್ನಗೊಳ್ಳುವುದಿಲ್ಲ ಯೋಚನೆಗಳನ್ನು ಮನಸ್ಸಿನಿಂದ ಹೊರಹಾಕಬೇಕು ಎಂಬುದು ಪೂಜೆಗೆ ಹೂವುಗಳನ್ನು ಬಳಸುವುದಕ್ಕೆ ಮುಖ್ಯ ಕಾರಣ ಪೂಜೆಗೆ ಹೂವು ಏಕೆ ಅತಿ ಮುಖ್ಯ ವಾತಾವರಣದಲ್ಲಿ, ನಿರ್ದಿಷ್ಟ ದೇವರುಗಳು ಕೆಲವೊಂದು ಹೂವುಗಳಿಗೆ ಆಕರ್ಷಿತರಾಗಿರುತ್ತಾರೆ.
ಅವರುಗಳು ಆವರ್ತನೆಗಳನ್ನು ಸ್ವೀಕರಿಸಿದಾಗ ಅದನ್ನು ಮರಳಿ ವಾತಾವರಣಕ್ಕೆ ಕಳುಹಿಸುತ್ತಾರೆ ಇದನ್ನು ಪವಿತ್ರಕ ಎಂದು ಕರೆಯಲಾಗುತ್ತದೆ ಇದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಲು ದಾಸವಾಳ ಹೂವನ್ನು ಪರಿಗಣನೆಗೆ ತೆಗೆದುಕೊಳ್ಳೋಣ, ಪರಿಮಿತ ಆದಾಯದಿಂದ ಅಪರಿಮಿತ ಕಷ್ಟಗಳನ್ನು ಅನುಭವಿಸುತ್ತಿದ್ದರೆ ದಾಸವಾಳ ಹೂವಿನಿಂದ ಏನು ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ತಿಳಿಯುವ, ಖರ್ಚುಗಳು ಜಾಸ್ತಿ ಆಗುವುದು ಆದಾಯ ಕಡಿಮೆ ಇದ್ದರೆ ಮನುಷ್ಯನಿಗೆ ಜೀವಿಸಲು ಬಹಳ ಕಷ್ಟ ಅದರಿಂದ ಮನುಷ್ಯನು ಪರಿಹಾರವನ್ನು ಕಂಡುಕೊಳ್ಳಲು ಪರದಾಡುವನು ಅದಕ್ಕೆ ನಾವು 41 ದಿನಗಳ ಕಾಲ ದಿನ ರಾತ್ರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ದೇವರ ಕೋಣೆಯಲ್ಲಿ ತಾಮ್ರದ ಚೆಂಬಿನಿಂದ ನೀರು ಇಟ್ಟು ಅದರೊಳಗೆ ದಾಸವಾಳದ ಮೊಗ್ಗನ್ನು ಹಾಕಿ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಆ ದಾಸವಾಳ ಹೂವನ್ನು ನಮ್ಮ ಮನೆಯ ಕುಲ ದೇವರಿಗೆ ಇಟ್ಟು ದೇವರಲ್ಲಿ ಬೇಡಿಕೊಳ್ಳಿ ಹೀಗೆ 41 ದಿನಗಳ ಕಾಲ ಮಾಡುತ್ತಾ ಬಂದಾಗ ನಮಗೆ ಜೀವನದಲ್ಲಿ ಬದಲಾವಣೆಗಳು ಕಂಡುಬರುತ್ತದೆ. ಆ ನೀರನ್ನು ನಾವು ಕೆಲಸಕ್ಕೆ ಹೋಗುವ ಮುನ್ನ ಕುಡಿದು ಹೋಗಿ ಅದರಿಂದ ನಮಗೆ ಪರಿಹಾರ ಸಿಗುತ್ತದೆ, ಇನ್ನೊಂದು ಪರಿಹಾರ ಬನ್ನಿ ವೃಕ್ಷಕ್ಕೆ ಒಂದು ಬಿಂದಿಗೆ ನೀರು ಹಾಕಿ ಬಿಳಿಶೀಟ್ ಪೇಪರಿ ನಲ್ಲಿ ತಮ್ಮಕಷ್ಟಗಳನ್ನು ಬರೆದು ಅದನ್ನು ಕೊಂಬೆಗೆ ಕಟ್ಟಿ ಹಾಕಿ ಐದು ಬಾರಿ ಪ್ರದರ್ಶನೆ ಮಾಡಿ ನಮ್ಮ ಕಷ್ಟಗಳು ತೊಲಗುವುದು
ಈ ಪರಿಹಾರದಿಂದ ಇನ್ನು ಮೂರನೇ ಪರಿಹಾರ 9 ಶನಿವಾರಗಳ ಕಾಲ ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥ ಇಲ್ಲವೇ ಹೆಸರು ಬೇಳೆಯಿಂದ ಮಾಡಿದ ಸಿಹಿ ಪದಾರ್ಥವನ್ನು ನಮ್ಮ ಹತ್ತಿರದ ದೇವಾಲಯಕ್ಕೆ ಕೊಂಡು ಹೋಗಿ ಪ್ರದರ್ಶನೆ ಮಾಡಿ ಬನ್ನಿ ನಂತರ ಅಲ್ಲಿ ಇರುವ ಹಸುವಿಗೆ ಕೊಟ್ಟುಬಿಡಿ. ಹೀಗೆ ಮಾಡಿದಲ್ಲಿ ನಮಗೆ ಆದಾಯವು ಜಾಸ್ತಿಯಾಗಿ ಸುಖ ಶಾಂತಿಯನ್ನು ಕಂಡುಕೊಳ್ಳುವೆವು. ಇಲ್ಲವೇ ಬಾಲರಾಮನಿಗೆ ಕೌಸಲ್ಯಾ ಮಾತೆ ಊಟ ತಿನ್ನಿಸುವ ಫೋಟೋ ಹಾಕಿ ಅದನ್ನು ನಮಸ್ಕರಿಸಿ ನಾವು ಹೊರಗೆ ಹೋಗಬೇಕು ಇದು ಕೂಡಾ ಪರಿಹಾರ ಮಾರ್ಗ. ಇಲ್ಲವೇ ಹಿತ್ತಾಳೆಯ ತಟ್ಟೆಯಲ್ಲಿ ಕರ್ಪೂರದಾರತಿಯನ್ನು ಬೆಳಗಿಸಿ ನಮ್ಮ ದೃಷ್ಟಿಯನ್ನು ತೆಗೆಸಿ ಹೀ ಸೊಸೆಗೆ ಮಾಡಿದಲ್ಲಿ ನಮ್ಮ ಆದಾಯದ ಮೂಲಗಳು ಜಾಸ್ತಿ ಆಗುತ್ತವೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559