ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ಯಾವುದೇ ಕಾರಣಕ್ಕೆ ಕೂಡ ಹಣಕಾಸಿನ ಆಮಿಷಗಳಿಗೆ ಒಳಗಾಗೋಕೆ ಹೋಗಬೇಡಿ ಇದರಿಂದ ನೀವು ಈ ದಿನ ಮತ್ತಷ್ಟು ಹೊಸ ಹೊಸ ಸಮಸ್ಯೆಗಳಿಗೆ ಸಿಲುಕಿದ ಹಾಗೇ ಆಗಲಿದೆ, ಈ ದಿನ ನಿಮ್ಮ ನೆಂಟರ ಆಗಮನ ಆಗುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೮.
ವೃಷಭ: ನಿಮ್ಮ ವೃತ್ತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಹೋದ್ರೆ ಲಾಭ ಆಗುವುದು, ಈ ದಿನ ಮನೆ ಜನರಿಂದ ನಿಮಗೆ ಹೆಚ್ಚಿನ ಅನುಕೂಲ ಸಿಗಲಿದೆ, ಈ ದಿನ ಮುಖ್ಯವಾದ ವಸ್ತುಗಳ ಖರೀದಿ ವಿಚಾರದಲ್ಲಿ ನಿಮಗೆ ಮೋಸ ಆಗಬಹುದು, ಇಂದಿನ ನಿಮ್ಮ ಶುಭ ಸಂಖ್ಯೆ ೨.
ಮಿಥುನ: ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ನಿಷ್ಠೆ ಇದ್ದರು ಕೂಡ ಸಮಸ್ಯೆ ಮಾಡುವ ಜನರು ಸುತ್ತಲು ಇರುತ್ತಾರೆ, ಈ ದಿನ ಗೃಹ ನಿರ್ಮಾಣ ಕೆಲಸ ಕಾರ್ಯಗಳು ಹೆಚ್ಚಿಗೆ ನಡೆಯುತ್ತದೆ, ಈ ದಿನ ಸಾಧ್ಯ ಆದಷ್ಟು ಕೂಡ ತಾಳ್ಮೆ ಮತ್ತು ಸಮಾಧಾನ ಇರಲಿ, ಇಂದಿನ ನಿಮ್ಮ ಶುಭ ಸಂಖ್ಯೆ ೮.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ಖಾಸಗಿ ಕಂಪನಿ ನೌಕರಿ ಮಾಡುವ ಜನರಿಗೆ ಹೆಚ್ಚಿನ ಅನುಕೂಲ ಸಿಗಲಿದೆ, ಈ ದಿನ ಹೊಸ ರೀತಿಯ ಕೆಲಸ ಕಾರ್ಯಗಳು ಆರಂಭ ಮಾಡೋಕೆ ತುಂಬಾ ಒಳ್ಳೆಯ ಸಮಯ ಆಗಿದೆ, ಈ ದಿನ ಹಣಕಾಸಿನ ವಿಚಾರದಲ್ಲಿ ಕಲಹ ಆಗಬಹುದು, ಇಂದಿನ ನಿಮ್ಮ ಶುಭ ಸಂಖ್ಯೆ ೪.
ಸಿಂಹ: ಈ ದಿನ ಮನೆ ಜನರು ನಿಮ್ಮಿಂದ ಅನುಕೂಲ ಪಡೆದು ನಿಮಗೆ ಮೋಸ ಮಾಡುತ್ತಾರೆ, ಈ ದಿನ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಹಾಕಿದ್ರೆ ಮಾತ್ರ ಉತ್ತಮ ಯಶಸ್ಸು ಪಡೆಯಲು ಸಾಧ್ಯ ಆಗುವುದು, ಈ ದಿನ ಸುಬ್ರಹಣ್ಯ ಸ್ವಾಮಿ ಪ್ರಾರ್ಥನೆ ಮಾಡಿರಿ, ಇಂದಿನ ನಿಮ್ಮ ಶುಭ ಸಂಖ್ಯೆ ೧.
ಕನ್ಯಾ: ಈ ದಿನ ಏನೇ ಕೆಲಸ ಕಾರ್ಯಗಳು ಮಾಡಿದರು ಕೂಡ ನೀವು ತುಂಬಾ ತಾಳ್ಮೆ ನಲ್ಲಿ ಮಾಡೋದು ಒಳ್ಳೆಯದು, ಈ ದಿನ ಗುರುಗಳ ಆಶಿರ್ವಾದ ಪಡೆಯಬೇಕು. ಈ ದಿನ ಅನಾರೋಗ್ಯದ ಸಮಸ್ಯೆಗಳು ಬಂದಲ್ಲಿ ತಕ್ಷಣ ವೈದ್ಯರ ಸಂಪರ್ಕ ಮಾಡಿರಿ, ಇಂದಿನ ನಿಮ್ಮ ಶುಭ ಸಂಖ್ಯೆ ೪.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ಈ ದಿನ ಹೊಸ ಕೆಲಸ ಕಾರ್ಯಗಳು ಶುರು ಮಾಡೋಕೆ ನಿಮಗೆ ಒಳ್ಳೆಯ ದಿನ ಆಗಿರಲಿದೆ, ಈ ದಿನ ಕಷ್ಟದಲ್ಲಿ ಇರುವ ಜನರಿಗೆ ನಿಮ್ಮ ಕೈಯಲ್ಲಿ ಆಗವಷ್ಟು ಸ್ಪಂದಿಸುವುದು ಸೂಕ್ತ. ಈ ದಿನ ಆರೋಗ್ಯದಲ್ಲಿ ಅಭಿವೃದಿ ದೊರೆಯುವುದು, ಈ ದಿನ ವಸ್ತು ಖರೀದಿ ಆಗಲಿದೆ, ಇಂದಿನ ನಿಮ್ಮ ಶುಭ ಸಂಖ್ಯೆ ೮.
ವೃಶ್ಚಿಕ: ಈ ದಿನ ಆರೋಗ್ಯದಲ್ಲಿ ಕಾಳಜಿ ಮಾಡಬೇಕು. ಈ ದಿನ ನಿಮ್ಮ ಪರಿಶ್ರಮಕ್ಕೆ ದಿನದ ಅಂತ್ಯದಲ್ಲಿ ಏನಾದರು ಕೂಡ ಒಳ್ಳೆಯದು ಆಗಿಯೇ ಆಗುತ್ತದೆ. ಈ ದಿನ ನೀವು ಕೂಡಿಟ್ಟ ಹಣಕಸಿನಿಂದ ಮುಖ್ಯವಾದ ವಾಸ್ತು ಖರೀದಿ ಮಾಡುತ್ತೀರಿ, ಇಂದಿನ ನಿಮ್ಮ ಶುಭ ಸಂಖ್ಯೆ ೭.
ಧನಸ್ಸು: ಈ ದಿನ ವ್ಯವಹಾರಗಳು ನಿಮಗೆ ಲಾಭ ಉಂಟು ಮಾಡುವುದು. ಈ ದಿನ ರಾಜಕೀಯ ಒತ್ತಡ ಉಂಟು ಮಾಡುತ್ತದೆ. ಈ ದಿನ ಹಿರಿಯರಿಂದ ಸಲಹೆ ಪಡೆಯುವುದು ಸೂಕ್ತ, ಇನ್ನು ಈ ದಿನದ ಆರೋಗ್ಯದಲ್ಲಿ ಚೆನ್ನಾಗಿಯೇ ಅಭಿವೃದಿ ಆಗುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೧.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಈ ದಿನ ಸಾಮಾಜಿಕ ಗೌರವ ನಿಮಗೆ ಹೆಚ್ಚಿಗೆ ಸಿಗುವುದು, ಈ ದಿನ ಪೋಷಕರ ಬಗ್ಗೆಯೇ ಸ್ವಂತ ಮಕ್ಕಳು ಹೆಚ್ಚಿಗೆ ಉದಾಸೀನತೆ ಮಾಡುತ್ತಾರೆ ಈ ದಿನ ಕಬ್ಬಿಣ ವ್ಯವಹಾರ ಮಾಡುವ ಜನರಿಗೆ ಲಾಭ ಆಗಲಿದೆ, ಸ್ತ್ರೀಯರು ಆರೋಗ್ಯದಲ್ಲಿ ಕಾಳಜಿ ಮಾಡಿ, ಇಂದಿನ ನಿಮ್ಮ ಶುಭ ಸಂಖ್ಯೆ ೮.
ಕುಂಭ: ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಅಧಿಕವಾದ ಉದಾಸೀನತೆ ಕಂಡು ಬರಲಿದೆ, ಈ ದಿನ ಹಲವು ಪ್ರಭಾವಿ ಜನರ ಒತ್ತಡ ನಿಮ್ಮ ಮೇಲೆ ಬರುವುದು, ಈ ದಿನ ಸ್ವಂತ ನಿರ್ಧಾರಗಳಿಗೆ ಮೊದಲ ಆಧ್ಯತೆ ಕೊಡಬೇಕು, ವ್ಯಾಪಾರ ಅಲ್ಪ ಲಾಭ ಆಗುತ್ತದೆ, ಇಂದಿನ ನಿಮ್ಮ ಶುಭ ಸಂಖ್ಯೆ ೬.
ಮೀನ: ಈ ದಿನ ನವಗ್ರಹ ದೋಷ ಪರಿಹಾರ ಆಗುವುದು, ಈ ದಿನ ಸಂಸಾರಿಕ ಜೀವನದ ಬಗ್ಗೆ ಒಂದು ಮಹತ್ತರ ನಿರ್ಧಾರ ತೆಗೆದುಕೊಳ್ಳುತ್ತೀರಿ, ಈ ದಿನ ಸ್ನೇಹಿತರಿಂದ ಅಧಿಕ ವಿಶ್ವಸ ನಿಮಗೆ ದೊರೆಯಲಿದೆ, ಈ ದಿನ ಸಂಜೆ ಸಮಯದಲ್ಲಿ ಸುಬ್ರಹಣ್ಯ ದರ್ಷಣೆ ಮಾಡಿದ್ರೆ ಅದೃಷ್ಟ ಬರಲಿದೆ, ಇಂದಿನ ನಿಮ್ಮ ಶುಭ ಸಂಖ್ಯೆ ೫.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559