ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಯಾರಿಗಾದರೂ ಹಣವನ್ನು ಸಾಲವಾಗಿ ಕೊಟ್ಟಿದ್ದರೆ ಒಂದು ಹಣ ವಾಪಸ್ಸು ಬರಬೇಕೆಂದರೆ ಈ ರೀತಿಯಾದಂತಹ ಒಂದು ಚಿಕ್ಕ ಕೆಲಸವನ್ನು ಮಾಡಿ ನೋಡಿ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಒಂದು ಸಮಸ್ಯೆಯಲ್ಲಿ ಇರುತ್ತಾರೆ ಆದರೆ ಸಾಮಾನ್ಯ ವಾದಂತಹ ಬಹುಮುಖ್ಯವಾದ ಸಮಸ್ಯೆಯೆಂದರೆ ಅದು ಹಣಕಾಸಿನ ಸಮಸ್ಯೆ.ಹೌದು ಯಾರಾದರೂ ನಿಮ್ಮ ಬಳಿ ಹಣವನ್ನು ತೆಗೆದುಕೊಂಡು ವರ್ಷಗಳಾದರೂ ಕೂಡ ವಾಪಾಸು ಕೊಟ್ಟಿಲ್ಲವೆಂದರೆ ಒಂದು ತಂತ್ರವನ್ನು ಮಾಡಿದರೆ ಸಾಕು ಸ್ನೇಹಿತರೆ
ನಿಮ್ಮ ಬಳಿ ಅವರೇ ಬಂದು ನಿಮ್ಮ ಹಣವನ್ನು ನಿಮ್ಮ ಕೈಯಲ್ಲಿ ತಲುಪಿಸುತ್ತಾರೆ.ಹಾಗಾದರೆ ಆ ಕೆಲಸವಾದರೂ ಏನು ಅದನ್ನು ಹೇಗೆ ಮಾಡಬೇಕು ಯಾವ ದಿನ ಮಾಡಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ. ಸಾಮಾನ್ಯವಾಗಿ ನಾವು ಹಣವನ್ನು ಗಳಿಸಲು ಲಕ್ಷ್ಮಿಯನ್ನು ಪೂಜೆ ಮಾಡಬೇಕಾಗುತ್ತದೆಹಾಗಾಗಿ ಕೆಲವೊಂದು ಲಕ್ಷ್ಮಿಯ ಸ್ವರೂಪವಾದ ಅಂತಹ ವಸ್ತುಗಳನ್ನು ಬಳಸಿಕೊಂಡು ಈ ಒಂದು ಚಿಕ್ಕ ಕೆಲಸವನ್ನು ಮಾಡಬೇಕಾಗುತ್ತದೆ. ಮೊದಲಿಗೆ ನಾವು ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಂದು ಕೆಲಸವನ್ನು ಇವು ದೇವರ ಮನೆಯಲ್ಲಿ ಈ ಕೆಲಸವನ್ನು ಮಾಡಬೇಕಾಗುತ್ತದೆ. ಒಂದು ವಿಳೆದೆಲೆ ಏನು ತೆಗೆದುಕೊಂಡು ಅದರ ಮೇಲೆ ಒಂದು ಅಡಿಕೆಯನ್ನು ಇಟ್ಟು ನಂತರ ಅದರ ಮೇಲೆ ಒಂದು ಅರಿಶಿನದ ಕೊಂಬನ್ನು ಇಡಬೇಕು ನಂತರ ಸ್ವಲ್ಪ ಅಕ್ಷರಗಳನ್ನು ತೆಗೆದುಕೊಂಡು ತದನಂತರ ಆವೊಂದು ವೀಳೆದೆಲೆಗೆ ಅರಿಶಿನ ದಾರವನ್ನು ಕಟ್ಟಬೇಕಾಗುತ್ತದೆ. ಈ ರೀತಿಯಾಗಿ ಎಲ್ಲವನ್ನು ಸಿದ್ದ ಮಾಡಿಕೊಂಡು ನಂತರ ಲಕ್ಷ್ಮಿಯ ಫೋಟೋದ ಮುಂದೆ ನೀವು ಕೆಲವೊಂದು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರೆ.ದೇವಿ ಹತ್ತಿರ ಕೋರಿಕೆಗಳನ್ನು ಇಡಬೇಕಾಗುತ್ತದೆ ಅದು ಯಾವ ರೀತಿ ಅಂದರೆ ನನಗೆ ಹಣಕಾಸಿನ ಸಮಸ್ಯೆ ಇದೆ ಹಾಗೆಯೇ ನಾನು ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಎನ್ನುವ ಕೋರಿಕೆಗಳನ್ನು ನೀವು ದೇವಿ ಹತ್ತಿರ ಇಟ್ಟು ನಂತರ ಅದನ್ನು ಪೂಜೆಮಾಡಿ
ಒಂದು ವಸ್ತುಗಳನ್ನು ಅಂದರೆ ವಿಳೆದೆಲೆ,ಅಡಿಕೆ ಅಕ್ಷತೆಕಾಳು ಇವುಗಳೆಲ್ಲವನ್ನೂ ಒಂದು ಪೇಪರ್ ನಲ್ಲಿ ಸುತ್ತಿಕೊಂಡು ನೀವು ಹೊರಗೆ ಹೋಗುವ ಸಮಯದಲ್ಲಿ ಒಂದು ವಸ್ತುಗಳನ್ನು ಸದಾ ನಿಮ್ಮ ಒಟ್ಟಿಗೆ ಇಟ್ಟುಕೊಳ್ಳಬೇಕು.ಈ ರೀತಿಯಾಗಿ ನೀವು ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರವಾಗುವ ವರೆಗೂ ಕೂಡ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಅರಿಶಿನದ ಕೊಂಬು ಅಕ್ಷತೆಕಾಳು ಹಾಗೂ ಅಡಿಕೆಯನ್ನು ಬದಲಾಯಿ
ಸಬಾರದು.ವೀಳ್ಯದೆಲೆಯನ್ನು ಬೇಕಾದರೆ ಬದಲಾಯಿಸಬಹುದು ಅದು ಯಾವಾಗ ಬದಲಾಯಿಸಬೇಕು ಎಂದರೆ ಒಣಗಿದಾಗ ಮಾತ್ರ ಬದಲಾಯಿಸಬೇಕು.ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ಅಂದರೆ ನೀವು ಹೊರಗೆ ಹೋಗುವ ಮುನ್ನ ಈ ಎಲ್ಲಾ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ನಿಮ್ಮ ಕೆಲಸದಲ್ಲಿ ಜಯ ಉಂಟಾಗುತ್ತದೆ ಹಾಗೆಯೇ ನೀವು ಕೊಟ್ಟಂತಹ ಹಣ ವಾಪಸು ನಿಮಗೆ ಸೇರುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559