ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ನಿಮ್ಮ ಕೆಲಸ ಕಾರ್ಯಗಳು ಸಂಪೂರ್ಣ ಮಾಡುವ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಈ ದಿನ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಬಳಕೆ ಮಾಡಿಕೊಂಡು ನಿಮ್ಮ ಅಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ, ಆರೋಗ್ಯದಲ್ಲಿ ಅಭಿವೃದಿ ಇದೆ, ಇಂದಿನ ನಿಮ್ಮ ಶುಭ ಸಂಖ್ಯೆ ೩.
ವೃಷಭ: ದಂಪತಿಗಳು ಸಂಸಾರಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ತುಂಬಾ ಮುಖ್ಯ ಆಗಿದೆ, ಈ ದಿನ ಉದ್ಯೋಗ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ, ಈ ದಿನ ಹೊಸ ವಸ್ತ್ರ ಮತ್ತು ಆಭರಣ ಖರೀದಿ ಮಾಡೋಕೆ ಹಣದ ಅಭಾವ ಅಬರುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೪.
ಮಿಥುನ: ಈ ದಿನ ಇಷ್ಟ ದೇವತಾ ಆರಾಧನೆ ಮಾಡುವುದರಿಂದ ನಿಮ್ಮ ಎಲ್ಲಾ ಕೋರಿಕೆ ಸಂಪೂರ್ಣ ಮಾಡುವುದು, ಈ ದಿನ ದಂಪತಿಗಳ ನಡುವೆ ಮಾತಿನ ಕಲಹಗಳು ಅಧಿಕ ಮಾಡುತ್ತದೆ, ಈ ದಿನ ಸಹೋದರನ ಆರೋಗ್ಯದ ಕಾಳಜಿ ಹೆಚ್ಚಿಗೆ ಮಾಡಬೇಕು, ಇಂದಿನ ನಿಮ್ಮ ಶುಭ ಸಂಖ್ಯೆ ೮.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ಎಲ್ಲ ರೀತಿಯ ಹಣಕಾಸಿನ ವ್ಯವಹಾರಗಳಿಂದ ನಿಮಗೆ ಅಧಿಕ ಲಾಭ ಮಾಡುವುದು, ಈ ದಿನ ಪ್ರೀತಿ ಪ್ರೇಮದ ವಿಷಯದಲ್ಲಿ ತುಂಬಾ ಜಾಗ್ರತೆ ಇರೋದು ಉತ್ತಮ ಈ ದಿನ ಮಕ್ಕಳ ನಡವಳಿಕೆ ತುಂಬಾ ಬೇಸರ ಉಂಟು ಮಾಡುವುದು., ಇಂದಿನ ನಿಮ್ಮ ಶುಭ ಸಂಖ್ಯೆ ೨.
ಸಿಂಹ: ಈ ದಿನ ಮನೆಯಲ್ಲಿ ಒಂದು ಕ್ಷಣ ಆತಂಕ ಉಂಟು ಮಾಡುವ ಸನ್ನಿವೇಶಗಳು ನಿರ್ಮಾಣ ಮಾಡುವುದು. ಈ ದಿನ ಸ್ತ್ರೀಯರಿಗೆ ಆರೋಗ್ಯಲ್ಲಿ ಕಾಳಜಿ ಇರಲಿ, ಈ ದಿನ ಕೃಷಿ ನಲ್ಲಿ ಸಾಕಷ್ಟು ಲಾಭ ದೊರೆಯುವುದು, ಈ ದಿನ ಪ್ರಯಾಣ ಅಧಿಕ ಮಾಡುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೭.
ಕನ್ಯಾ: ಈ ದಿನ ಶತ್ರುಗಳಿಂದ ಒಂದಿಷ್ಟು ಬಾಧೆಗಳು ಉಂಟು ಮಾಡುತ್ತದೆ ಹಾಗೆಯೇ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಬದಲಾವಣೆ ಮಾಡುತ್ತದೆ, ನೀವು ಮಹಾ ಮೃತ್ಯುಂಜಯ ಮಂತ್ರ ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೫.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ಈ ದಿನ ಪ್ರೇಮಿಗಳಿಗೆ ಮಾನಸಿಕ ಆತಂಕ ಉಂಟು ಮಾಡುತ್ತದೆ. ಈ ದಿನ ಅಧಿಕ ಹಣಕಾಸಿನ ಖರ್ಚು ಮಾಡುತ್ತದೆ. ಈ ದಿನ ಕಲಿಕೆ ವಿಷಯದಲ್ಲಿ ತುಂಬಾ ನಿರಾಸಕ್ತಿ ಉಂಟು ಮಾಡುತ್ತದೆ. ಈ ದಿನ ಮಹಿಳೆಯರಿಗೆ ಹಣಕಾಸಿನ ನಷ್ಟಗಳು ಉಂಟು ಮಾಡುವುದು, ಇಂದಿನ ನಿಮ್ಮ ಶುಭ ಸಂಖ್ಯೆ ೧.
ವೃಶ್ಚಿಕ: ಈ ದಿನ ಕೆಲವೊಂದು ಗುಪ್ತ ಅನಾರೋಗ್ಯದ ಬಾಧೆಗಳು ನೋವು ಉಂಟು ಮಾಡುತ್ತದೆ. ಈ ದಿನ ವಿಲಾಸಿ ಜೀವನಕ್ಕೆ ನೀವು ಹೆಚ್ಚಿನ ಆಕರ್ಷಣೆ ಆಗುತ್ತೀರಿ. ಈ ದಿನ ಉದ್ಯೋಗ ಲಾಭಗಳು ನಿಮಗೆ ದೊರೆಯುವುದು, ಈ ದಿನ ಸ್ನೇಹಿತರಿಂದ ನೆರವು ಸಿಗಲಿದೇ, ಇಂದಿನ ನಿಮ್ಮ ಶುಭ ಸಂಖ್ಯೆ ೨.
ಧನಸ್ಸು: ಈ ದಿನ ಸ್ನೇಹಿತರಿಂದ ಕಲಿಷ್ಟಕರ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಪರಿಹಾರ ಆಗುವುದು. ಈ ದಿನ ಸ್ವಂತ ಉದ್ಯಮ ನಿಮಗೆ ಲಾಭ ನೀಡುವುದು, ಈ ದಿನ ದೇವತಾ ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು, ಈ ದಿನ ಮಿಶ್ರ ಫಲ, ಇಂದಿನ ನಿಮ್ಮ ಶುಭ ಸಂಖ್ಯೆ ೪.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಈ ದಿನ ಅನಿರೀಕ್ಷಿತ ಕೆಲವೊಂದು ವ್ಯಕ್ತಿಗಳ ಭೇಟಿ ನಿಮಗೆ ಖುಷಿ ನೀಡುತ್ತದೆ. ಈ ದಿನ ಪ್ರಾಣ ಮಾಡುವ ಸಮಯದಲ್ಲಿ ಸ್ವಲ್ಪ ಆರೋಗ್ಯದ ಸಮಸ್ಯೆಗಳು ಬರಬಹುದು, ಹಣಕಾಸಿನ ಲಾಭ ಸಾಮಾನ್ಯ ರೀತಿಯಲ್ಲಿ ಇರಲಿದೆ, ನೀಲಿ ಬಣ್ಣದ ವಸ್ತ್ರ ಧರಿಸಿದರೆ ಉತ್ತಮ, ಇಂದಿನ ನಿಮ್ಮ ಶುಭ ಸಂಖ್ಯೆ ೧.
ಕುಂಭ: ಈ ದಿನ ನಿಮ್ಮ ಎಲ್ಲಾ ರೀತಿಯ ಕೆಲಸ ಕಾರ್ಯದಲ್ಲಿ ಕೂಡ ಹೆಚ್ಚಿಗೆ ಅನುಕೂಲ ಉಂಟು ಮಾಡುವುದು. ಈ ದಿನ ಸ್ವಂತ ಉದ್ಯಮ ಯಶಸ್ವೀ ಆಗುವುದು, ಮಕ್ಕಳ ಆರೋಗ್ಯದಲ್ಲಿ ಎಲ್ಲರು ಕಾಳಜಿ ಮಾಡಬೇಕು, ಈ ದಿನ ಪ್ರಯಾಣ ಅಧಿಕ ಇರುತ್ತದೆ, ಇಂದಿನ ನಿಮ್ಮ ಶುಭ ಸಂಖ್ಯೆ ೬.
ಮೀನ: ಈ ದಿನ ನಿಮ್ಮ ಸಾಲ ಬಾಧೆ ಸಮಸ್ಯೆಗಳು ಪರಿಹಾರ ಮಾಡುತ್ತದೆ. ಈ ದಿನ ತಂದೆ ಕಡೆಯ ಜನರಿಂದ ನಿಮಗೆ ಹೆಚ್ಚಿಗೆ ಅನುಕೂಲ ದೊರೆಯುವುದು. ಈ ದಿನ ಉನ್ನತ ವಿದ್ಯಾಭ್ಯಾಸ ನಿಮಗೆ ಅಧಿಕ ಮನ್ನಣೆ ಉಂಟು ಮಾಡುತ್ತದೆ, ಈ ದಿನ ಸಾಮಾನ್ಯ ದಿನ ಆಗಿರುತ್ತದೆ, ಇಂದಿನ ನಿಮ್ಮ ಶುಭ ಸಂಖ್ಯೆ ೪.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559