ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ದೇವರುಗಳಿಗೆ ಎಷ್ಟೇ ವಿಜೃಂಭಣೆಯಿಂದ ಚಿನ್ನಾಭರಣಗಳನ್ನು ಹಾಕಿ ಹೂವು ಇಲ್ಲದೆ ಪೂಜೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ಹಿರಿಯರು ಹೇಳುವುದು ಹೂವಿಲ್ಲದ ಪೂಜೆ ಪೂಜೆಯೇ ಅಲ್ಲ ಎಂದು. ಹಲವಾರು ರೀತಿಯ ಹೂಗಳು ಸಿಗುತ್ತವೆ ಅದರಲ್ಲಿ 8 ಹೂವುಗಳನ್ನು ಕಂಡರೆ ದೇವಾನುದೇವತೆಗಳಿಗೆ ಬಲು ಪ್ರಿಯವಾಗಿದೆ. ಹಾಗಾದರೆ ದೇವಾನುದೇವತೆಗಳಿಗೆ ಪ್ರಿಯವಾದ ಆ 8 ಹೂವುಗಳು ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಿಂದೂ ಧರ್ಮದ ಪ್ರಕಾರ ದೇವರಿಗೆ ಹೂಗಳೆಂದರೆ ಬಹಳ ಪ್ರಿಯ. ಒಂದೊಂದು ದೇವರುಗಳಿಗೂ ಒಂದೊಂದು ಪ್ರಿಯವಾದ ಹೂವುಗಳು ಇವೆ. ಯಾರು ಭಗವಂತನ ಚರಣ ಕಮಲಗಳಿಗೆ ಹೂವನ್ನು ಅರ್ಪಿಸುತ್ತಾರೋ ಅಂಥವರ ಬಾಳಲ್ಲಿ ಸಮೃದ್ಧಿ ಎಂಬುದು ತೇಲಾಡುತ್ತದೆ.
ಹಿಂದೂ ಧರ್ಮದ ಪ್ರಕಾರ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ದತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಬಹಳ ಶ್ರೇಷ್ಠವಾಗಿದೆ. ದೇವತೆಗಳ ಪೂಜೆಯಲ್ಲಿ ಕೆಂಪು ದಾಸವಾಳಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ಹೂವು ಕಾಳಿದೇವಿಗೆ ಅತ್ಯಂತ ಶ್ರೇಷ್ಠವಾದ ಹೂವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅತ್ಯಂತ ಸುಗಂಧ ಭರಿತವಾದ ಪಾರಿಜಾತ ಹೂವು ದೇವರ ಆರಾಧನೆಗೆ ಬಳಸಲಾಗುತ್ತದೆ. ಪಾರಿಜಾತ ಹೂವೆಂದರೆ ಲಕ್ಷ್ಮಿ ಹಾಗೂ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದದ್ದು. ಕಮಲದ ಹೂವು ಸಮೃದ್ಧಿ ಹಾಗೂ ಅಷ್ಟೈಶ್ವರ್ಯಗಳನ್ನು ನೀಡುವ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ಹೂವಾಗಿದೆ. ಯಾರು ಶುದ್ಧ ಮನಸ್ಸಿನಿಂದ ಲಕ್ಷ್ಮಿದೇವಿಗೆ ಕಮಲದ ಹೂವು ಅರ್ಪಿಸುತ್ತಾರೋ ಅಂತವರ ಬಾಳಲ್ಲಿ ಸದಾ ಕಾಲ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
ಕೇಸರಿ ಬಣ್ಣದ ಚೆಂಡು ಹೂವು ಎಂದರೆ ಗಣೇಶನಿಗೆ ಬಳು ಪ್ರಿಯವಾದ ಹೂವಾಗಿದೆ. ಈ ಹೂವಿನಿಂದ ಗಣೇಶನನ್ನು ಪೂಜಿಸಿದರೆ ಬಹಳ ಬೇಗ ತೃಪ್ತನಾಗುತ್ತಾನೆ ಹಾಗೂ ತನ್ನ ಭಕ್ತರ ಕಷ್ಟಗಳನ್ನು ಹಾಗೂ ಕೋರಿಕೆಗಳನ್ನು ಬಹಳ ಬೇಗ ಈಡೇರಿಸುತ್ತಾನೆ. ಬಿಳಿ ಬಣ್ಣ ಇರುವ ಎಲ್ಲಾ ಹೂವುಗಳು ಸರಸ್ವತಿ ದೇವಿಗೆ ಬಹಳ ಪ್ರಿಯವಾದ ಹೂವಾಗಿದೆ. ಅದರಲ್ಲೂ ಪಲಾಶ ಹೂವೆಂದರೆ ಕೊಂಚ ಪ್ರೀತಿ ಜಾಸ್ತಿ ಎಂದರೆ ತಪ್ಪಾಗಲಾರದು.
ಭಗವಂತನಿಗೆ ಅತ್ಯಂತ ಶ್ರೇಷ್ಠವಾದ ಹೂವುಗಳಲ್ಲಿ ತುಳಸಿ ಎಲೆ ಅಥವಾ ತುಳಸಿ ಹೂವು ಸಹ ಒಂದು. ಭಗವಂತನಿಗೆ ತುಳಸಿ ಎಲೆ ಅಥವಾ ತುಳಸಿ ದಳವನ್ನು ಅರ್ಪಿಸುವುದರಿಂದ ಮುಂದಿನ ದಿನದಲ್ಲಿ ಒಳ್ಳೆಯದಾಗುತ್ತದೆ. ಭಗವಂತ ಹನುಮಂತನಿಗೆ ಮಲ್ಲಿಗೆ ಹೂವು ಎಂದರೆ ಬಲು ಪ್ರೀತಿ. ಯಾರು ಮಲ್ಲಿಗೆ ಹೂವನ್ನು ಆಂಜನೇಯಸ್ವಾಮಿಗೆ ಅರ್ಪಿಸುತ್ತಾರೋ ಅವರ ಬಾಳು ಹಚ್ಚ ಹಸಿರಾಗಿರುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559