ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೀವು ಅಂದುಕೊಂಡ ಕೆಲಸಗಳು ಈಡೇರಬೇಕಾ, ಇನ್ನು ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಎದುರಾಗುತ್ತಿದ್ದರೆ, ಇನ್ನು ಯಾವುದೇ ಸಮಸ್ಯೆ ಇದ್ದರೂ ಈ ಒಂದು ಶಕ್ತಿಶಾಲಿ ಮಂತ್ರವನ್ನು ಒಮ್ಮೆ ಪಟಿಸಿ ನೋಡಿ, ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತದೆ. ಹೌದು ನಿಮ್ಮ ಮನೆಯ ಯಾವುದೇ ಸಮಸ್ಯೆಯಾದರೂ ಸಹ ಅದು ನೀವು ಒಮ್ಮೆ ಈ ಶಕ್ತಿ ಶಾಲಿ ಆಂಜನೇಯನ ಮಂತ್ರವನ್ನು 21 ದಿನಗಳ ಕಾಲ ಪಟಿಸಿದರೆ, ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲೇ ಪರಿಹಾರವಾಗುತ್ತದೆ. ಇನ್ನು ನಿಮ್ಮ ಮೇಲೆ ಆಂಜನೇಯನ ಅನುಗ್ರಹವಾಗುವುದು ಶತ ಸಿದ್ದ. ಅಷ್ಟಕ್ಕೂ ಈ ಮಂತ್ರ ಯಾವುದು, ಈ ಮಂತ್ರವನ್ನು ಪತಿಸುವುದರಿಂದ ಆಗುವ ಲಾಭಗಳೇನು ಎನ್ನುವುದನ್ನು ತಿಳಿಸಿಕೊಡುತ್ತವೆ ಬನ್ನಿ ನೋಡೋಣ..
ಶ್ರೀ ಆಂಜನೇಯನು ಶ್ರೀ ರಾಮನ ಪರಂಭಕ್ತ, ಆಂಜನೇಯ ಸ್ವಾಮಿಯೂ ಬೇಡಿದನ್ನು ಕರುಣಿಸುವ ಮಹಾನ್ ಮಹಿಮಾ, ಇನ್ನು ಇಂತಹ ವಿಶೇಷವಾದ ದೇವರ ಮಾರ್ಗವನ್ನು ನಾವು ಅನುಸರಿಸಿದರೆ ನಮ್ಮ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಯಾರಿಗೆ ಜೀವನದಲ್ಲಿ ಹೆಚ್ಚು ಸಂಕಷ್ಟಗಳು ಹೆಚ್ಚಾಗಿರುತ್ತದೆ, ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವಾದರೆ, ಅಥವಾ ಗಂಡ ಹೆಂಡತಿ ನಡುವೆ ದಿನಾಲೂ ಜಗಳ ನಡೆಯುತ್ತಿದೆ, ಉದ್ಯೋಗದಲ್ಲಿ ತೊಂದರೆ, ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲಾಗುತ್ತಿಲ್ಲವಾದರೆ, ವಿದ್ಯಾಭ್ಯಾಸ ಅಥವಾ ಇನ್ಯಾವುದೋ ಸಮಸ್ಯೆಯಾದರೂ ಸಹ ಈ ಒಂದು ಕೆಲಸ ಮಾಡುವುದರಿಂದ ಎಲ್ಲವೂ ನಿವಾರಣೆಯಾಗುತ್ತದೆ.
ಹೌದು ನಾವು ಇಂದು ಹೇಳುವ ಈ ಒಂದು ವ್ರತವನ್ನು ನೀವು ಭಕ್ತಿಯಿಂದ ಮಾಡಿ, ನಿತ್ಯವೂ ಈ ಒಂದು ಮಂತ್ರವನ್ನು ಭಕ್ತಿಯಿಂದ 108 ಬಾರಿ ಪಟಿಸುವುದರಿಂದ, ಈ ರೀತಿಯಾದ ಕಾರ್ಯಸಿದ್ದಿ ಮಂತ್ರವನ್ನು ನೀವು ಪತಿಸುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕಾರ್ಯಗಳು ಸಿದ್ದಯಾಗುತ್ತದೆ. ಕಾರ್ಯಸಿದ್ದಿ ಎಂದರೆ ಯಾವುದೇ ಕೆಲಸ ಕಾರ್ಯಗಳಲ್ಲಿ ನಿಮಗೆ ಯಾವುದೇ ಅಡಚಣೆಗಳು ಇಲ್ಲದೆ ನಿಮ್ಮ ಎಲ್ಲಾ ಕಲಸಗಳು ಪೂರ್ತಿಯಾಗಿ ಯಶಸ್ವಿಯಾಗಿ ನೆರವೇರುತ್ತದೆ. ನಾವು ಇಂದು ಹೇಳುವ ಈ ಒಂದು ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡು ದೇವರ ಮೆನೆಯಲ್ಲಿ ಇಟ್ಟು, ಬೆಳ್ಳಿಗೆ ಅಥವಾ ಸಂಜೆ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಿ, ಈ ಒಂದು ಮಂತ್ರವನ್ನು 108 ಬಾರಿ ಪಟಿಸಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹೀಗೆ ಆಂಜನೇಯ ಸ್ವಾಮಿಯ ಸಂಕಲ್ಪವನ್ನು ಮಾಡುವುದರ ಜೊತೆಗೆ ನಿಮ್ಮ ಮನೆ ದೇವರ ಸಂಕಲ್ಪವನ್ನು ಸಹ ಮಾಡಬೇಕು. ಈ ಮಂತ್ರ ಯಾವುದು ಎಂದರೆ, ” ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಮ್ ತಮಕಿಮ್ ವದ, ರಾಮದೂತ ಕೃಪಾಂ ಸಿಂದೋ, ಮಮಕಾರ್ಯಾಂ ಸಾಧಯಪ್ರಭೂ,” ಈ ರೀತಿಯಾಗಿ ಈ ಮಂತ್ರವನ್ನು 108 ವಾರಿ ಪಟಿಸಬೇಕು. ಬೆಳ್ಳಿಗೆ ಅಥವಾ ಸಂಜೆ ಸ್ನಾನ ಮಡಿಯನ್ನು ಮಾಡಿ, ಪೂಜೆಯನ್ನು ಮಾಡಿ, ಶ್ರೀ ಆಂಜನೇಯನ ಜೊತೆಗೆ ನಿಮ್ಮ ಮನೆ ದೇವರ ಸಂಕಲ್ಪವನ್ನು ಮಾಡಿ, ಈ ಮಂತ್ರವನ್ನು 108 ಬಾರಿ ಜಪಿಸಬೇಕು.
ಇನ್ನು ಈ ವ್ರತವನ್ನು ಶನಿವಾರದಿಂದ ಪ್ರಾರಂಭ ಮಾಡಿ, 21 ದಿನಗಳ ಕಾಲ ಮಾಡಿದರೆ ನಿಮ್ಮ ಮೇಲೆ ಶ್ರೀ ಆಂಜನೇಯನ ಕೃಪೆ ಸದಾ ಕಾಲ ಇರುತ್ತದೆ. ಇನ್ನು ಈ ಮಂತ್ರವನ್ನು ಯಾರು ಬೇಕಾದರೂ ಸಹ ಹೇಳಬಹುದು. ಇನ್ನು ಈ ರೀತಿ ನೀವು ಸಹ ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ, ಶ್ರೀ ಆಂಜನೇಯನ ಕೃಪೆಗೆ ಪಾತ್ರರಾಗಿ, ಹಾಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559