ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಬಾರಿ ಬಂದಿರುವಂತ ವೈಕುಂಠ ಏಕಾದಶಿ ತುಂಬಾ ಅಂದರೆ ತುಂಬಾ ವಿಶೇಷವಾದದ್ದು ವೈಕುಂಠ ಏಕಾದಶಿ ಎಂದು ಪ್ರಾರಂಭವಾಗುತ್ತದೆ ಇದರ ಮಹತ್ವವೇನು ಎನ್ನುವುದರ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ವೈಕುಂಠ ಏಕಾದಶಿಗೆ ಮೋಕ್ಷ ಏಕಾದಶಿ ಅಂತಲೂ ಕರೆಯುತ್ತಾರೆ ಹೆಸರೇ ಸೂಚಿಸುವಂತೆ ಮರಣದ ನಂತರ ಮೋಕ್ಷ ಹಾಗೂ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲೂ ಇದೆ ಧರ್ಮದಲ್ಲಿ 24 ಏಕಾದಶಿ ಇದೆ ಅದರಲ್ಲಿ ವೈಕುಂಠ ಏಕಾದಶಿಗೆ ತುಂಬಾನೇ ಮಹತ್ವವನ್ನು ಕೊಡುತ್ತಾರೆ ಎಂದು ಪ್ರಾರಂಭ ಅನ್ನುವುದಾದರೆ
ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ ಪ್ರಾರಂಭ ಆಗುವುದು ಜನವರಿ 01 2023ನೇ ವರ್ಷ ಭಾನುವಾರ ಸಾಯಂಕಾಲ 7:00 12 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮುಕ್ತಾಯ ಆಗುವುದು ಜನವರಿ 2ನೇ ತಾರೀಕು 2023ನೇ ವರ್ಷ ಸೋಮವಾರ ಸಾಯಂಕಾಲ 8:00 25 ನಿಮಿಷಕ್ಕೆ ಮುಕ್ತಾಯ ಆಗುತ್ತದೆ
ಎರಡನೇ ತಾರೀಕು ವೈಕುಂಠ ಏಕಾದಶಿಯನ್ನು ಆಚರಣೆ ಮಾಡಬೇಕು ಈ ಏಕಾದಶಿಯಲ್ಲಿ ಹೆಚ್ಚಾಗಿ ವಿಷ್ಣುವನ್ನು ಪೂಜೆ ಮಾಡುತ್ತೇವೆ ವಿಷ್ಣುಗೆ ಸಂಬಂಧಪಟ್ಟ ಯಾವುದೇ ಫೋಟೋ ಅಥವಾ ಮೂರ್ತಿ ಇಟ್ಟು ಪೂಜೆ ಮಾಡಬಹುದು ತುಂಬಾ ಜನರಿಗೆ ವೆಂಕಟೇಶ್ವರ ಸ್ವಾಮಿ ಮನೆದೇವರು ವೆಂಕಟೇಶ್ವರ ಸ್ವಾಮಿ ಹಾಗೂ ಲಕ್ಷ್ಮಿಯ ಫೋಟೋವನ್ನು ಇಟ್ಟು ಪೂಜೆ ಮಾಡಬಹುದು ಹಾಗೆ ಈ ಪೂಜೆಯನ್ನು ಮಾಡಬೇಕಾದರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಬೆಳಿಗ್ಗೆ ಮುಂಜಾನೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಿಕೊಂಡು ದೇವರ ಮನೆಯನ್ನು ಶುದ್ಧ ಮಾಡಿಕೊಂಡು ಒಂದು ಒಂದು ಸಂಕಲ್ಪವನ್ನು ಮಾಡಿಕೊಂಡು ಪೂಜೆಯನ್ನು ಶುರು ಮಾಡಬೇಕು ಇವರಿಗೆ ಅತ್ಯಂತ ಪ್ರಿಯವಾದ ಹೂವು ಎಂದರೆ ಹಳದಿ ಬಣ್ಣ ಹಳದಿ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಶುರು ಮಾಡಬೇಕು ಉಪವಾಸವಿರಬೇಕು ಅನ್ನವನ್ನು ತ್ಯಜಿಸಬೇಕು ಹಾಗೆ ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಅನ್ನವನ್ನು ತ್ಯಜಿಸಬೇಕು ಆದಷ್ಟು ಬ್ರಹ್ಮಚಾರಿಯನ್ನು ಪಾಲಿಸಬೇಕು ಎಷ್ಟು ಸಾಧ್ಯವೋ ಅಷ್ಟು ದಾನವನ್ನು ಮಾಡಬೇಕು ಹಾಗೆ ಏಕಾದಶಿಯ
ದಿನ ಉಪವಾಸ ಇದ್ದು ದಾನವನ್ನು ಮಾಡಿ ಪೂಜೆ ಮಾಡಿಕೊಂಡು ಬರುವುದರಿಂದ ನಿಮ್ಮ ಜೀವನದಲ್ಲಿ ಆಗುವ ಯಾವುದೇ ಅಡೆತಡೆಗಳಿಗೆ ಪರಿಹಾರ ಮಾಡಿಕೊಳ್ಳಬಹುದು. ಇದಲ್ಲದೆ ನಮ್ಮ ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ ಇನ್ನೊಂದು ಮಾಹಿತಿ ಏನೆಂದರೆ ವೈಕುಂಠ ಏಕಾದಶಿಯ ದಿನ ಭಗವಾನ್ ವಿಷ್ಣು ತನ್ನ ವಾಸಸ್ಥಾನವಾದ ವೈಕುಂಠ ದ್ವಾರವನ್ನು ತೆರೆಯುವಂತಹ ದಿನ ಹಾಗಾಗಿ
ಈ ದಿನ ಬಹಳ ವಿಶೇಷವಾದದ್ದು ದೇವಸ್ಥಾನಗಳಲ್ಲಿ ನೀವು ನೋಡಿರಬಹುದು ಹೂವಿನಿಂದ ತುಂಬಾ ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ ಹಾಗೆ ವೈಕುಂಠ ದ್ವಾರದಿಂದ ಹೊರಗೆ ಬರುವ ರೀತಿ ಭಕ್ತರು ರಚನೆ ಮಾಡಿರುತ್ತಾರೆ ತುಂಬಾ ವಿಶೇಷವಾದದ್ದು ಹಾಗಾಗಿ ದೇವಸ್ಥಾನಕ್ಕೆ ಹೋಗಿ ಭೇಟಿ ನೀಡಿ ಅಲ್ಲಿ ಪೂಜೆ ಮಾಡಿಸಿಕೊಂಡು ಬರಬಹುದು .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559