ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರಿಯ ವೀಕ್ಷಕರೇ ಬಿಳಿ ಎಕ್ಕದ ಗಿಡ ರೂಟ್ ಉಪಾಯವನ್ನು ಯಾವ ರೀತಿ ಮಾಡುವುದು. ಮತ್ತು ಏನೇನು ಸಾಮಗ್ರಿಗಳು ಬೇಕು. ಯಾವ ಒಂದು ಸಮಯದಲ್ಲಿ ಮಾಡಬಾರದು. ಯಾವ ದಿನ ಮಾಡಬೇಕು. ಎಂಬ ಎಲ್ಲ ವಿಷಯವನ್ನು.ಪ್ರಿಯ ವೀಕ್ಷಕರೆ ಬಿಳಿ ಎಕ್ಕದ ಗಿಡ ಸಾಕ್ಷಾತ್ ದೇವತಾ ಸ್ವರೂಪವನ್ನು ಹೊಂದಿದೆ. ಎಂಬುದನ್ನು ಹೇಳಬಹುದು. ಬಿಳಿ ಎಕ್ಕದ ಗಿಡದಲ್ಲಿ ಸದಾ ದೇವರು ಅಥವಾ ದೇವತೆಗಳು ಇರುತ್ತಾರೆ. ಅನ್ನುವಂತಹ ಒಂದು ನಂಬಿಕೆ ಇದೆ. ತಂತ್ರ ಜ್ಯೋತಿಷ್ಯಗಳಿಗೆ ಇದನ್ನು ಬಳಸುತ್ತಾರೆ.
ತಂತ್ರ ಮಂತ್ರ ಜ್ಯೋತಿಷ್ಯಗಳಿಗೆ ಯಥೇಚ್ಛವಾಗಿ ಎಕ್ಕದ ಗಿಡದ ಬೇರು ಅಥವಾ ಕಡ್ಡಿ ಬಳಸುತ್ತಾರೆ. ಈ ಬೇರು ಸಾಕ್ಷಾತ್ ಗಣಪತಿ ಎಂದೇ ಹೇಳಬಹುದು. ಈ ಗಿಡದ ಗೊಂಬೆ ಅಥವಾ ಬೇರೆ ಸಾಕ್ಷಾತ್ ಗಣಪತಿಗೆ ಸಮಾನ ಎಂದೆ ಹೇಳಬಹುದು. ಪುಷ್ಯ ನಕ್ಷತ್ರ ಭಾನುವಾರ ಮಾಡುವಂತದು. ಪುಷ್ಯಮಿ ಅಥವಾ ಪುಷ್ಯ ನಕ್ಷತ್ರ ಬಂದರೆ ಭಾನುವಾರದ ವಿಶೇಷವಾದ ಶಕ್ತಿಯನ್ನು ಹೊಂದಿದೆ ಎಂಬುದನ್ನು ಹೇಳಬಹುದು. ಆ ದಿನ ಮಾಡುವಂತದು. ಪ್ರಗ್ನೆಂಟ್ ಇರುವಂತಹ ನದಿ ಪ್ರಾಂತ್ಯ ಶುಚಿ ಇರುವ ಈ ಉಪಾಯವನ್ನು ಮಾಡಬಾರದು. ಮಲಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಈ ಎಕ್ಕದ ಗಿಡವನ್ನು ತರಬಾರದು. ಒಳ್ಳೆ ಜಾಗದಲ್ಲಿ ಇರುವಂತಹ ಎಕ್ಕದ ಗಿಡವನ್ನು ನೋಡಿ. ಬೇರು ಅಥವಾ ಕಡ್ಡಿಯನ್ನು ತರಬೇಕು.
ನದಿ ಪ್ರಾಂತ್ಯ ಅಥವಾ ಶುಚಿ ಇರುವ ಹೋರಾಚೆಗೆ ಇರುವ ಸ್ಥಳದಲ್ಲಿ ತರಬೇಕು. ದೂಪ ದೀಪ ಆರಾಧನೆ ಮಾಡಿ ಸಿಹಿ ನೈವೇದ್ಯ ಮಾಡಬೇಕು. ಈ ಒಂದು ಬೇರು ಅಥವಾ ಎಕ್ಕದ ಗಿಡದ ಕೊಂಬೆ ಎಲೆಗೆ ಧೂಪ ದೀಪ ನೈವೇದ್ಯ ಮಾಡಬೇಕು. ಗಿಡದ ಬುಡಕ್ಕೆ ಸ್ವಲ್ಪ ನೀರು ಹಾಕಿ ಪೂಜೆ ಮಾಡಿ. ಪ್ರದಕ್ಷಣ ನಮಸ್ಕಾರ ಮಾಡಬೇಕು. ಮನಸ್ಸಿನಲ್ಲಿ ಬಲವಾದ ಸಂಕಲ್ಪ ಮಾಡಿಕೊಳ್ಳಬೇಕು. ಆ ಪೂಜೆ ಮಾಡಿ ಬಲವಾದ ಸಂಕಲ್ಪ ಮಾಡಿಕೊಂಡು ದೇವಾನುದೇವತೆಗಳು ಎಕ್ಕದ ಗಿಡದಲ್ಲಿ ಇರುತ್ತಾರೆ ಎಂಬ ನಂಬಿಕೆ ಪ್ರತೀತಿ ಇದೆ ಎಂಬುದನ್ನ ಹೇಳಬಹುದು.
ಸೌಭಾಗ್ಯವಂತರಾಗಿರಲಿ ಅಥವಾ ಕುಟುಂಬದ ಚೆನ್ನಾಗಿರಲಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನಃಪೂರ್ವಕವಾಗಿ ಸಂಕಲ್ಪ ಅಥವಾ ಪ್ರಾರ್ಥನೆ ಮಾಡಿಕೊಳ್ಳಿ. ಉತ್ತರ ದಿಕ್ಕಿನಲ್ಲಿರುವ ಗಿಡದ ಬೇರನ್ನೇ ಕಿತ್ತುಕೊಂಡು ಬರಬೇಕು. ಉತ್ತರ ದಿಕ್ಕಿನಲ್ಲಿರುವಂತಹ ಕೊಂಬೆ ಕಿತ್ತುಕೊಂಡು ಬರಬೇಕು. ಉತ್ತರನ ಕಡ್ಡಿಯನ್ನು ತಂದು ದೊಡ್ಡದಾದರೂ ಪರವಾಗಿಲ್ಲ ಸಣ್ಣದಾದರೂ ಪರವಾಗಿಲ್ಲ ಇದಕ್ಕೆ ನಮಸ್ಕಾರ ಮಾಡಿ. ಇಷ್ಟ ದೇವತೆ ಅಥವಾ ಕುಲ ದೇವತೆ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ದೂಪ ದೀಪ ನೀಡಬೇಕು. ಆ ಬೇರಿಗೆ ನಂತರ ಆ ಬೇರನ್ನು ಯಂತ್ರದ ಒಳಗೆ ಇಟ್ಟುಕೊಂಡು ಧರಿಸಬೇಕು.
ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ದೂಪ ದೀಪ ನೀಡಿ ಆ ಬೇರನ್ನು ಯಂತ್ರದ ಒಳಗೆ ಇಟ್ಟುಕೊಂಡು ಧರಿಸಬೇಕು. ಯಾರು ಹೆಂಗಸರು ಧರಿಸುತ್ತಾರೊ ಅವರು ಮನೆಯನ್ನು ರಕ್ಷಣೆ ಮಾಡುತ್ತಾರೆ. ಎಂಬುದನ್ನು ಹೇಳಬಹುದು. ಅವರು ದೀರ್ಘ ಸುಮಂಗಲಿಯಾಗಿರುತ್ತಾರೆ. ಸಂತಾನಕ್ಕೂ ಅನುಕೂಲ ಆಗುತ್ತದೆ. ಮನೆಗೆ ರಕ್ಷಣಾ ಕವಚದಂತೆ ಇರುತ್ತಾರೆ. ಗಂಡು ಮಕ್ಕಳು ಆ ಬೇರು ಇರುವಂತಹ ಯಂತ್ರವನ್ನು ಗಂಡಸರು ಧರಿಸಿದರೆ. ಆಯಸ್ಸು, ವೃದ್ಧಿ ಆಗುತ್ತದೆ. ಮನೆಯಲ್ಲಿ ಸಂತೋಷವಾಗಿರುತ್ತಾರೆ. ಹೊರಗಡೆನು ಸಹ ಅವರಿಗೆ ಬಿಸಿನೆಸ್ ಚೆನ್ನಾಗಿ ಆಗುತ್ತದೆ ಅಭಿವೃದ್ಧಿ ಆಗುತ್ತಾರೆ. ಒಂದು ಮಟ್ಟದ ಸಾಧನೆಯಲ್ಲಿ ಆ ರೂಪದಲ್ಲಿ ಇರುತ್ತಾರೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559