ಛತ್ತೀಸ್ ಗಢ : ಕಬ್ಬಡ್ಡಿ ಪಂದ್ಯದ ವೇಳೆ ಆಟಗಾರನಿಗೆ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕಬಡ್ಡಿ ಆಟಗಾರ ಸಾವನ್ನಪ್ಪಿದ್ದಾನೆ. ಆತ ಆಟವಾಡುತ್ತಿದ್ದ ಕೊನೆ ಕ್ಷಣದ ವಿಡಿಯೋ ಇಲ್ಲಿದೆ ನೋಡಿ
छत्तीसगढ़ में कबड्डी के खेल के दौरान एक दर्दनाक हादसा हुआ है। पटखनी खाने के बाद मैदान में गिरा खिलाड़ी चोटिल हो गया। इलाज के दौरान अस्पताल ले जाते वक्त उसकी मौत हो गई है। @NavbharatTimes #Chhattisgarh #Kabddi pic.twitter.com/N9n4vbXvnJ
— NBTMadhyapradesh (@NBTMP) October 12, 2022