ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಇಂಡಿಯಾ ಎಕ್ಸಿಮ್ ಬ್ಯಾಂಕ್ (Indian Exim Bank) ಇದೀಗ ಮ್ಯಾನೇಜರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
(Degree) ಅಥವಾ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ.14-10-2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 04-11-2022 ಆಗಿದೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಪರೀಕ್ಷೆಗೆ ನಿಗದಿತ ದಿನಾಂಕ: ನವೆಂಬರ್ – ಡಿಸೆಂಬರ್ 2022
ಸಂದರ್ಶನಕ್ಕೆ ನಿಗದಿತ ಕೊನೆ ದಿನಾಂಕ: ಜನವರಿ -ಫೆಬ್ರುವರಿ, 2022
ಅರ್ಜಿ ಶುಲ್ಕ ಎಷ್ಟು..?
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ. 600
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 600
SC / ST / PWBD / EWS / ಮಹಿಳಾ ಅಭ್ಯರ್ಥಿಗಳಿಗೆ ರೂ. 100
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.ಆಸಕ್ತರು https://www.eximbankindia.in/ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Good News ; ಈ ಸರ್ಕಾರಿ ನೌಕರರಿಗೆ ಶೇ.12ರಷ್ಟು ವೇತನ ಹೆಚ್ಚಳ, 5 ವರ್ಷದ ಬಾಕಿ ಸ್ಯಾಲರಿ ಕೂಡ ಕ್ಲಿಯರ್ |Salary Hike