ನವದೆಹಲಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಾಜೆಕ್ಟ್ ಎಂಜಿನಿಯರ್-1 ಮತ್ತು ಟ್ರೈನಿ ಎಂಜಿನಿಯರ್-1 ಹುದ್ದೆಗಳ ನೇಮಕಾತಿಗಾಗಿ ತಾತ್ಕಾಲಿಕ ಆಧಾರದ ಮೇಲೆ ಉದ್ಯೋಗ ಅಧಿಸೂಚನೆ ಹೊರಡಿಸಿದೆ. ಖಾಲಿ ವಿವರಗಳು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು & ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರುವರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು: ಬಿಇಎಲ್ ಪ್ರಾಜೆಕ್ಟ್ ಇಂಜಿನಿಯರ್-1 ಮತ್ತು ಟ್ರೈನಿ ಎಂಜಿನಿಯರ್-1
ಅಧಿಸೂಚನೆ ದಿನಾಂಕ: 10-11-2022
ಒಟ್ಟು ಹುದ್ದೆಗಳು: 111
ಅರ್ಜಿ ಶುಲ್ಕ : ಟ್ರೈನಿ ಎಂಜಿನಿಯರ್ ಗಾಗಿ
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಗೆ: ರೂ.150 /- ಮತ್ತು 18% ಜಿಎಸ್ಟಿ
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ :
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಗೆ: ರೂ.400 /- ಮತ್ತು 18% ಜಿಎಸ್ಟಿ
ಪಾವತಿ ಮೋಡ್ (ಆನ್ ಲೈನ್): ಎಸ್ ಬಿಐ
ಪ್ರಮುಖ ದಿನಾಂಕಗಳು ಹೀಗಿದೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-11-2022
ವಯೋಮಿತಿ (01-10-2022 ರಂತೆ)
ಪ್ರಾಜೆಕ್ಟ್ ಇಂಜಿನಿಯರ್ I ಹುದ್ದೆಗೆ ಗರಿಷ್ಠ ವಯೋಮಿತಿ: 32 ವರ್ಷಗಳು ಟ್ರೈನಿ ಇಂಜಿನಿಯರ್ I ಗೆ ಗರಿಷ್ಠ ವಯೋಮಿತಿ: 28 ವರ್ಷಗಳು ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ವಿದ್ಯಾರ್ಹತೆ: ಅಭ್ಯರ್ಥಿಯು ಬಿಇ/ B.Sc/ B.Tech (Relevant Discipline) ಹೊಂದಿರಬೇಕು.
ಖಾಲಿ ಇರುವ ಹುದ್ದೆಗಳ ವಿವರ ಟ್ರೈನಿ ಇಂಜಿನಿಯರ್ – I 50
ಪ್ರಾಜೆಕ್ಟ್ ಎಂಜಿನಿಯರ್ – I 61
ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸಲು: https://bel-india.in/