ಉತ್ತರಪ್ರದೇಶ : ಮುಜಾಫರ್ನಗರ ಜಿಲ್ಲೆಯಲ್ಲಿ ಜನಸತ್ ಪ್ರದೇಶದಲ್ಲಿ ಗಂಗಾ ನದಿಯ ಮೇಲಿದ್ದ ಸೇತುವೆಯೊಂದನ್ನು ನೆಲಸಮ ಮಾಡುವಾಗ ಜೆಸಿಬಿ ನೀರಿಗೆ ಬಿದ್ದು, ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
In UP's #Muzaffarnagar, a #Bulldozer was demolishing an old/dilapidated bridge and then it went down with it .. Hey Ram🙈@myogiadityanath Aren't there any SOPs for bulldozers in such situations? pic.twitter.com/vtr08Oy3Lx
— India Crooks (@IndiaCrooks) September 26, 2022
ವೀಡಿಯೋದಲ್ಲಿ ಏನಿದೆ?: ಮುಜಾಫರ್ನಗರದ ಕಿರಿದಾದ ಸೇತುವೆಯಲ್ಲಿ ಬುಲ್ಡೋಜರ್ ನಿಂತಿರುವುದನ್ನು ನೋಡಬಹುದಾಗಿದೆ. ಜೆಸಿಬಿ ಯಂತ್ರವು ಹಳೆಯ ಸೇತುವೆಯನ್ನು ಕೆಡವಲು ಪ್ರಯತ್ನಿಸಿದಾಗ ಇದ್ದಕ್ಕಿದ್ದಂತೆ ಸೇತುವೆಯು ಪೂರ್ಣವಾಗಿ ಮುರಿದ್ದು ಬಿದ್ದಿದ್ದು, ಸೇತುವೆಯ ಮೇಲೆ ಇದ್ದ ಜೆಸಿಬಿಯು ನದಿಯೊಳಗೆ ಮುಳುಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
कवि जिस डाल पर बैठा था, उसी को काट रहा था
Video from UP's Muzaffarnagar. A bulldozer was demolishing an old, dilapidated bridge in Jansath area. The bridge suddenly submerged in the canal taking down the bulldozer with it. Driver escaped unhurt. pic.twitter.com/uIfTiQAKjX
— Piyush Rai (@Benarasiyaa) September 26, 2022
ನೀರಿನಲ್ಲಿ ಕುಸಿದು ಬಿದ್ದ ಸೇತುವೆ 100 ವರ್ಷಗಳಷ್ಟು ಹಳೆಯದ್ದಾಗಿದೆ. ಕಾಲುವೆಯ ಉದ್ದಕ್ಕೂ ಪಾಣಿಪತ್-ಖತಿಮಾ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ನೆಲಸಮ ಕಾರ್ಯವನ್ನು ನಡೆಸಲಾಯಿತು.