ನವದೆಹಲಿ: ಜಕ್ಕಿ ಭಗ್ನಾನಿ ಮತ್ತು ರಾಕುಲ್ ಪ್ರೀತ್ ಸಿಂಗ್ ಈಗ ಅಧಿಕೃತವಾಗಿ ಮದುವೆಯಾಗಿದ್ದಾರೆ. ದಂಪತಿಗಳು ಇಂದು (ಬುಧವಾರ) ವಿವಾಹವಾಗಿದ್ದಾರೆ ಎನ್ನಲಾಗ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮಧ್ಯಾಹ್ನ ಐಟಿಸಿ ಗ್ರ್ಯಾಂಡ್ ಸೌತ್ ಗೋವಾದಲ್ಲಿ ಮದುವೆ ನಡೆದಿದೆ. ತಮ್ಮ ಎರಡೂ ಸಂಸ್ಕೃತಿಗಳನ್ನ ಆಚರಿಸಲು, ರಾಕುಲ್ ಮತ್ತು ಜಾಕಿ ಎರಡು ವಿವಾಹ ಸಮಾರಂಭಗಳನ್ನ ಹೊಂದಿದ್ದು, ಆನಂದ್ ಕರಜ್ ಮತ್ತು ಸಿಂಧಿ ಶೈಲಿಯ ಸಮಾರಂಭದಂತೆ ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
BREAKING : ಮುಂಬೈ ರೈಲ್ವೆ ನಿಲ್ದಾಣದ ಹೊರಗೆ ’54 ಡಿಟೋನೇಟರ್’ಗಳು ಪತ್ತೆ, ತೀವ್ರ ಕಟ್ಟೆಚ್ಚರ
ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಿಂದಲೇ ‘ಆಸ್ತಿ ನೋಂದಣಿ’ಗೆ ಅವಕಾಶ
BIGG NEWS : ‘NEET UG ಪರೀಕ್ಷೆ’ಗೆ 14 ಹೊಸ ‘ವಿದೇಶಿ ಕೇಂದ್ರ’ಗಳ ಸೇರ್ಪಡೆ