ಮೈಸೂರು : ವಿಶ್ವವಿಖ್ಯಾತ ಕೆಆರ್ಎಸ್ ಅಣೆಕಟ್ಟೆಗೆ (KRS DAM) ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮಾತನಾಡಿ ʻ ಟ್ರಯಲ್ ಬ್ಲಾಸ್ಟ್ ಮಾಡೋದು ಸರಿಯಲ್ಲ ʼ ರಾಜಮಾತೆ ಪ್ರಮೋದಾದೇವಿ ಹೇಳಿಕೆ ನೀಡಿದ್ದಾರೆ.
BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!
1950 ಕಾಲದಿಂದ ಬೆಟ್ಟದ 1,623 ಎಕರೆ ನಮ್ಮದು. ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಸರಿಯಲ್ಲ. ತಜ್ಞರು ಸರ್ಕಾರಿ ಜಾಗ ಗುರುತಿಸಿಕೊಳ್ಳಬೇಕು ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ತಜ್ಷರ ಜೊತೆ ಚರ್ಚಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!
ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ರಾಜಮನೆತನಗಳನ್ನು ಸರಿಯಾಗಿ ನಡೆಸಿಕೊಳ್ತಿಲ್ಲ. ಇಷ್ಟೊಂದು ತೊಂದ್ರೆ ಯಾವ ಸರ್ಕಾರವೂ ಕೊಟ್ಟಿಲ್ಲ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ರಾಜಮನೆತನದ ಖಾಸಗಿ ಆಸ್ತಿಗಳನ್ನು ಘೋಷಿಸಿ ಉಳಿದ ಆಸ್ತಿ ದೇಶದೊಂದಿಗೆ ವಿಲೀನ ಮಾಡಿದ್ರು. 1950ರಲ್ಲಿ ಕೇಂದ್ರ ರಾಜವಂಶಸ್ಥ ನಡುವೆ ಒಪ್ಪಂದ ಮಾಡಿ 1951ರಲ್ಲಿ ಖಾಸಗಿ ಆಸ್ತಿ ಖಚಿತ ಪಡಿಸಲಾಗಿದೆ.