Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !
KARNATAKA

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

By kannadanewsnow5720/03/2026 6:39 AM

ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ ಸಾಮಾನ್ಯ ಬಸ್ಸುಗಳು, ಸ್ಲೀಪರ್ ಕೋಚ್ ಹಾಗೂ ಅಖಿಲ ಭಾರತ ಪ್ರವಾಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆಯು ಮಾರ್ಚ್ 31, 2026ರವರೆಗೆ ಅಂತಿಮ ಕಾಲಾವಕಾಶವನ್ನು ವಿಸ್ತರಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ನಿರ್ದೇಶನ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆಯ (CIRT) ಶಿಫಾರಸುಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 125-C ಅಡಿಯಲ್ಲಿ, AIS:052 ಮತ್ತು AIS:119 ಮಾನದಂಡಗಳಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

ಈ ಹಿಂದೆ ನೀಡಲಾಗಿದ್ದ ಫೆಬ್ರವರಿ 28ರ ಗಡುವನ್ನು ಈಗ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದ್ದು, ಇದು ಕೊನೆಯ ಅವಕಾಶವಾಗಿದೆ ಎಂದು ಇಲಾಖೆ ತಿಳಿಸಿದೆ.

ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ:

ಗಡುವು ಮುಗಿದ ನಂತರ ಸುರಕ್ಷತಾ ನಿಯಮಗಳನ್ನು ಪಾಲಿಸದ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ತಪಾಸಣೆ ನಡೆಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

It is mandatory to implement 'Passenger Safety Measures' in all buses in the state by March 31st!
Share. Facebook Twitter LinkedIn WhatsApp Email

Related Posts

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM1 Min Read

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM1 Min Read

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/03/2026 6:30 AM2 Mins Read
Recent News

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

20/03/2026 6:45 AM

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/03/2026 6:30 AM
State News
KARNATAKA

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

By kannadanewsnow5720/03/2026 6:45 AM KARNATAKA 1 Min Read

ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಆದರೆ, ನಿಮ್ಮ ಆಧಾರ್ ಕಾರ್ಡ್ ಬಳಸಿ ಬೇರೆಯವರು ಸಿಮ್ ಕಾರ್ಡ್…

BIG NEWS : ರಾಜ್ಯದ ಎಲ್ಲಾ ಬಸ್‌ ಗಳಲ್ಲಿ ಮಾ.31ರೊಳಗೆ `ಪ್ರಯಾಣಿಕರ ಸುರಕ್ಷತಾ ಕ್ರಮ’ ಅಳವಡಿಕೆ ಕಡ್ಡಾಯ !

20/03/2026 6:39 AM

ರಾಜ್ಯದ ಮಹಿಳಾ ಶಿಕ್ಷಕರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಿದ 15 ದಿನದೊಳಗೆ `ಮಾತೃತ್ವ ರಜೆ’ ಮಂಜೂರು

20/03/2026 6:30 AM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/03/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.