ಕೋಲಾರ: ಜೆಡಿಎಸ್ ಕೈಗೊಂಡಿರುವ ಪಂಚರತ್ನ ರಥಯಾತ್ರೆ ಬಂಗಾರಪೇಟೆ ಕ್ಷೇತ್ರ ತಲುಪಿದೆ. ತಂಬಿಹಳ್ಳಿ ಬಳಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ,ಜೆಸಿಬಿ ಮೂಲಕ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ರಥಯಾತ್ರೆ ಪ್ರಚಾರ ವಾಹನ ಏರಿ ರೋಡ್ ಶೋ ಆರಂಭಗೊಂಡಿದ್ದಾರೆ.
BIGG NEWS: ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ
ಈ ವೇಳೆ ಮಾತನಾಡಿದ ಅವರು, ರಥಯಾತ್ರೆ ಕಾರ್ಯಕ್ರಮಕ್ಕೆ ಜನತ ಅಭೂತಪೂರ್ವ ಬೆಂಬಲ ನೀಡಿದ್ದಾರೆ.ಮಾಧ್ಯಮಗಳಿಗೆ ಕೂಡ ವಂದನೆಗಳು ಸಲ್ಲಿಸುತ್ತೇನೆ.
ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದೆ.ಇಂದು 35 ಹಳ್ಳಿಗಳಿಗೆ ಭೇಟಿ ಕೊಡ್ತಿದ್ದೇನೆ ಎಂದರು.
ನಗರದಲ್ಲಿ ಮಾತನಾಡಿದ ಅವರು, ಶಿಕ್ಷಣ,ಆರೋಗ್ಯ, ಕೃಷಿಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸವಾಗಬೇಕು.ಯಾವ ಸರ್ಕಾರ ಕೂಡ ರೈತನಿಗೆ ಶಾಶ್ವತ ಪರಿಹಾರ ನೀಡಿಲ್ಲ.
BIGG NEWS: ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ
ಯುವಕರಿಗೆ ಉದ್ಯೋಗ ಇಲ್ಲದಿರುವುದರಿಂದ ಮದುವೆಗೆ ಹೆಣ್ಣುಮಕ್ಕಳನ್ನು ಕೊಡ್ತಿಲ್ಲ.5 ವರ್ಷದಲ್ಲಿ ಪಂಚರತ್ನ ರಥಯಾತ್ರೆವ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜಸಿಲಾಗಿದೆ.
ಕಾಂಗ್ರೆಸ್ ಬಿಜೆಪಿಗೆ ಬೇರೆ ವಿಷಯ ಇಲ್ಲ.ಈ ವೋಟರ್ ಐಡಿ ಅಕ್ರಮವೋ,ಸಕ್ರಮವೋ ಅದು ಬೇಕಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋದನ್ನು ಈ ಸರ್ಕಾರದ ಅವಧಿಯಲ್ಲಿ ಕಾಣೋದಿಲ್ಲ.
ವೈಫಲ್ಯದ ಬಗ್ಗೆ ಚರ್ಚೆ ಮಾಡಲ್ಲ. ಈ ವೋಟರ್ ಐಡಿಯಿಂದ ಮಹಾನ್ ಆಪತ್ತು ಬರುತ್ತೆ ಅಂತ ನಂಗೆನೂ ಅನ್ಸಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಇನ್ನು ಜೆಡಿಎಸ್ ಗೆ ಇದ್ದಿದ್ದು ಇದು ಒಂದೆ ಕೊರಗು ಕಾರ್ಯಕ್ರಮ ಮಾಡಿದರು ಪ್ರಚಾರ ಸಿಗಲ್ಲ ಆದ್ರೆ ನಿನ್ನೆ ನೀವು ಕೊಟ್ಟ ಸಹಕಾರಕ್ಕೆ ಧನ್ಯವಾದಗಳು.
BIGG NEWS: ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ
ಇಂದು 35 ಕ್ಷೇತ್ರಗಳಲ್ಲಿ ರಥಯಾತ್ರೆ ಸಂಚಾರ ಮಾಡುತ್ತೆ.ರೈತರ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿ ದ್ವಿಗುಣ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತೆ ಆದ್ರೆ ಆ ಕೆಲಸ ಯಾರು ಮಾಡಿಲ್ಲ.
ರೈತರಿಗೆ ಲಾಭ ನಷ್ಟ ಬಂದ್ರು ಬೆಳೆ ಬೆಳೆಯುವುದನ್ನು ನಿಲ್ಲಿಸಲ್ಲ.ರೈತ ಕುಟುಂಬದಲ್ಲಿ ಜನಿಸುವ ಮಕ್ಕಳಿ ವಧು ಸಿಗುತ್ತಿಲ್ಲ ಎಂಬ ವರದಿ ನೋಡಿದೆಬ ಎಂದರು.