Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

15/04/2026 7:53 PM

‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

15/04/2026 7:53 PM

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ
INDIA

‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

By kannadanewsnow8915/04/2026 7:53 PM

ತೆಹ್ರಾನ್:ಇರಾನ್‌ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾಪಡೆಯ ದಿಗ್ಬಂಧನವು (Naval Blockade) ಜಾಗತಿಕ ಸಮುದ್ರ ಮಾರ್ಗಗಳಲ್ಲಿ ಮಹಾ ಸಂಘರ್ಷಕ್ಕೆ ನಾಂದಿ ಹಾಡಿದೆ. “ಅಮೆರಿಕವು ತನ್ನ ದಿಗ್ಬಂಧನವನ್ನು ಮುಂದುವರಿಸಿ ಇರಾನ್‌ನ ವಾಣಿಜ್ಯ ಹಡಗುಗಳಿಗೆ ಅಡ್ಡಿಪಡಿಸಿದರೆ, ನಾವು ಕೆಂಪು ಸಮುದ್ರ (Red Sea), ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಸಮುದ್ರದ ಮೂಲಕ ನಡೆಯುವ ವ್ಯಾಪಾರ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ” ಎಂದು ಇರಾನ್ ಸೇನೆಯು ಬುಧವಾರ ಕಠಿಣ ಎಚ್ಚರಿಕೆ ನೀಡಿದೆ.

​ಇರಾನ್‌ನ ಉನ್ನತ ಮಿಲಿಟರಿ ಕಮಾಂಡ್ ಕೇಂದ್ರದ ಮುಖ್ಯಸ್ಥ ಅಲಿ ಅಬ್ದುಲ್ಲಾಹಿ ಅವರು ಸರ್ಕಾರಿ ದೂರದರ್ಶನದ ಮೂಲಕ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದ ಈ ದಿಗ್ಬಂಧನವು ಪ್ರಸ್ತುತ ಇರುವ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವ ಮುನ್ಸೂಚನೆಯಾಗಿದೆ ಎಂದು ಇರಾನ್ ಬಣ್ಣಿಸಿದೆ.

ಇರಾನ್ ಈ ಪ್ರಮುಖ ಸಮುದ್ರ ಮಾರ್ಗಗಳನ್ನು ಸ್ಥಗಿತಗೊಳಿಸಿದರೆ, ಇಡೀ ವಿಶ್ವದ ತೈಲ ಪೂರೈಕೆ ಮತ್ತು ಸರಕು ಸಾಗಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.”ನಮ್ಮ ದೇಶದ ರಫ್ತು ಮತ್ತು ಆಮದುಗಳಿಗೆ ಅಡ್ಡಿಪಡಿಸಿದರೆ, ಈ ಸಮುದ್ರ ಮಾರ್ಗಗಳಲ್ಲಿ ಯಾವುದೇ ದೇಶದ ಹಡಗುಗಳ ಸಂಚಾರಕ್ಕೆ ನಾವು ಅವಕಾಶ ನೀಡುವುದಿಲ್ಲ” ಎಂದು ಸೇನಾ ಮುಖ್ಯಸ್ಥರು ಗುಡುಗಿದ್ದಾರೆ.

Gulf And Sea Of Oman If US Naval Blockade Continues Iran Warns To Block Red Sea
Share. Facebook Twitter LinkedIn WhatsApp Email

Related Posts

‘ನಾವು ಮಹಿಳಾ ಮೀಸಲಾತಿ ವಿರೋಧಿಯಲ್ಲ, ಸರ್ಕಾರದ ಧೋರಣೆಗೆ ನಮ್ಮ ವಿರೋಧ’: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

15/04/2026 7:40 PM1 Min Read

ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕಸರತ್ತು: ವಿಶೇಷ ಅಧಿವೇಶನಕ್ಕೂ ಮುನ್ನ ಸಚಿವ ಕಿರಣ್ ರಿಜಿಜು ನಿವಾಸದಲ್ಲಿ ಮಹತ್ವದ ಸಭೆ

15/04/2026 7:33 PM1 Min Read

ಇರಾನ್‌ನಲ್ಲಿ ಸತತ 47ನೇ ದಿನವೂ ಇಂಟರ್ನೆಟ್ ಸ್ಥಗಿತ: 1,104 ಗಂಟೆಗಳ ಕಾಲ ಡಿಜಿಟಲ್ ಕತ್ತಲು; ಇತಿಹಾಸದಲ್ಲೇ ಸುದೀರ್ಘ ಬ್ಲ್ಯಾಕ್‌ಔಟ್

15/04/2026 7:27 PM1 Min Read
Recent News

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

15/04/2026 7:53 PM

‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

15/04/2026 7:53 PM

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM

‘ನಾವು ಮಹಿಳಾ ಮೀಸಲಾತಿ ವಿರೋಧಿಯಲ್ಲ, ಸರ್ಕಾರದ ಧೋರಣೆಗೆ ನಮ್ಮ ವಿರೋಧ’: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

15/04/2026 7:40 PM
State News
KARNATAKA

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

By kannadanewsnow0915/04/2026 7:53 PM KARNATAKA 1 Min Read

ರಾಯಚೂರು: ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (PDO) ಜಿಲ್ಲಾ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು…

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM

ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ

15/04/2026 7:33 PM

ದಾವಣಗೆರೆಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಸಿಪಿಐ ಸಾವು

15/04/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.