Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

02/06/2025 8:43 PM

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

02/06/2025 8:38 PM

BREAKING: ರಾಜ್ಯದಲ್ಲಿಂದು 87 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆ | Covid19 Case

02/06/2025 8:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ
KARNATAKA

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

By kannadanewsnow0922/02/2024 5:41 PM

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24 ನೇ ಸಾಲಿಗೆ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.   

BREAKING: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ’ಗೆ ‘ಝಡ್ ಪ್ಲಸ್’ ಭದ್ರತೆ

ALEART: ‘ಆ್ಯಂಟಿಬಯೋಟಿಕ್‍’ ಮಾತ್ರೆ ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!

ಬೆಂಗಳೂರಿನ ‘ಆಸ್ತಿ ತೆರಿಗೆದಾರ’ರಿಗೆ ಸಂತಸದ ಸುದ್ದಿ: 5 ವರ್ಷಕ್ಕಿಂತ ಹಿಂದಿನ ಬಾಕಿಯ ‘ಬಡ್ಡಿ ಮನ್ನಾ’

ಪ್ರವರ್ಗ-1, ಎಸ್‍ಸಿ ಮತ್ತು ಎಸ್‍ಟಿ ಆದಾಯ ಮಿತಿ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗಗಳ ಆದಾಯ ಮಿತಿ ರೂ.1.00 ಲಕ್ಷ ಗಳು ಇರುತ್ತದೆ.

ಆಸಕ್ತ ವಿದ್ಯಾರ್ಥಿಗಳಿಂದ ಪ್ರವೇಶಾತಿ ಕಲ್ಪಿಸಲು ತಾಲೂಕು ಕಲ್ಯಾಣಾಧಿಕಾರಿಗಳು SHP ಲಾಗಿನ್‍ನಲ್ಲಿ ಫೆ.29 ರೊಳಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಹಾಗೂ ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ www.bcwd.karnataka.gov.in ನ್ನು ವೀಕ್ಷಿಸುವುದು. ತಾಂತ್ರಿಕ ತೊಂದರೆಗಳಾದಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ bcwd.hostels@karnataka.gov.in ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ಹಾಗೂ ಸಹಾಯವಾಣಿ ಸಂಖ್ಯೆ 805077005/08182-222129, ಶಿವಮೊಗ್ಗ -08182-240078, ಭದ್ರಾವತಿ-08282-264644, ತೀರ್ಥಹಳ್ಳಿ- 08181-296096, ಸಾಗರ-08183-298014, ಸೊರಬ- 08184- 295893, ಹೊಸನಗರ- 08185- 295050 ಹಾಗೂ ಶಿಕಾರಿಪುರ- 08187-295207 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆ ತಿಳಿಸಿರುತ್ತಾರೆ.

Online applications invited for admission to post-matric hostels ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ
Share. Facebook Twitter LinkedIn WhatsApp Email

Related Posts

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

02/06/2025 8:43 PM3 Mins Read

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

02/06/2025 8:38 PM1 Min Read

BREAKING: ರಾಜ್ಯದಲ್ಲಿಂದು 87 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆ | Covid19 Case

02/06/2025 8:33 PM1 Min Read
Recent News

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

02/06/2025 8:43 PM

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

02/06/2025 8:38 PM

BREAKING: ರಾಜ್ಯದಲ್ಲಿಂದು 87 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆ | Covid19 Case

02/06/2025 8:33 PM

BIG NEWS : ‘ನಾನು ಯಾವುದೇ ಕಾರಣಕ್ಕೂ ಗಡಿಪಾರು ಆದೇಶ ಸ್ವೀಕರಿಸಲ್ಲ’ : ಅರುಣ್ ಕುಮಾರ್ ಪುತ್ತಿಲ್ ಫಸ್ಟ್ ರಿಯಾಕ್ಷನ್

02/06/2025 8:23 PM
State News
KARNATAKA

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

By kannadanewsnow0902/06/2025 8:43 PM KARNATAKA 3 Mins Read

ನಾವು ಸಂತೋಷದಿಂದ ಬದುಕಬೇಕಾದರೆ, ಅದಕ್ಕಾಗಿ ಶ್ರಮಿಸಬೇಕು. ಮತ್ತು ನೀವು ರಾಜಿ ಮಾಡಿಕೊಂಡು ನಿಮ್ಮ ಕುಟುಂಬದೊಂದಿಗೆ ಬದುಕಬೇಕು. ಆಗ ಮಾತ್ರ ನಾವು…

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

02/06/2025 8:38 PM

BREAKING: ರಾಜ್ಯದಲ್ಲಿಂದು 87 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆ | Covid19 Case

02/06/2025 8:33 PM

BIG NEWS : ‘ನಾನು ಯಾವುದೇ ಕಾರಣಕ್ಕೂ ಗಡಿಪಾರು ಆದೇಶ ಸ್ವೀಕರಿಸಲ್ಲ’ : ಅರುಣ್ ಕುಮಾರ್ ಪುತ್ತಿಲ್ ಫಸ್ಟ್ ರಿಯಾಕ್ಷನ್

02/06/2025 8:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.