ಬೆಂಗಳೂರಿನ ‘ಆಸ್ತಿ ತೆರಿಗೆದಾರ’ರಿಗೆ ಸಂತಸದ ಸುದ್ದಿ: 5 ವರ್ಷಕ್ಕಿಂತ ಹಿಂದಿನ ಬಾಕಿಯ ‘ಬಡ್ಡಿ ಮನ್ನಾ’

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ವಸತಿ ಮತ್ತು ವಾಣಿಜ್ಯ ಆಸ್ತಿದಾರರ 5 ವರ್ಷಕ್ಕಿಂತ ಹಿಂದಿನ ಬಾಕಿಯ ಬಡ್ಡಿ ಮನ್ನಾಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಸಂತಸದ ಸುದ್ದಿ ಎನ್ನುವಂತೆ ಆಸ್ತಿ ತೆರಿಗೆದಾರರ ಸ್ನೇಹಿ ಬಿಬಿಎಂಪಿ ತಿದ್ದುಪಡಿ ವಿಧೇಯಕ-2024 ಜಾರಿಯಾಗಿದೆ ಎಂದಿದ್ದಾರೆ. ಈ ಬಿಬಿಎಂಪಿ ತಿದ್ದುಪಡಿ ವಿಧೇಯಕದಂತೆ 1000 ಚದುರ ಅಡಿಯವರೆಗಿನ ಸ್ವಯಂ ಬಳಕೆ ಅಸ್ತಿದಾರರಿಗೆ … Continue reading ಬೆಂಗಳೂರಿನ ‘ಆಸ್ತಿ ತೆರಿಗೆದಾರ’ರಿಗೆ ಸಂತಸದ ಸುದ್ದಿ: 5 ವರ್ಷಕ್ಕಿಂತ ಹಿಂದಿನ ಬಾಕಿಯ ‘ಬಡ್ಡಿ ಮನ್ನಾ’