ನವದೆಹಲಿ: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಯಲ್ಲಿ ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಅಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬಳಕೆದಾರರು ಪೋಸ್ಟ್, ವೀಡಿಯೋ ಮಾಡಲಾಗದೇ ಪರದಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ತಮ್ಮ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಸಮಸ್ಯೆಯನ್ನು ಹಂಚಿಕೊಂಡಿದ್ದು, ನಾನು ಇನ್ಸ್ಟಾಗ್ರಾಮ್ ನಲ್ಲಿ ಯಾವುದೇ ಪೋಸ್ಟ್ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ. ಸಮಸ್ಯೆ ಏನೆಂದು ತಿಳಿದವರು ಉತ್ತರಿಸುವಂತೆ ಕೇಳಿರುವುದು ಕಂಡು ಬಂದಿದೆ.
I’m unable to post or like or comment on @instagram anymore. Anyone knows why or how ? Any suggestions welcome #instagram pic.twitter.com/8yA9CMcbSB
— Sowmya | ಸೌಮ್ಯ (@Sowmyareddyr) April 28, 2025
ಸದ್ಯಕ್ಕೆ ಮೇಟಾ ಒಡೆತನದ ಇನ್ಸ್ಟಾಗ್ರಾಮ್ ಸರ್ವರ್ ನಲ್ಲಿ ಯಾವ ರೀತಿಯ ಸಮಸ್ಯೆ ಆಗಿದೆ ಎಂಬುದಾಗಿ ಕಂಪನಿಯ ಕಡೆಯಿಂದ ಪ್ರತ್ಯುತ್ತರ ತಿಳಿದು ಬಂದಿಲ್ಲ. ಇದರ ನಡುವೆ ಇನ್ಸ್ಟಾಗ್ರಾಮ್ ಬಳಕೆದಾರರು ವೀಡಿಯೋ, ಪೋಟ್ಟ್ ಮಾಡಲಾಗದೇ ಭಾರತದಾದ್ಯಂತ ಪರದಾಡುತ್ತಿರುವುದು ಕಂಡು ಬಂದಿದೆ.
ಉಕ್ರೇನ್ ನಲ್ಲಿ 3 ದಿನ ಕದನ ವಿರಾಮ ಘೋಷಿಸಿದ ಪುಟಿನ್ | Ceasefire In Ukraine
ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಪ್ರಶ್ನಿಸುವ ಎದೆಗಾರಿಕೆ ತೋರುತ್ತೀರಾ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ