ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್’ನ ಕ್ವಾರ್ಟರ್ ಫೈನಲ್’ನಲ್ಲಿ ಸ್ಪೇನ್ ತಂಡವನ್ನ ಮಣಿಸಿದ ಭಾರತ ಮಿಶ್ರ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ.
ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಜೋಡಿ ಸೆಮಿಫೈನಲ್ನಲ್ಲಿ ಇಟಲಿ ಅಥವಾ ಕೊರಿಯಾವನ್ನ ಎದುರಿಸಲಿದೆ.
ಸ್ಪೇನ್ ನ ಎಲಿಯಾ ಕ್ಯಾನಲ್ಸ್ ಮತ್ತು ಪಾಬ್ಲೊ ಅಚಾ ಗೊನ್ಜಾಲೆಜ್ ವಿರುದ್ಧ ಭಾರತೀಯರು 5-3 ಅಂತರದಲ್ಲಿ ಗೆದ್ದರು. ಮೊದಲ ಸೆಟ್ 38-37ರಿಂದ ಗೆದ್ದುಕೊಂಡ ಅವರು, ಎರಡನೇ ಸೆಟ್’ನ್ನ 38-38ರಿಂದ ಸಮಬಲಗೊಳಿಸಿದರು. ಮೂರನೇ ಸೆಟ್’ನಲ್ಲಿ ಸ್ಪೇನ್ 37-36 ಅಂಕಗಳ ಅಂತರದಿಂದ ಸಮಬಲ ಸಾಧಿಸಿತು. ಆದಾಗ್ಯೂ, ಅಂತಿಮ ಸೆಟ್’ನ್ನ ಭಾರತೀಯರು 37-36 ರಿಂದ ಗೆದ್ದುಕೊಂಡರು.
Indian archers Dhiraj Bommadevara and Ankita Bhakat enter archery mixed team semi-final after beating Pablo Acha Gonzales and Elia Canales of Spain 5-3#ParisOlympics2024
— ANI (@ANI) August 2, 2024
‘BCCI’ಗೆ 158 ಕೋಟಿ ಬಾಕಿ ಪಾವತಿಗೆ ‘ಬೈಜುಸ್’ ಒಪ್ಪಿಗೆ ; ಸಂಘರ್ಷ ಇತ್ಯರ್ಥಕ್ಕೆ ‘NCLAT’ ಅನುಮೋದನೆ
BREAKING : CBSE 12ನೇ ತರಗತಿ ‘ಕಂಪಾರ್ಟ್ಮೆಂಟ್ ಪರೀಕ್ಷೆ’ಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ!
BREAKING : 25 ಮೀಟರ್ ‘ಏರ್ ಪಿಸ್ತೂಲ್ ಫೈನಲ್’ಗೆ ‘ಮನು ಭಾಕರ್’ ಲಗ್ಗೆ, 3ನೇ ಪದಕ ಮೇಲೆ ಕಣ್ಣು |Paris Olympics