ಪ್ಯಾರಿಸ್: ವಿಶ್ವದ ನಂ.1 ಕುಸ್ತಿ ಪಟುವಾಗಿದ್ದಂತ ಯಿ ಸುಸಾಕಿ ವಿರುದ್ಧ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್ ಹಾಗೂ ಜಪಾನ್ ನ ನಂಬರ್.1 ಕುಸ್ತಿ ಪಟು ಯಿ ಸುಸಾಕಿ ನಡುವೆ ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
3-2 ಅಂತರದಿಂದ ಭಾರತದ ವಿನೇಶ್ ಪೋಗಟ್ ಅವರು ಜಪಾನ್ ನ ಯಿ ಸುಸಾಕಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕ್ವಾಟರ್ ಫೈನಲ್ ಪ್ರವೇಶಿಸಿರುವಂತ ಅವರು ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವುದು ಫಿಕ್ಸ್ ಆದಂತೆ ಆಗಿದೆ.
🇮🇳🔥 𝗔𝗯𝘀𝗼𝗹𝘂𝘁𝗲𝗹𝘆 𝘀𝗲𝗻𝘀𝗮𝘁𝗶𝗼𝗻𝗮𝗹 𝗳𝗿𝗼𝗺 𝗩𝗶𝗻𝗲𝘀𝗵 𝗣𝗵𝗼𝗴𝗮𝘁! Vinesh Phogat defeated No. 1 seed, Yui Susaki with a fantastic performance to book her place in the quarter-finals of the women's freestyle 50kg event. A sensational move by her to claim the win… pic.twitter.com/Kpq7Y99fp0
— India at Paris 2024 Olympics (@sportwalkmedia) August 6, 2024
ಬಾಂಗ್ಲಾದೇಶದಲ್ಲಿ ಪುಂಡರ ಅಟ್ಟಹಾಸ: ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾ ಮನೆಗೆ ನುಗ್ಗಿ ಬೆಂಕಿ | Mashrafe Mortaza
ತೆಲುಗು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಕೊಮರಿ ಜಾನಯ್ಯ ನಾಯ್ಡು ಆತ್ಮಹತ್ಯೆ | Komari Janaiah Naidu No More