ನವದೆಹಲಿ: ಭಾರತೀಯ ರೈಲ್ವೆಯು ಡಿಸೆಂಬರ್ 28 ರಂದು 359 ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಿದೆ.
ಭಾರತೀಯ ರೈಲ್ವೆ ಡಿಸೆಂಬರ್ 28, ಬುಧವಾರದಂದು 359 ರೈಲುಗಳನ್ನು ರದ್ದುಗೊಳಿಸಿದ್ದು, ಅವುಗಳಲ್ಲಿ 279 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು ಉಳಿದ ಎಂಭತ್ತು ರೈಲುಗಳನ್ನು ರೈಲ್ವೆ ವಲಯಗಳಲ್ಲಿ ವಿವಿಧ ಕಾರಣಗಳಿಂದಾಗಿ ಭಾಗಶಃ ರದ್ದುಗೊಳಿಸಲಾಗಿದೆ.
ಹಳಿ ನಿರ್ವಹಣೆ ಮತ್ತು ಹವಾಮಾನ ಪರಿಸ್ಥಿತಿಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಭಾರತೀಯ ರೈಲ್ವೆ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಗೊಳಿಸುತ್ತದೆ. ಒಟ್ಟು 279 ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಉಳಿದ 80 ಪ್ಯಾಸೆಂಜರ್ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
Competent Authority has permitted to take :
1)Partial Cancellation of Train
2)Diversion of Trains:
3) Regulation/Rescheduling of trains-
The details are as below : #swrupdates@SWRRLY pic.twitter.com/oqrGoAtJ5U— DRM Mysuru (@DrmMys) December 27, 2022
Kindly note:@SCRailwayIndia has notified the extension of train services to cater to additional demand during Sankranti Festival as detailed below:
.@DrmBengaluru .@SCRailwayIndia .@PIBBengaluru .@airnewsalerts .@DDChandanaNews .@DDNational pic.twitter.com/UQISJ3oX8x— South Western Railway (@SWRRLY) December 27, 2022
Competent Authority has permitted to take :
1)Partial Cancellation of Train
2)Diversion of Trains:
3) Regulation/Rescheduling of trains-
The details are as below : #swrupdates@Drmubl @DrmMys@DRMJodhpurNWR @SrDCM_Bengaluru @srdomsbc@RailMinIndia pic.twitter.com/RrWCVI64sw— DRM Bengaluru (@DrmBengaluru) December 27, 2022