ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜೂನಿಯರ್ ಆಪರೇಟರ್ ನ 215 ಹುದ್ದೆಗಳು, ಜೂನಿಯರ್ ಅಟೆಂಡೆಂಟ್ 23 ಹುದ್ದೆಗಳು, ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್ 08 ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 28, 2025 ಕೊನೆಯ ದಿನವಾಗಿದೆ. ಅರ್ಜಿಯನ್ನು www.iocl.com ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಈ ಹಂತ ಅನುಸರಿಸಿ
www.iocl.com ಜಾಲತಾಣಕ್ಕೆ ಭೇಟಿ ನೀಡಬೇಕು.
ಇಂಡಿಯನ್ ಆಯಿಲ್ ವೆಬ್ ಸೈಟ್ ನ ಕ್ಯಾರಿಯರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಜಾಬ್ ಓಪನಿಂಗ್, ಆ ಬಳಿಕ ರಿಕ್ರೂಟ್ ಮೆಂಟ್ ಆಫ್ ನನ್ ಎಕ್ಸಿಕ್ಯೂಟಿವ್ ಪೆರ್ಸನಲ್ ಇನ್ ಮಾರ್ಕೆಟಿಂಗ್ ಡಿವಿಸನ್ 2025ರ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
SHOCKING NEWS: ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್ ಗುಣಮಟ್ಟ ಹೊಂದಿಲ್ಲ: ಲ್ಯಾಬ್ ರಿಪೋರ್ಟ್