ಕೆಎನ್ಎನ್ಡಿಜಿಟಲ್ ಡೆಸ್ಕ್ : ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮಧ್ಯಂತರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಅಗ್ನಿ-3ನ್ನ ಭಾರತ ಯಶಸ್ವಿಯಾಗಿ ಪರೀಕ್ಷಿಸಿತು.
India carries out successful training launch of Intermediate Range Ballistic Missile, Agni-3 from APJ Abdul Kalam Island pic.twitter.com/RkEyuhilok
— ANI (@ANI) November 23, 2022
ಈ ಕುರಿತು ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, “ನವೆಂಬರ್ 23, 2022 ರಂದು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಭಾರತವು ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ -3 ರ ಯಶಸ್ವಿ ತರಬೇತಿ ಉಡಾವಣೆಯನ್ನ ನಡೆಸಿತು. ಈ ಯಶಸ್ವಿ ಪರೀಕ್ಷೆಯು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್’ನ ಆಶ್ರಯದಲ್ಲಿ ನಡೆಸಲಾದ ವಾಡಿಕೆಯ ಬಳಕೆದಾರ ತರಬೇತಿ ಉಡಾವಣೆಗಳ ಭಾಗವಾಗಿತ್ತು. ಪೂರ್ವನಿರ್ಧರಿತ ವ್ಯಾಪ್ತಿಯವರೆಗೆ ಉಡಾವಣೆಯನ್ನ ನಡೆಸಲಾಯಿತು ಮತ್ತು ವ್ಯವಸ್ಥೆಯ ಎಲ್ಲಾ ಕಾರ್ಯಾಚರಣೆಯ ನಿಯತಾಂಕಗಳನ್ನ ಮೌಲ್ಯೀಕರಿಸಲಾಯಿತು ” ಎಂದು ತಿಳಿಸಿದೆ.
SHOCKING NEWS : ನಾಲ್ವರು ಯುವತಿಯರಿಂದ ಯುವಕನ ಅಪಹರಣ, ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ
ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ ಎಚ್ಚರ, ಇದು ‘ಯಕೃತ್ತಿನ ಕಾಯಿಲೆ’ಗೆ ಕಾರಣವಾಗ್ಬೋದು.!