ನವದೆಹಲಿ: ತೀವ್ರ ತರದ ಬೆಳವಣಿಗೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನಾ ನೆಲೆಯನ್ನು ಭಾರತ ನಾಶಪಡಿಸಿದೆ. ಮೇ 9 ರಂದು ಬೆಳಿಗ್ಗೆ 5:44 ಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಿಲಿಟರಿ ಪೋಸ್ಟ್ ಅನ್ನು ನಾಶಪಡಿಸಿದವು ಎಂಬುದಾಗಿ ತಿಳಿದು ಬಂದಿದೆ.
ಇಂದು ಜೈಸಲ್ಮೇರ್ನಲ್ಲಿ ಪಟಾಕಿ ಅಂಗಡಿ ಮುಚ್ಚಲು ಆದೇಶ
ರಾಜಸ್ಥಾನದ ಜೈಸಲ್ಮೇರ್ನಲ್ಲಿ ಪಟಾಕಿ ಅಂಗಡಿಗಳು ಮುಚ್ಚಲ್ಪಡುತ್ತವೆ. ಈ ಅವಧಿಯಲ್ಲಿ, ಪಟಾಕಿ ಸಿಡಿಸುವುದು, ಮಾರಾಟ ಮಾಡುವುದು ಮತ್ತು ಖರೀದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಜೈಸಲ್ಮೇರ್ ಜಿಲ್ಲಾಡಳಿತ ತಿಳಿಸಿದೆ.
BREAKING: ಭಾರತೀಯ ಸೇನಾ ಕಾರ್ಯಾಚರಣೆ ನೇರ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ
BREAKING: ಭಾರತ-ಪಾಕ್ ಉದ್ವಿಗ್ನತೆ: ಮೇ.10ರವರೆಗೆ ಹಲವು ನಗರಗಳಿಗೆ ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ