ಬೆಂಗಳೂರು : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು ಐದು ದಿನದ ಹಸುಗು ಸನ್ನು ಪಾಪಿಗಳು ಎಸೆದು ಹೋಗಿರುವ ಘಟನೆ ವರದಿಯಾಗಿದೆ ನಡುವೆ ಹಸಿ-ಗುಸು ಪತ್ತೆಯಾಗಿದೆ ರಾತ್ರಿ ಇಡೀ ಹಸಿಗುಸು ಚಳಿಯಲ್ಲಿ ನಡುಗುತ್ತಾ ಅಳುತ್ತಿತ್ತು. ತಿರುಮಗೊಂಡನಹಳ್ಳಿ ಲೇಔಟ್ ಬಳಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಮಗು ಪತ್ತೆಯಾಗಿದೆ.ಮಗು ಅಳುವುದನ್ನು ಕೇಳಿ ಘಟನೆ ಸ್ಥಳಕ್ಕೆ ಯುವಕರು ತಕ್ಷಣ ಬಂದಿದ್ದಾರೆ ಮಗನು ರಕ್ಷಿಸಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಗುವನ್ನು ಹಸ್ತಾಂತರಿಸಿದ್ದಾರೆ. ಅಲ್ಲಿಯದಂತಹ ಮೇಳೆ ಒಬ್ಬರು ಮಗುವಿಗೆ ಹಾಲುಣಿಸಿ ತಾಯ್ತನ ಮೆರೆದಿದ್ದು ಮಾನವೀಯತೆ ಮೆರೆದಿರುವ ಘಟನೆ ವರದಿಯಾಗಿದೆ.








