Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC WTC Final 2025: ಆಸ್ಟ್ರೇಲಿಯಾವನ್ನು ಸೋಲಿಸಿ ‘ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ ಗೆದ್ದ ದಕ್ಷಿಣ ಆಫ್ರಿಕಾ

14/06/2025 5:24 PM

2000 KSRTC ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | KSRTC Recruitment 2025

14/06/2025 5:20 PM

BREAKING: ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ ಗೀತಾ ಕಾರು ಅಪಘಾತ

14/06/2025 5:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2000 KSRTC ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | KSRTC Recruitment 2025
KARNATAKA

2000 KSRTC ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | KSRTC Recruitment 2025

By kannadanewsnow0914/06/2025 5:20 PM

ಬೆಂಗಳೂರು: ಕೆ ಎಸ್ ಆರ್ ಟಿ ಸಿಯಿಂದ 2000 ಚಾಲಕ ಕಂ ನಿರ್ವಾಹಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಕೆಲ ದಿನಗಳ ಹಿಂದೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದಕ್ಕೆ ಬಂದ ಆಕ್ಷೇಪಣೆಯ ನಂತ್ರ ಗುರುವಾರದಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೇ ಕೌನ್ಸಿಲಿಂಗ್ ಗೆ ದಿನಾಂಕ ಪ್ರಕಟಿಸಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, ಹೊಸದಾಗಿ ನೇಮಕಗೊಂಡ ಚಾಲಕ-ಕಂ- ನಿರ್ವಾಹಕ‌ ಅಭ್ಯರ್ಥಿಗಳಿಗೆ ಸ್ಥಳವನ್ನು ಗಣಕೀಕೃತ ಕೌನ್ಸಿಲಿಂಗ್  ಮೂಲಕ ನಿಯೋಜಿಸುವುದಾಗಿ ಹೇಳಿದೆ.

ಜಾಹೀರಾತು ಸಂ. 1/2020 ದಿನಾಂಕ : 14-02-2020 ರಂತೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ , ಆಯ್ಕೆ ಪಟ್ಟಿಯ ಜ್ಯೇಷ್ಠತೆಯನ್ವಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನೇರವಾಗಿ ವಿಭಾಗ/ಘಟಕಗಳಿಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದೆ.

ಹೀಗಿದೆ ಗಣಕೀಕೃತ ಕೌನ್ಸಿಲಿಂಗ್ ವೇಳಾಪಟ್ಟಿ

ದಿನಾಂಕ:16-06-25 ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರಮ ಸಂಖ್ಯೆ 1 – 325,
ಮಧ್ಯಾಹ್ನ 2 ಗಂಟೆಯಿಂದ ಕ್ರಮಸಂಖ್ಯೆ326-650

ದಿನಾಂಕ:18-06-25 ಸಮಯ: 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ 651-1050
ಮಧ್ಯಾಹ್ನ 1.30 ರಿಂದ
ಕ್ರಮ ಸಂಖ್ಯೆ 1051- 1350

ದಿನಾಂಕ:19-06-25 ಸಮಯ: 8 ಗಂಟೆಯಿಂದ
ಮಧ್ಯಾಹ್ನ 1ಗಂಟೆಯವರೆಗೆ
ಕ್ರಮ ಸಂಖ್ಯೆ 1351-1700
ಮಧ್ಯಾಹ್ನ 1.30 ರಿಂದ
ಕ್ರಮ ಸಂಖ್ಯೆ 1701- 2000

ಅಭ್ಯರ್ಥಿಗಳು ನಿಗಮದ,‌ ಕೇಂದ್ರಕಛೇರಿ, ಶಾಂತಿನಗರ, ಬೆಂಗಳೂರು ಇಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್-ಸೈಟ್ ksrtcjobs.karnataka.gov.in ವೀಕ್ಷಿಸುವಂತೆ ಹೇಳಿದೆ.

ಸದರಿ‌ ನೇಮಕಾತಿ‌‌ ಮತ್ತು ಸ್ಥಳ ನಿಯೋಜನೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಮಾನವ ಹಸ್ತಕ್ಷೇಪ‌ರಹಿತವಾಗಿದ್ದು, ಗಣಕೀಕೃತ ವ್ಯವಸ್ಥೆಯ ಮೂಲಕ ನೇರ ನಿಯೋಜನೆ ನಡೆಯುತ್ತಿರುವುದರಿಂದ‌ ಅಭ್ಯರ್ಥಿಗಳು ಯಾವುದೇ ಆಮಿಷ ಅವ್ಯವಹಾರದಲ್ಲಿ‌ ತೊಡಗಬಾರದೆಂದು‌ ಎಚ್ಚರಿಸಿದೆ.

BREAKING: ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ ಗೀತಾ ಕಾರು ಅಪಘಾತ

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

BREAKING: ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ ಗೀತಾ ಕಾರು ಅಪಘಾತ

14/06/2025 5:15 PM1 Min Read

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

14/06/2025 4:40 PM2 Mins Read

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM1 Min Read
Recent News

ICC WTC Final 2025: ಆಸ್ಟ್ರೇಲಿಯಾವನ್ನು ಸೋಲಿಸಿ ‘ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ ಗೆದ್ದ ದಕ್ಷಿಣ ಆಫ್ರಿಕಾ

14/06/2025 5:24 PM

2000 KSRTC ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | KSRTC Recruitment 2025

14/06/2025 5:20 PM

BREAKING: ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ ಗೀತಾ ಕಾರು ಅಪಘಾತ

14/06/2025 5:15 PM

ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್

14/06/2025 4:46 PM
State News
KARNATAKA

2000 KSRTC ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | KSRTC Recruitment 2025

By kannadanewsnow0914/06/2025 5:20 PM KARNATAKA 1 Min Read

ಬೆಂಗಳೂರು: ಕೆ ಎಸ್ ಆರ್ ಟಿ ಸಿಯಿಂದ 2000 ಚಾಲಕ ಕಂ ನಿರ್ವಾಹಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಕೆಲ ದಿನಗಳ…

BREAKING: ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ ಗೀತಾ ಕಾರು ಅಪಘಾತ

14/06/2025 5:15 PM

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

14/06/2025 4:40 PM

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.