ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಎಡಿಜಿಪಿ ಅಮೃತ್ ಪಾಲ್ ಬಂಧಿಸಿದ್ದಾರೆ. ಇಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗಿದ್ದ ವೇಳೆಯಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಎಡಿಜಿಪಿ ಅಮೃತ್ ಪಾಲ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ರಾಜಕಾರಿಣಿಗಳಿಗೂ ಸಹ ನಡುಕ ಉಂಟಾಗಿದೆ.
BIGG BREAKING : ಪಿಎಸ್ ಐ ನೇಮಕಾತಿ ಅಕ್ರಮ ಕೇಸ್ : ಸಿಐಡಿಯಿಂದ ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್
ಅಮೃತ್ ಪಾಲ್ ಬಂಧನದ ಬೆನ್ನಲ್ಲೇ ಶುರುವಾದ ಭಯ ಶುರುವಾಗಿದೆ. ವಿಚಾರಣೆ ವೇಳೆ ಅಮೃತ್ ಪಾಲ್ ರಾಜಕಾರಣಿಗಳ ಹೆಸರು ಹೇಳುವ ಸಾಧ್ಯತೆ ಇದೆ.