ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸ್ನೇಹಿತರೆ ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ಅಮ್ಮನವರ ವರ್ದಂತಿ ಅಥವಾ ಜಯಂತೋತ್ಸವ ಬರುತ್ತದೆ ಈ ಒಂದು ದಿನ ಅಮ್ಮನವರಿಗೆ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರ ಮೂಲಕ ವಿಶೇಷವಾದ ಅನುಗ್ರಹವನ್ನು ಪಡೆಯಬಹುದು ಅಮ್ಮನವರಿಗೆ ವಿಶೇಷವಾದಂತಹ ಪೂಜೆ ಪುನಸ್ಕಾರಗಳ ಜೊತೆಗೆ ಉತ್ಸವವನ್ನು ಕೂಡ ಮಾಡಲಾಗುತ್ತದೆ, ಇನ್ನು 2022 ರಲ್ಲಿ ಚಾಮುಂಡೇಶ್ವರಿ ಅಮ್ಮನವರ ಜಯಂತೋತ್ಸವವೂ ಇದೇ ಜುಲೈ 19 ಮತ್ತು 20ರಂದು ಬಂದಿದೆ ಅಂದರೆ ಜುಲೈ 19 ಮಂಗಳವಾರ ಮಧ್ಯಾನ ಹನ್ನೆರಡು ಗಂಟೆಯ ನಂತರ ಅಮ್ಮನವರ ವರ್ದಂತಿ ಆರಂಭವಾಗಿ ಜುಲೈ 20 ಬುಧವಾರದ ಮಧ್ಯಾನ ಅಮ್ಮನವರ ಜಯಂತೋತ್ಸವ ಮುಕ್ತಾಯವಾಗುತ್ತದೆ
ಹಾಗಾಗಿ ಪಂಚಾಂಗದ ಪ್ರಕಾರ ನಾವು ಈ ಒಂದು ಅಮ್ಮನವರ ಜಯಂತೋತ್ಸವವನ್ನು ಮಂಗಳವಾರ ಮಧ್ಯಾನದ ನಂತರ ಅಂದರೆ ಸಂಜೆ ಸಮಯದ ನಂತರ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ ವಿಶೇಷವಾಗಿ ಸೂರ್ಯೋದಯದದೆ ಸಮಯದಲ್ಲಿ ನಾವು ಸಲ್ಲಿ ಸುವ ಪೂಜೆ ವಿಶೇಷವಾಗಿ ಇರುವುದರಿಂದ ನಾವು ಬುಧವಾರದ ದಿನ ಆಚರಿಸಲಾಗುತ್ತದೆ ಅಂದರೆ ಬುಧವಾರ ಸೂರ್ಯೋದಯದ ನಂತರ ಅಮ್ಮನವರಿಗೆ ವಿಶೇಷವಾದಂತಹ ಪೂಜೆ ಪುನಸ್ಕಾರಗಳನ್ನು ಮಧ್ಯಾಹ್ನದ ಒಳಗಡೆ ಸಲ್ಲಿಸುವುದರಿಂದ ಬಹಳ ವಿಶೇಷವಾದಂತಹ ಫಲಗಳು ನಮಗೆ ಪ್ರಾಪ್ತಿಯಾಗುತ್ತದೆ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ಅದೇ ರೀತಿಯಾಗಿ ಅಮ್ಮನವರ ಈ ಒಂದು ಜಯಂತೋತ್ಸವದ ದಿನ ನಾವು ಮನೆಯ ಹತ್ತಿರ ಇರುವಂತಹ ಅಮ್ಮನವರ ದೇವಾಲಯದಲ್ಲಿ ಅಥವಾ ಮನೆಯಲ್ಲಿಯೇ ಈ ಒಂದು ದೀಪವನ್ನು ಅಮ್ಮನವರಿಗೆ ಬೆಳಗಿಸುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ನಿವಾರಣೆಯಾಗುವುದರ ಜೊತೆಗೆ ನಮ್ಮ ಮನಸ್ಸಿನ ಇಚ್ಛೆಗಳು ಕೂಡ ಶೀಘ್ರವಾಗಿ ಈಡೇರುತ್ತವೆ, ಹಾಗಾದರೆ ಚಾಮುಂಡೇಶ್ವರಿ ಜಯಂತೋತ್ಸವದ ದಿನ ಅಮ್ಮನವರಿಗೆ ಯಾವ ಒಂದು ದೀಪಾರಾಧನೆ ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ ಎಂದು ನೋಡೋಣ.
ಸಹಜವಾಗಿ ನಾವು ಅಮ್ಮನವರ ಜಯಂತೋತ್ಸವದ ದಿನ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ ಅದೇ ರೀತಿಯಾಗಿ ವಿಶೇಷವಾಗಿ ಅಮ್ಮನವರಿಗೆ ಈ ಒಂದು ದಿನ ಬೆಲ್ಲದ ಆರತಿ, ತಂಬಿಟ್ಟಿನ ಆರತಿ, ಬೇವಿನ ಬೆಲ್ಲದ ಆರತಿಗಳನ್ನು ಬೆಳಗಿಸುವುದರಿಂದ ಅಮ್ಮನವರ ವಿಶೇಷವಾದ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ, ವಿಶೇಷವಾದ ದಿನಗಳಲ್ಲಿ ನಾವು ಸಲ್ಲಿಸುವಂತಹ ವಿಶೇಷವಾದ ಪೂಜೆಗಳು ನಮಗೆ ವಿಶೇಷವಾದ ಫಲವನ್ನು ತೊಡುತ್ತದೆ ಹಾಗಾಗಿ ಅಮ್ಮನವರ ಈ ಒಂದು ಜಯಂತೋತ್ಸವದ ದಿನ ಅಮ್ಮನವರಿಗೆ ಬಹಳ ಪ್ರಿಯವಾದಂತಹ ಈ ದೀಪಾರಾಧನೆ ಮಾಡುವುದರಿಂದ,
ಆರತಿಯನ್ನು ಬೆಳಗುವುದರಿಂದ ಅಮ್ಮನವರ ವಿಶೇಷವಾದ ಅನುಗ್ರಹದ ಜೊತೆಗೆ ನಮ್ಮ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ ನಾವು ಯಾವುದೇ ಒಂದು ಬೇಡಿಕೆ ಸಲ್ಲಿಸಿದರು ಕೂಡ ಅದು ಶೀಘ್ರವಾಗಿ ಈಡೇರುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559