Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯಲ್ಲೂ ಇರಿ ಫ್ರೆಶ್! ದೇಹದ ಕಲ್ಮಶ ಹೊರಹಾಕಿ ಮನಸ್ಸು ತಂಪಾಗಿಸಲು ಇಲ್ಲಿದೆ ಟಿಪ್ಸ್

07/04/2026 3:49 PM

ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ, ಪಾಕಿಸ್ತಾನ ಮತ್ತೆ ಇಬ್ಭಾಗ ಆಗಲಿದೆ : ರಾಜನಾಥ ಸಿಂಗ್ ಖಡಕ್ ವಾರ್ನಿಂಗ್!

07/04/2026 3:42 PM

BREAKING: ಇಸ್ರೇಲ್ ರಾಯಭಾರ ಕಚೇರಿ ಬಳಿ ಗುಂಡಿನ ಚಕಮಕಿ; ಮೂವರ ಸಾವು, ಇಬ್ಬರು ಪೊಲೀಸರಿಗೆ ಗಾಯ

07/04/2026 3:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ, ಪಾಕಿಸ್ತಾನ ಮತ್ತೆ ಇಬ್ಭಾಗ ಆಗಲಿದೆ : ರಾಜನಾಥ ಸಿಂಗ್ ಖಡಕ್ ವಾರ್ನಿಂಗ್!
INDIA

ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ, ಪಾಕಿಸ್ತಾನ ಮತ್ತೆ ಇಬ್ಭಾಗ ಆಗಲಿದೆ : ರಾಜನಾಥ ಸಿಂಗ್ ಖಡಕ್ ವಾರ್ನಿಂಗ್!

By kannadanewsnow0507/04/2026 3:42 PM

ನವದೆಹಲಿ : ಕೊಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿರುವ ವಿಚಾರವಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಹೇಳಿಕೆಗೆ ರಾಜನಾಥ್ ಸಿಂಗ್ ಇದೀಗ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ ಮತ್ತೆ ಇಬ್ಭಾಗ ಆಗಲಿದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, 1971ರ ಘಟನೆಯನ್ನು ನೀವು ಎಂದಿಗೂ ಮರೆಯಬೇಡಿ. ಈ ಹಿಂದೆ ಪಾಕಿಸ್ತಾನ ಹೇಗೆ ಇಬ್ಭಾಗ ಆಗಿದೆ ಅಂತ ನೆನಪಿನಲ್ಲಿ ಇಟ್ಟುಕೊಳ್ಳಿ. ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶ ರಚನೆ ಆಯ್ತು. ಪಶ್ಚಿಮ ಬಂಗಾಳದ ಮೇಲೆ ಕಣ್ಣು ಹಾಕಿದರೆ ಮತ್ತೆ ಪಾಕಿಸ್ತಾನ ಇಬ್ಬಾಗ ಆಗಲಿದೆ. ಅಗತ್ಯ ಬಿದ್ದರೆ ಪಾಕಿಸ್ತಾನ ಇನ್ನು ಎಷ್ಟು ಭಾಗ ಆಗುತ್ತೆ ಗೊತ್ತಿಲ್ಲ ಎಂದು ಪಾಕಿಸ್ತಾನ ಸಚಿವರ ಹೇಳಿಕೆಗೆ ರಾಜನಾಥ ಸಿಂಗ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವು, ಇಂಟರ್ನೆಟ್ ಸೇವೆ ಸ್ಥಗಿತ

07/04/2026 3:15 PM2 Mins Read

ಭಾರತೀಯ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಷ್ಕರ್ ಕಮಾಂಡರ್ ಅರೆಸ್ಟ್!

07/04/2026 3:03 PM2 Mins Read

‘ಬಂಗಾಳ’ದ ಮೇಲೆ ಕಣ್ಣಿಟ್ಟರೆ ಪಾಕಿಸ್ತಾನ ಎಷ್ಟು ತುಂಡಾಗುತ್ತೋ ದೇವರಿಗೇ ಗೊತ್ತು: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

07/04/2026 2:53 PM1 Min Read
Recent News

ಬೇಸಿಗೆಯಲ್ಲೂ ಇರಿ ಫ್ರೆಶ್! ದೇಹದ ಕಲ್ಮಶ ಹೊರಹಾಕಿ ಮನಸ್ಸು ತಂಪಾಗಿಸಲು ಇಲ್ಲಿದೆ ಟಿಪ್ಸ್

07/04/2026 3:49 PM

ಪಶ್ಚಿಮ ಬಂಗಾಳ ಮೇಲೆ ಕಣ್ಣು ಹಾಕಿದರೆ, ಪಾಕಿಸ್ತಾನ ಮತ್ತೆ ಇಬ್ಭಾಗ ಆಗಲಿದೆ : ರಾಜನಾಥ ಸಿಂಗ್ ಖಡಕ್ ವಾರ್ನಿಂಗ್!

07/04/2026 3:42 PM

BREAKING: ಇಸ್ರೇಲ್ ರಾಯಭಾರ ಕಚೇರಿ ಬಳಿ ಗುಂಡಿನ ಚಕಮಕಿ; ಮೂವರ ಸಾವು, ಇಬ್ಬರು ಪೊಲೀಸರಿಗೆ ಗಾಯ

07/04/2026 3:32 PM

BIG NEWS : ಚಿಕ್ಕಮಗಳೂರಲ್ಲಿ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ!

07/04/2026 3:28 PM
State News
KARNATAKA

BIG NEWS : ಚಿಕ್ಕಮಗಳೂರಲ್ಲಿ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ!

By kannadanewsnow0507/04/2026 3:28 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರ ಘಟನೆ ಒಂದು ನಡೆದಿದ್ದು, ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ…

ಕರ್ನಾಟಕ ‘ದ್ವಿತೀಯ PUC ಫಲಿತಾಂಶ’ಕ್ಕೆ ದಿನಾಂಕ ಫಿಕ್ಸ್: ಏಪ್ರಿಲ್.9ರಂದು ಪರೀಕ್ಷೆ-1ರ ರಿಸಲ್ಟ್ ಪ್ರಕಟ

07/04/2026 3:28 PM

ಮಹಿಳೆ ಮೇಲೆ ಅತ್ಯಾಚಾರ ಕೇಸ್ : ಮೂಡುಬಿದರೆ ಇನ್ಸ್ಪೆಕ್ಟರ್ ಸಂದೇಶ ವಿರುದ್ಧ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರ!

07/04/2026 3:26 PM

BREAKING: ಬೆಂಗಳೂರಲ್ಲಿ ಕಾಲೇಜು ಕಟ್ಟಡದಿಂದ ಹಾರಿ PUC ವಿದ್ಯಾರ್ಥಿ ಆತ್ಮಹತ್ಯೆ

07/04/2026 3:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.