ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿತ್ಯ ಜೀವನದಲ್ಲಿ ಭಗವಂತನ ಅನುಗ್ರಹ ಪಡೆಯಲು ಹಾಗೂ ಸಮಸ್ಯೆಯಿಂದ ಹೊರ ಬರಲು ಜಪ ಮಾಲೆ ಬಹಳ ಸಹಾಯ ಮಾಡುತ್ತದೆ ಯಾರೇ ಆದರೂ ಸರಿ ಭಗವಂತನ ಅನುಗ್ರಹ ಪಡೆಯಲು ಜಪಮಾಲೆ ಇಂದ ಪ್ರಾರ್ಥಿಸುವುದರಿಂದ ನಮಗೆ ಅನುಗ್ರಹ ನೀಡುತ್ತಾನೆ ಭಗವಂತ ಎಂದು ನಂಬುತ್ತಾರೆ ಭಗವಂತನ ನಾಮಗಳನ್ನು ಜಪ ಮಾಲೆಯಿಂದ ಜಪಿಸಿಸುವುದರಿಂದ ವಿಶೇಷವಾದ ಶುಭಫಲ ಸಿಗುತ್ತದೆ ಇನ್ನೂ ಈ ಜಪ ಮಾಲೆಯನ್ನು ವೈಜಯಂತಿ ಮಾಲ ವಿಶೇಷವಾದ ಪ್ರಾಧ್ಯಾಂತ ಹೊಂದಿದೆ ಅದಕ್ಕಿರುವ ಶಕ್ತಿ ಏನು ಅದರಿಂದ ಯಾವ ಶುಭ ಫಲಿತಾಂಶ ಪಡೆಯಬಹುದು ಎಂದು ನೋಡೋಣ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಮಾಲೆಗಳಲ್ಲಿ ವೈಜಯಂತಿ ಮಾಲೆ ಕೂಡ ಒಂದು ವೈಜಯಂತಿ ಮಾಲೆ ಲಕ್ಷ್ಮಿ ದೇವಿಗೆ ಬಹಳ ಇಷ್ಟವಾದದ್ದು ಈ ವೈಜಯಂತಿ ಮಾಲೆಯಿಂದ ನೀವು ಲಕ್ಷ್ಮಿ ದೇವಿಗೆ ಸಂಭಂಧಿಸಿದ ವಿಮಲ ಮಾತ್ರ ಸ್ತೋತ್ರವನ್ನು ನೀವು ಪಠಿಸುವುದರಿಂದ ಲಕ್ಷ್ಮಿ ದೇವಿ ನಿಮಗೆ ಅನುಗ್ರಹಿಸುತ್ತಾಳೆ ಹಾಗೂ ಇದರ ಶಕ್ತಿ ಏನು ಎಂದರೆ ನಿಮಗೆ ಬಾಕಿ ಇರುವ ಹಣ ಅತಿ ಶೀಘ್ರದಲ್ಲಿ ಬೇಗ ನಿಮಗೆ ಸಿಗುವಂತೆ ಈ ವೈಜಯಂತಿ ಮಾಲ ಮಣಿ ನಿಮಗೆ ಸಹಾಯ ನೀಡುತ್ತದೆ ಇನ್ನೂ ಈ ವೈಜಯಂತಿ ಮಾಲ ನೋಡಲು ಬಹಳ ಸುಂದರವಾಗಿ ಇರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗೂ ಬಿಳಿಯ ಕಂದು ಬಣ್ಣ ಹೊಂದಿರುತ್ತದೆ. ಈ ವೈಜಯಂತಿ ಮಾಲೆಯನ್ನು ಕಮಲ ಬೀಜಗಳಿಂದ ತಯಾರು ಮಾಡಿರುತ್ತಾರೆ ಇದಕ್ಕೆ ಇರುವ ಶಕ್ತಿ ಅಪಾರವಾದದ್ದು ಹಳೆಯ ಬಾಕಿ ನಿಮಗೆ ವಸೂಲಿ ಮಾಡಿಕೊಡುತ್ತದೆ. ನೀವು ಮಹಾ ಲಕ್ಷ್ಮಿಗೆ ಸಂಬಂಧಿಸಿದ ವಿಮಲ ಮಂತ್ರವನ್ನು ಪಠಿಸಿದರೆ ನಿಮ್ಮ ಹಳೆಯ ಬಾಕಿ ಎಲ್ಲಾ ನಿಮಗೆ ಬೇಗ ವಾಪಸ್ಸು ಬರುತ್ತದೆ ಅದು ಯಾವ ಮಂತ್ರ ಎಂದರೆ ಲಕ್ಷ್ಮಿ ಕಮಲ ವಾಸಿನಿ ಸ್ವಾಹಾ ಈ ಮಂತ್ರವನ್ನು ನೀವು ವೈಜಯಂತಿ ಮಾಲೆಯಿಂದ ಪಠಿಸಿ ಕೊಳ್ಳುವುದರಿಂದ ನಿಮ್ಮ ಹಳೆಯ ಬಾಕಿ ನಿಮಗೆ ವಾಪಸ್ಸು ಬರುತ್ತದೆ ಹಾಗೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ ಅನೇಕ ಧನ ಆದಾಯದ ಮಾರ್ಗಗಳು ನಿಮಗೆ ಒದಗಿ ಬರುತ್ತದೆ ಅದೇ ವಿಧವಾಗಿ ನೀವು ಮಹಾ ಲಕ್ಷ್ಮಿಯ ಈ ವೈಜಯಂತಿ ಮಾಲಾವನ್ನ ಜಪ ಮಾಡಲು ಆಗುವುದಿಲ್ಲ ಎಂದರೆ ಲಕ್ಷ್ಮಿ ಫೋಟೋ ಗೆ ಆದರೂ ನಮಸ್ಕಾರ ಮಾಡುವುದರಿಂದ ಬಹಳ ಒಳ್ಳೆಯದು. ಅದೇ ರೀತಿ ವೈಜಯಂತಿ ಮಾಲವನ್ನ ಯಾರೇ ಆದರೂ ಸರಿ ಜಪ ಮಾಡಿದ ವೈಜಯಂತಿ ಮಾಲೆಯನ್ನು ಧರಿಸಬಾರದು ನೀವು ಧರಿಸಿದ ವೈಜಯಂತಿ ಮಾಲೆಯನ್ನು
ನೀವು ಜಪ ಮಾಡಬಾರದು. ಇನ್ನೂ ಜಪ ಮಾಡಿದ ಮಾಲೆಯನ್ನು ಮಹಾ ಲಕ್ಷ್ಮಿಯ ಫೋಟೋಗೆ ಧರಿಸಬೇಕು ಆದರೆ ನೀವು ಧರಿಸಬಾರದು ಇನ್ನೂ ಪ್ರತಿ ನಿತ್ಯ ಜಪ ಮಾಡುವವರು ಯಾರೇ ಆದರೂ ಸರಿ ಜಪ ಮಾಡುವ ಮೊದಲು ಸ್ವಲ್ಪ ನೀರು ಚುಮುಕಿಸಿ ವೈಜಯಂತಿ ಮಾಲೆಯಿಂದ ಜಪ ಮಾಡುವುದು ಬಹಳ ಒಳ್ಳೆಯದು.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559